ಸ್ವಾಭಿಮಾನ ಅಥವಾ ಆತ್ಮಗೌರವ ಅಥವಾ ಸ್ವಂತಿಕೆ… ಹೀಗೆ ಹೇಗೆ ಬೇಕಾದರೂ ಕರೆಯಿರಿ ಅದು ಮಾನವ ಜೀವನದ ಬಹುದೊಡ್ಡ ಅಂಗ ಅಥವಾ ಅಂಶ. ಅದು ಹೇಗಿರುತ್ತದೆ? ಯಾವ ರೂಪದಲ್ಲಿ ಇರುತ್ತದೆ? ಬಹುಶಃ ಅದನ್ನು ಪದಗಳಲ್ಲಿ ಹೇಳುವುದು, ವರ್ಣಿಸುವುದು...
ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ರವರ ಬಗ್ಗೆ ಈ ದೇಶದ ಜನತೆಗೆ ಏನು ಗೊತ್ತು? ಗೊತ್ತಿರುವುದಿಷ್ಟೆ, ಅಂಬೇಡ್ಕರರು ಯಾರೂ ಮುಟ್ಟಿಸಿಕೊಳ್ಳಲಾಗದ ಒಂದು ಕೀಳು ಜಾತಿಯಲ್ಲಿ ಹುಟ್ಟಿದರು, ಬಾಲ್ಯದಿಂದಲೆ ಅಸ್ಪøಶ್ಯತೆಯ ನೋವನ್ನು ಅನುಭವಿಸಿದರು, ತಮ್ಮ ತಂದೆಯನ್ನು ನೋಡಲು ಗಾಡಿಯಲ್ಲಿ ಹೋಗುತ್ತಿದ್ದಾಗ...
ಭಾರತದಂಥ ಜಾತಿಗ್ರಸ್ತ ಮನಸ್ಸಳ್ಳ ಒಂದು ಪರಿಸರದಲ್ಲಿ ಅಧಿಕಾರದಲ್ಲಿರುವವರು ತಮ್ಮ ಜಾತಿಯವರಲ್ಲದವರ ಬಗ್ಗೆ ತಾರತಮ್ಯ ಮಾಡುವುದಿಲ್ಲವೆಂದು ಭಾವಿಸುವುದು ಕಷ್ಟ. ಈ ಪರಿಸರದಲ್ಲಿ ಅಸ ಶರನು ನಡೆಸಿಕೊಳುವುದಂತೂ ಅತಿನಿಕಷವಾಗಿ, ಹಿಂದೂ ಅಧಿಕಾರಿಗಳು ಅಸಶ್ರರನ್ನು ನಡೆಸಿಕೊಳ್ಳುವ ಬಗ್ಗೆ 5ನೇ ನವೆಂಬರ್...
ಭಾರತ ಸಂವಿಧಾನದ ಬಗ್ಗೆ ತಿಳಿದುಕೊಳ್ಳುವುದು ಇಂದಿನ ತುರ್ತು. ಈ ಹಿನ್ನಲೆಯಲ್ಲಿ ನಮ್ಮ ಹೆಮ್ಮೆಯ ಸಂವಿಧಾನದ ಬಗ್ಗೆ ಒಂದಷ್ಟು ಮಾಹಿತಿ ನಿಮಗಾಗಿ. ಭಾರತ ಸಂವಿಧಾನದ ಲಕ್ಷಣಗಳು 1. ಬೃಹತ್ ಸಂವಿಧಾನ ಇದು ವಿಶ್ವದಲ್ಲಿಯೇ ಬೃಹತ್ ಸಂವಿಧಾನವಾಗಿದೆ. ಮೂಲ...
ಎಲ್ಲಾ ವಿಧದ ಶೋಷಣೆಯನ್ನು ಕೊನೆಗೊಳಿಸಬೇಕೆಂಬ ಅದಮ್ಯ ಬಯಕೆಯೇ ಅಂಬೇಡ್ಕರರ ಆಚಾರ-ವಿಚಾರಗಳಲ್ಲಿ ಹಾಸುಹೊಕ್ಕಾಗಿತ್ತು. ಶೋಷಣಾ ವ್ಯವಸ್ಥೆಯ ವಿರುದ್ಧ ಸೆಟೆದು ನಿಲ್ಲಬೇಕೆಂಬ ದೃಷ್ಟಿಧೋರಣೆಗಳೇ ಅವರ ವ್ಯಕ್ತಿತ್ವದ ಪ್ರಧಾನ ಲಕ್ಷಣಗಳಾಗಿದ್ದವು. ಶೋಷಣೆ ಕಂಡಾಗಲೆಲ್ಲ ಅವರು ಅದರ ವಿರುದ್ಧ ದನಿ ಎತ್ತುತ್ತಿದ್ದರು....
ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ಆರ್ ಬಿ ಐ ಅಕ್ಷರಶಃ ಬಾಬಾಸಾಹೇಬ್ ಅಂಬೇಡ್ಕರರ ಮೆದುಳಿನ ಕೂಸು Brain child of Babasaheb.ಹೇಗೆಂದಿರಾ? ಇಲ್ಲಿ ನೋಡಿ. ರಿಸರ್ವ್ ಬ್ಯಾಂಕ್ ಅಂದರೆ ಅರ್ಥಶಾಸ್ತ್ರ ಅಥವಾ ಎಕನಾಮಿಕ್ಸ್ ತಾನೇ? RBI...
“ಬುದ್ಧ ಎಂದಾಕ್ಷಣ ಆತನನ್ನು ಅಹಿಂಸೆಯ ಸಿದ್ಧಾಂತಕ್ಕೆ ಸಂಬಂಧಿಸಿದವ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಈ ನಿಟ್ಟಿನಲ್ಲಿ ಬುದ್ಧನ ಬೋಧನೆ ಎಂದರೆ ಇದೇ ಮೊದಲು ಅಂದರೆ ಅಹಿಂಸೆಯೇ ಮೊದಲು ಇದೇ ಕೊನೆ ಅಂದರೆ ಅಹಿಂಸೆಯೇ ಕೊನೆ ಎಂಬಂತೆ ಹೇಳಲಾಗುತ್ತದೆ....
ದಲಿತರ ಆಂದೋಲನಕ್ಕಾಗಿ ನಿಲ್ಲುವ ‘ ಅಂಬೇಡ್ಕರ್’ರನ್ನು ದುರ್ದೈವವಶಾತ್ ಅವರ ಸುತ್ತ ಆವರಿಸಿರುವ ಪಂಥವಾದೀ ದೃಷ್ಟಿಕೋನಗಳಿಂದ ದೂರ ಮಾಡಬೇಕಾಗುತ್ತದೆ. ಮುಖ್ಯವಾಗಿ ಅಂಬೇಡ್ಕರರು ಒಬ್ಬ ಮೂರ್ತಿಭಂಜಕರಾಗಿದ್ದರು. ಆದ್ದರಿಂದ ಪಂಥವಾದಿ ದೃಷ್ಟಿಕೋನದ ಮೂರ್ತಿಗಳನ್ನು ಒಡೆಯಲು ನಮಗೆ ಅವರೇ ಸ್ಪೂರ್ತಿ ನೀಡಬೇಕು....
1927- ಮಹಾಡ್: ಶಾಂತಿಯುತ ಹೋರಾಟಕ್ಕೆ ಕರೆ ಮಹಾಡ್ನ ಸವರ್ಣೀಯರು ಚೌಡರ್ ಕೆರೆಯ ನೀರನ್ನು ಅಸ್ಪೃಶ್ಯರು ಬಳಸದಂತೆ ನಿರ್ಬಂಧಿಸಿರುವುದು ಅಸ್ಪೃಶ್ಯರು ಮುಟ್ಟುವುದರಿಂದ ನೀರು ಅಪವಿತ್ರಗೊಳ್ಳುವುದೆಂದಾಗಲೀ, ನೀರು ಆವಿಯಾಗಿ ಮಾಯವಾಗಿಬಿಡುವುದೆಂದಾಗಲೀ ಅಲ್ಲ. ಪುರಾಣ ಗ್ರಂಥಗಳು ಯಾರನ್ನು ಕೀಳು ಎಂದು...
ಜಾತಿ ವ್ಯವಸ್ಥೆಯ ಕೆಲವು ಉದಾಹರಣೆಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ. ಪಂಜಾಬದ ಪೆಪ್ಪುದ ಉದಾಹರಣೆಯನ್ನೇ ತೆಗೆದುಕೊಳ್ಳಿ, ಜಾಟರು ಎಲ್ಲ ಕಡೆಗೆ ಪ್ರಬಲ ಇದ್ದಾರೆ. ಹರಿಜನರು ಜಾಟರ ಅಧೀನರಾಗಿದ್ದು, ಅವರನ್ನು ಅವಲಂಬಿಸಿರುತ್ತಾರೆ. ಆಂಧ್ರದ ಉದಾಹರಣೆ ತೆಗೆದುಕೊಳ್ಳಿ. ಈ ಭಾಷಾವಾರು ಪ್ರದೇಶದಲ್ಲಿ...