ದಿನದ ಸುದ್ದಿ6 years ago
ದ್ವಿತೀಯ ಪಿ.ಯು.ಸಿ ಪೂರಕ ಪರೀಕ್ಷಾ ದಿನಾಂಕ ಬದಲು
ಸುದ್ದಿದಿನ,ಬೆಂಗಳೂರು: ಸೆಪ್ಟಂಬರ್ 7 ರಿಂದ 18ರವರೆಗೆ ನಿಗದಿಯಾಗಿದ್ದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಬದಲಾಗಿದೆ.ನೂತನ ವೇಳಾಪಟ್ಟಿಯನ್ವಯ ಪೂರಕ ಪರೀಕ್ಷೆಗಳು ಸೆಪ್ಟಂಬರ್ 07ರಂದು ಪ್ರಾರಂಭವಾಗಿ ಸೆಪ್ಟಂಬರ್ 19ರವರೆಗೆ ನಡೆಯಲಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ತಾಂತ್ರಿಕ...