ಸುದ್ದಿದಿನ ಡೆಸ್ಕ್ : ರಾಜ್ಯದ ಕರಾವಳಿ ಮತ್ತು ಒಳನಾಡಿನ ಕೆಲವು ಕಡೆ ಮಳೆಯಾಗಿದೆ. ಧರ್ಮಸ್ಥಳ, ಕಾರವಾರ, ಬಿ ಬಾಗೇವಾಡಿ, ಯಡವಾಡ, ದಾವಣಗೆರೆಯಲ್ಲಿ ತಲಾ 3 ಸೆಂಟಿಮೀಟರ್, ಕುಂದಾಪುರ, ಪುತ್ತೂರು ಎಚ್ಎಂಎಸ್, ಕಾರ್ಕಳ, ಗೋಕಾಕ, ಸುತಗಟ್ಟಿ ಮತ್ತಿಕೊಪ್ಪ,...
ಸುದ್ದಿದಿನ ಡೆಸ್ಕ್ : ಅಜರ್ ಬೈಜಾನ್ನ ಬಾಕುವಿನಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ ಪಂದ್ಯಾವಳಿಯ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ರೈತಮ್ ಸಂಗ್ವಾನ್ ಕಂಚಿನ ಪದಕ ಗೆದ್ದಿದ್ದಾರೆ. ಅಂತಿಮ ಸುತ್ತಿನಲ್ಲಿ ಅವರು,219.1...
ಸುದ್ದಿದಿನ ಡೆಸ್ಕ್ : ನಿನ್ನೆ ನಡೆದ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಶಾಂತಿಯುತ ಮತದಾನವಾಗಿದ್ದು, ಶೇಕಡ 72.81ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. 2008ರ ಚುನಾವಣೆಯಲ್ಲಿ ಶೇಕಡ 72.44ರಷ್ಟು ಮತದಾನವಾಗಿದ್ದು ಅದಕ್ಕೆ ಹೋಲಿಸಿದರೆ ಈ...
ಸುದ್ದಿದಿನ, ದಾವಣಗೆರೆ : ಜಿಲ್ಲೆಯ ಡಾ. ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್. ಅವರ ‘ಮಲೆನಾಡ ಮಧುಬಾಲೆ‘ ಎಂಬ ಕವನ ಸಂಕಲನದ ಹಸ್ತಪ್ರತಿಗೆ ಕಲಬುರಗಿಯ ಬಸವ ಭಾರತಿ ಸಾಹಿತ್ಯ ಬಳಗವು 2022ರ ‘ಬಸವ ಭಾರತಿ ಸಾಹಿತ್ಯ ಸಿರಿ...
ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲ್ಲೂಕು ನವಿಲೇಹಾಳು ಗ್ರಾಮದ ನಿವಾಸಿಯಾದ ಲಿಯಾಕತ್ ಅಲಿ ಮತ್ತು ಕೌಸರ್ ಬಾನು. ದಂಪತಿಯ ಪುತ್ರಿ ಫಾರೀಹಾ ತಬಸುಮ್ ಎಲ್. ಅವರ ಎಸ್ ಎಸ್ ಎಲ್ ಸಿ ಸಾಧನೆಯು ಗಮನ ಸೆಳೆದಿದೆ....
ಸುದ್ದಿದಿನ ಡೆಸ್ಕ್ : ರಾಜ್ಯದ ಒಳನಾಡಿನ ಹಲವೆಡೆ, ಕರಾವಳಿಯ ಅಲಲ್ಲಿ ಮಳೆಯಾಗಿದೆ. ರಾಣೆ ಬೆನ್ನೂರಿನಲ್ಲಿ 5, ಹಳಿಯಾಳ, ಆಳಂದ, ಬಾಳೆ ಹೊನ್ನೂರು, ಶಿವನಿ, ಎನ್ ಆರ್ ಪುರ, ಸಿ.ಆರ್. ಪಟ್ಟಣ, ಹುಂಚದಕಟ್ಟೆ, ಟಿ.ನರಸೀಪುರದಲ್ಲಿ ತಲಾ 4...
ಸುದ್ದಿದಿನ ಡೆಸ್ಕ್ : ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬಹುತೇಕ ಶಾಂತಿಯುತ ಮತದಾನವಾಗಿದ್ದು, ಮತಯಂತ್ರಗಳನ್ನು ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಟ್ರಾಂಗ್ ರೂಮ್ನಲ್ಲಿ ವ್ಯಾಪಕ ಭದ್ರತೆ ನಡುವ ಸುರಕ್ಷಿತವಾಗಿ ಇಡಲಾಗಿದೆ. ಸ್ಟ್ರಾಂಗ್ ಸುತ್ತಮುತ್ತಲೂ ವ್ಯಾಪಕ...
ಸುದ್ದಿದಿನ, ಬೆಂಗಳೂರು : ಕರ್ನಾಟಕ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೆ ಇಂದು ಬಹುತೇಕವಾಗಿ ಶಾಂತಿಯುತ ಮತದಾನವಾಗಿದೆ. 224 ವಿಧಾನಸಭಾ ಕ್ಷೇತ್ರಗಳಲ್ಲಿ ಸುಗಮ ಹಾಗೂ ನ್ಯಾಯಸಮ್ಮತ ಮತದಾನಕ್ಕೆ 58 ಸಾವಿರದ 545 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಆ ಪೈಕಿ 11...
ಸುದ್ದಿದಿನ, ವಿಜಯಪುರ : ವಿದ್ಯುನ್ಮಾನ ಮತ ಯಂತ್ರಗಳನ್ನು ಸಾಗಿಸುತ್ತಿದ್ದ ಸೆಕ್ಟರ್ ಅಧಿಕಾರಿಗಳ ವಾಹನವನ್ನು ವಿಜಯಪುರ ಜಿಲ್ಲೆಯ ಬಸವನ ಬಾಗವಾಡಿ ವಿಧಾನಸಭಾ ಕ್ಷೇತ್ರದ ಮಸಬಿನಾಳ ಗ್ರಾಮದಲ್ಲಿ ಅಡ್ಡಗಟ್ಟಿದ ಗ್ರಾಮಸ್ಥರು 2 ಕಂಟ್ರೋಲ್ ಯುನಿಟ್ಗಳು, 2 ಬ್ಯಾಲೆಟ್ ಯುನಿಟ್ಗಳು...
ಸುದ್ದಿದಿನ ಡೆಸ್ಕ್ : ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಎಲ್ಲಾ ಕ್ಷೇತ್ರಗಳಲ್ಲಿ ಬಿಗಿಭದ್ರತೆಯಲ್ಲಿ ಈಗಷ್ಟೆ ಆರಂಭವಾಗುತ್ತಿದೆ. ಸಂಜೆ 6 ಗಂಟೆಯ ತನಕ ಮತದಾನ ನಡೆಯಲಿದೆ. ಮತದಾನದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ...