ದಿನದ ಸುದ್ದಿ6 years ago
ಫೆ.1ಕ್ಕೆ ಪಾರ್ಲಿಮೆಂಟ್ ಚಲೋ; ರೈತ ಹೋರಾಟದ ಮುಂದಿನ ನಡೆ
ಸುದ್ದಿದಿನ,ನವದೆಹಲಿ: ರೈತರ ಬೃಹತ್ ಟ್ರ್ಯಾಕ್ಟರ್ ರ್ಯಾಲಿಯ ಮುನ್ನಾ ದಿನ ದೆಹಲಿಯ ರೈತ ಮುಖಂಡರು ತಮ್ಮ ಹೋರಾಟದ ಮುಂದಿನ ನಡೆಯನ್ನು ಘೋಷಿಸಿದ್ದಾರೆ. ಫೆ. 1 ರಂದು ಕೇಂದ್ರ ಬಜೆಟ್ ಮಂಡನೆಯ ದಿನ ಪಾರ್ಲಿಮೆಂಟ್ಗೆ ಪಾದಯಾತ್ರೆ ನಡೆಸುವ ಮೂಲಕ...