ದಿನದ ಸುದ್ದಿ5 years ago
ಕೊರೋನಾ ಲಸಿಕೆ ಪಡೆದ ಐವರು ವೈದ್ಯರಿಗೆ ಕೊರೋನಾ ಪಾಸಿಟಿವ್..!
ಸುದ್ದಿದಿನ,ಚಾಮರಾಜನಗರ: ನಗರದಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದ ಐವರು ವೈದ್ಯರಲ್ಲಿ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ವಾರದ ಹಿಂದೆಯಷ್ಟೇ ಈ ಐವರು ವೈದ್ಯರು ವಾರದ ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದು, ಲಸಿಕೆ ಪಡೆದ 7 ಮಂದಿ ವೈದ್ಯರಲ್ಲಿ ಐವರು...