ದಿನದ ಸುದ್ದಿ4 years ago
ಎರಡಕ್ಕಿಂತ ಹೆಚ್ಚು ಬಂದೂಕು ಹೊಂದಿರುವ ಲೈಸೆನ್ಸ್ದಾರರು ಶಸ್ತ್ರಾಸ್ತ್ರಗಳನ್ನು ಹಿಂದಿರುಗಿಸಲು ಸೂಚನೆ
ಸುದ್ದಿದಿನ,ಧಾರವಾಡ : ಶಸ್ತ್ರಾಸ್ತ್ರ (ತಿದ್ದುಪಡಿ) ಕಾಯ್ದೆ 2019 ರ ಕಲಂ 3 ರನ್ವಯ ಇತ್ತೀಚೆಗೆ ತಿದ್ದುಪಡಿ ಮಾಡಿದ ನಿಬಂಧನೆಯಡಿಯಲ್ಲಿ ಬಂದೂಕು ಪರವಾನಿಗೆಯಲ್ಲಿ ಲೇಸೆನ್ಸ್ದಾರರು ಎರಡು ಆಯುಧಗಳನ್ನು ಮಾತ್ರ ಹೊಂದಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ . ಮೂರನೇ ಬಂದೂಕಿಗೆ...