ದಿನದ ಸುದ್ದಿ6 years ago
ಚನ್ನಗಿರಿ | ಗದ್ದೆಯೊಂದರಲ್ಲಿ ಚಿಪ್ಪು ಹಂದಿ ಪತ್ತೆ ..!
ಸುದ್ದಿದಿನ,ದಾವಣಗೆರೆ : ಚನ್ನಗಿರಿ ತಾಲೂಕಿನ ಅರಿಶಿನ ಘಟ್ಟ ಗ್ರಾಮದ ಗದ್ದೆಯೊಂದರಲ್ಲಿ ಚಿಪ್ಪು ಹಂದಿಯೊಂದು ಪತ್ತೆಯಾಗಿದ್ದು, ಆ ಚಿಪ್ಪು ಹಂದಿಯನ್ನು ಕಾಡಿನೊಳಗೆ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾಗಿ ಉಪ ಅರಣ್ಯ ಅಧಿಕಾರಿ ಮಿರ್ಜಾ ಮುಷ್ತಾಕ್ ಅಹಮ್ಮದ್ ಅವರು ತಿಳಿಸಿದ್ದಾರೆ....