ದಿನದ ಸುದ್ದಿ6 years ago
‘ವಿರಾಟ್’ ಯಾನಾಂತ್ಯಕ್ಕೆ ದಿನಗಣನೆ..!
ಸುದ್ದಿದಿನ ಡೆಸ್ಕ್: ದೇಶದ ನೌಕಾಪಡೆಯಲ್ಲಿ 30 ವರ್ಷಗಳ ಸೇವೆ ಸಲ್ಲಿಸಿದ್ದ ‘ಐಎನ್ಎಸ್ ವಿರಾಟ್’ ಯಾನ ಮುಗಿಸಲಿದ್ದು, ದಿನಗಣನೆ ಪ್ರಾರಂಭವಾಗಿದೆ. ಈ ಯುದ್ಧನೌಕೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸುವ ಪ್ರಯತ್ನಗಳು ವಿಫಲಗೊಂಡ ಬಳಿಕ, ಅದನ್ನು ಹರಾಜು ಹಾಕಲಾಯಿತು. ಹರಾಜಿನಲ್ಲಿ...