ದಿನದ ಸುದ್ದಿ2 years ago
ಬುಲೆಟ್ ರೈಲು ಟ್ರಾಕ್ ನಿರ್ಮಾಣಕ್ಕೆ ಜಪಾನ್ ನಿಂದ ಆಮದಾದ ಸ್ಲೀಪರ್ ಸ್ಲ್ಯಾಬ್ ಗಳು
ಸುದ್ದಿದಿನ,ಗುಜರಾತ್: ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ನಿರ್ಮಾಣಕ್ಕೆ 20 ಟನ್ ತೂಕದ 20 ಸ್ಲೀಪರ್ ಸ್ಲ್ಯಾಬ್ ಟ್ರ್ಯಾಕ್ಗಳನ್ನು ಮೊದಲ ಬಾರಿಗೆ ಮುಂಬೈ ಬಂದರಿನಲ್ಲಿ ವಡೋದರಾಗೆ ಕಳುಹಿಸಲಾಗಿದೆ. ಈ ವಸ್ತುಗಳು ಜಪಾನಿನಿಂದ ಅಮದಾಗಿವೆ. Gujarat: First consignment of...