ಸುದ್ದಿದಿನ, ಬೆಂಗಳೂರು : ಎಲ್ಲಾ ಶಾಸಕರನ್ನು ಒಂದೇ ಕಡೆಗೆ ಶಿಪ್ಟ್ ಮಾಡಲು ಜೆಡಿಎಸ್ ವರಿಷ್ಠರು ಪ್ಲಾನ್ ಮಾಡಿದ್ದಾರೆ. ತಮ್ಮ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗದಂತೆ ಮನವೊಲಿಸಲು ಬೆಂಗಳೂರಿಂದ ಶಿಪ್ಟ್ ಮಾಡಿದಿದ್ದಾರೆ. ತಮ್ಮ ಪಕ್ಷದ ಎಲ್ಲಾ ಶಾಸಕರನ್ನು...
ಸಮಸ್ಯೆಯೊಂದನ್ನು ನಿರ್ಲಕ್ಷಿಸಿದಾಗ ಅದು ತನ್ನ ಪ್ರಾಬಲ್ಯ ಹಿಗ್ಗಿಸಿಕೊಳ್ಳಲಾರಂಭಿಸುತ್ತದೆ. ಸಕಾಲಿಕ ಪರಿಹಾರೋಪಾಯ ಶೋಧಿಸಿಕೊಂಡು ಎದುರುಗೊಳ್ಳದಿದ್ದರೆ ಅದು ಬೃಹದಾಕಾರ ಪಡೆದುಕೊಳ್ಳುತ್ತದೆ. ಬಿಡಿಸಲಾಗದ ಬಿಕ್ಕಟ್ಟಾಗಿ ಮಾರ್ಪಾಡಾಗಿ ನಾನಾ ಸಂಕಟಗಳನ್ನು ನೆಲೆಗೊಳಿಸಿಬಿಡುತ್ತದೆ. ಪರಿಹಾರದ ಮಾರ್ಗ ಯಾವುದು ಎಂಬುದು ಗೊತ್ತಿದ್ದರೂ ಅದನ್ನು ಅನುಸರಿಸುವುದಕ್ಕೆ...
ಸುದ್ದಿದಿನ, ಹಾಸನ : ಸರ್ಕಾರ ಏನು ಆಗಲ್ಲ, ಕೇಂದ್ರಕ್ಕೆ ಹೋಗಿ ಏನು ಕೆಲಸ ಆಗಬೇಕು ಅನ್ನೊದನ್ನ ಅವರು(ಬಿಜೆಪಿ) ಯೋಚಿಸಲಿ ಆಪರೇಷನ್ ಕಮಲ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಎಂದು ಸಚಿವ ಹೆಚ್.ಡಿ.ರೇವಣ್ಣ ಕಿಡಿಕಾರಿದರು. ನೆರೆ ಸಂತ್ರಸ್ತರ ಸಮಸ್ಯೆ...
ಸುದ್ದಿದಿನ ಡೆಸ್ಕ್ : 104 ಜನ ಶಾಸಕರಿರುವ ನಾವು ಪ್ರತಿಪಕ್ಷದಲ್ಲಿ ಕೂತಿದ್ದೇವೆ, 37 ಶಾಸಕರಿರುವ ಜೆಡಿಎಸ್ ಅಧಿಕಾರದಲ್ಲಿದೆ, ಕಾಂಗ್ರೆಸ್-ಜೆಡಿಎಸ್ ಒಳಜಗಳದಿಂದ ಕಳೆದ 4 ತಿಂಗಳಿನಿಂದ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ...
ಸುದ್ದಿದಿನ ಡೆಸ್ಕ್ : ಜಾರಕಿಹೊಳಿ ಬ್ರದರ್ಸ್ -ಸಿಎಂ ಹೆಚ್ಡಿಕೆ ನಡುವೆ ನಡೆದ ಮಾತುಕತೆ ಏನು? ಜಾರಕಿಹೊಳಿ ಬ್ರದರ್ಸ್ ಕೇಳಿದ್ದೇನು? ಸಿಎಂ ಹೆಚ್ಡಿಕೆ ಹೇಳಿದ್ದೇನು? ಆ ಒಂದು ಗಂಟೆಯ ಮಾತುಕತೆಯಲ್ಲಿ ಏನೆಲ್ಲಾ ಚರ್ಚೆ ಆಯ್ತು..? ಬಿಟಿವಿಯಲ್ಲಿ ಜಾರಕಿಹೊಳಿ...
ಸುದ್ದಿದಿನ,ಹಾವೇರಿ : ರಾಜ್ಯ ರಾಜಕಾರಣದಲ್ಲಿ ಕೋಲಾಹಲವೆದ್ದಿರುವ ಈ ಸಂದರ್ಭದಲ್ಲಿ ಇವರು ರಾಜಿನಾಮೆಕೊಡ್ತಾರೆ, ಅವರು ಹಣ ಕೊಟ್ಟಿದ್ದಾರೆ ಇವರು ಇಸ್ಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ ಇಂತಹ ಸಂದರ್ಭದಲ್ಲಿ ಹಿರೆಕೇರೂರು ಕಾಂಗ್ರೇಸ್ ಶಾಸಕ ಬಿಸಿ ಪಾಟೀಲ್ “ನಾನು ಕಾಂಗ್ರೇಸ್...
ಸುದ್ದಿದಿನ, ಹಾಸನ : ಬಿಜೆಪಿಯ 104 ಶಾಸಕರಿದ್ದು ಒಳ್ಳೆಯ ಕೆಲಸ ಮಾಡಲು ಸಿದ್ದರಿದ್ದೇವೆ. ಕಾಂಗ್ರೆಸ್ ಒಳಜಗಳಕ್ಕೂ ನಮಗೂ ಸಂಬಂಧವಿಲ್ಲ. ರಾಜಕೀಯ ದೊಂಬರಾಟ ಮಾಡುತ್ತ ಆರೋಪ-ಪ್ರತ್ಯಾರೋಪದಲ್ಲಿ ಸಿಎಂ ತೊಡಗಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ರಾಜ್ಯದ ಅಭಿವೃದ್ಧಿ ಮಾಡಲಿ ಎಂದು...
ಸುದ್ದಿದಿನ, ಬೆಂಗಳೂರು : ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ನಿವಾಸಕ್ಕೆ ಹೊರಟ ಕುಮಾರಸ್ವಾಮಿಯವರು ಕೆಲವೇ ಕ್ಷಣಗಳಲ್ಲಿ ಸಿದ್ದರಾಮಯ್ಯರನ್ನ ಭೇಟಿಯಾಗಲಿದ್ದಾರೆ. ಮಾಜಿ ಸಿಎಂ 12 ದಿನಗಳ ಫಾರಿನ್ ಟೂರ್ ಬಳಿಕ ಬೆಂಗಳೂರಿಗೆ ವಾಪಸ್ ಆಗಿದ್ದಾರೆ ಸಿದ್ದು. ಕಳೆದೊಂದು...
ಸುದ್ದಿದಿನ, ಬೆಂಗಳೂರು : ಒಬ್ಬ ಅಮಾಯಕಿ ಜತೆ ನೀವು ವರ್ತನೆ ಮಾಡಿದ ರೀತಿಯನ್ನು ಇಡೀ ರಾಜ್ಯ ನೋಡಿದೆ.ಆಕೆಗೆ ಮಾಡಿದ ಅನ್ಯಾಯವೂ ಗೊತ್ತು.ಇಂಥವರು ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಾರಾ? ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದ ಹಾಗಿದೆ ಎಂದು...
ಸುದ್ದಿದಿನ, ಬೆಂಗಳೂರು : ಬಿಜೆಪಿ ಹೆಚ್ಚು ಸೀಟು ಗೆಲ್ಲೋಕೆ ಜೆಡಿಎಸ್ ಬೆಂಬಲವಿತ್ತಂತೆ. ಜೆಡಿಎಸ್ ಹೆಸರೇಳಿಕೊಂಡೇ ಬಿಜೆಪಿ 30 ಸೀಟು ಗೆದ್ದಿದ್ದಂತೆ.ಇಲ್ಲವಾಗಿದ್ರೆ ಬಿಜೆಪಿಗೆ 104 ಸ್ಥಾನ ಸಿಗ್ತಿರಲಿಲ್ವಂತೆ, ಹೀಗಂತ ವಿಧಾನಸೌಧದಲ್ಲಿ ಬಿಜೆಪಿ ನಾಯಕರಿಗೆ ಸಚಿವ ರೇವಣ್ಣ ಟಾಂಗ್...