ಕ್ರೀಡೆ6 years ago
ಬೆಣ್ಣೆನಗರಿಯ ಅಂತರಾಷ್ಟ್ರೀಯ ಕಬ್ಬಡ್ಡಿ ಪ್ರತಿಭೆ ಅನಿಲ್ ಮಲೇಷಿಯಾದಲ್ಲಿ ಆಡಲು ನಿಮ್ಮಿಂದ ಮಾತ್ರ ಸಾಧ್ಯ : ಸಹಕರಿಸಿ ; ಈ ಪ್ರತಿಭೆ ಬೆಳೆಸಿ
ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಕ್ಕನೂರು ನಿವಾಸಿ ಅನಿಲ್ ಈಗ ಅಂತರಾಷ್ಟ್ರೀಯ ಮಟ್ಟದ ಕಬ್ಬಡಿ ಟೀಂಗೆ ಆಯ್ಕೆಯಾಗಿದ್ದಾರೆ.ಕೇವಲ ನಾಲ್ಕು ದಿನಗಳಲ್ಲಿ ಅನಿಲ್ ಮಲೇಷ್ಯಾಯಾದಲ್ಲಿ ನಡೆಯಲಿರು ಅಂತರಾಷ್ಟ್ರೀಯ ಕಬ್ಬಡಿ ಟೀಂನಲ್ಲಿ ಭಾರತವನ್ನು ಪ್ರತಿನಿಧಿಸಲು ಹೋಗಬೇಕಾಗಿದೆ.ಆದರೆ ಅವರಿಗೆ...