ದಿನದ ಸುದ್ದಿ8 years ago
ಸೋನೆ ಮಳೆಯಲ್ಲಿ ಐಸ್ಕ್ರೀಂ ಸವಿದ ಸಚಿವ ಡಿಕೆಶಿ
ಸುದ್ದಿದಿನ ಡೆಸ್ಕ್: ಸದಾ ಬ್ಯುಸಿಯಾಗಿರುವ ಸಚಿವ ಡಿಕೆ ಶಿವಕುಮಾರ್ ಅವರು ಬುಧವಾರ ಸುರಿಯುವ ಮಳೆ ಮಧ್ಯೆಯೂ ಐಸ್ಕ್ರೀಂ ಸವಿದು ಗಮನ ಸೆಳೆದರು. ಬೆಂಗಳೂರಿನ ಕೋರಮಂಗಲದಲ್ಲಿ ಹೊಸದಾಗಿ ಆರಂಭವಾದ ಕಲ್ಲುಕ್ಕಿ ರೆಸ್ಟೋರಂಟ್ಅನ್ನು ಉದ್ಘಾಟಿಸಿದ ಸಚಿವರು ಐಸ್ಕ್ರೀಂ ಸವಿದು...