ದಿನದ ಸುದ್ದಿ6 years ago
ಕಾರು ಕಳುವಾದರೆ ಇನ್ಸುರೆನ್ಸ್ ಕ್ಲೇಮ್ಗೆ ಬೇಕು ಎರಡು ಕೀಗಳು
ಒಂದು ವೇಳೆ ನಿಮ್ಮ ಕಾರು ಕಳುವಾಗಿ ಪೊಲೀಸರಿಗೆ ದೂರು ನೀಡಿ ಇನ್ಸೂರೆನ್ಸ್ ಕ್ಲೇಮ್ ಮಾಡಲು ಹೋದರೆ ಅಲ್ಲಿ ಕಾರಿನ ಎರಡೂ ಒರಿಜಿನಲ್ ಕೀಗಳನ್ನು ಕೇಳುತ್ತಾರೆ. ಏಕೆಂದರೆ ಇಂಥ ಪ್ರಕರಣಗಳಲ್ಲಿ ಒರಿಜಿನಲ್ ಕೀಗಳನ್ನು ಇನ್ಸೂರೆನ್ಸ್ ಕಂಪನಿಗಳಿಗೆ ಸಲ್ಲಿಸುವುದು...