ದಿನದ ಸುದ್ದಿ6 years ago
ಐಪಿಎಸ್ ಅಧಿಕಾರಿ ಮಧುಕರ ಶೆಟ್ಟರ ಸಾವು ಅಕಾಲಿಕ ಮತ್ತು ಆಘಾತಕಾರಿ
ಐಪಿಎಸ್ ಅಧಿಕಾರಿ ಮಧುಕರ ಶೆಟ್ಟರ ಸಾವು ಅಕಾಲಿಕ ಮತ್ತು ಆಘಾತಕಾರಿ. ಅವರ ಸೇವೆ ನಾಡಿಗೆ ಅಗತ್ಯವಿತ್ತು. ಅವರು ಕರ್ನಾಟಕದಿಂದ ಹೊರಹೋಗುವಂತಹ ವಾತಾವರಣ ನಿರ್ಮಿಸಿದ ನಮ್ಮ ಸಂವೇದನಾರಹಿತ ಮತ್ತು ಭ್ರಷ್ಟ ವ್ಯವಸ್ಥೆಯೇ ಅವರ ಸಾವಿಗೆ ನೇರ ಹೊಣೆ....