ಲೈಫ್ ಸ್ಟೈಲ್5 years ago
ಹಲ್ಲು ನೋವು – ಬಾಯಿ ಹುಣ್ಣುಗಳಿಗೆ ಇಲ್ಲಿದೆ ಮನೆ ಔಷಧಿ..!
1. ಕೊತ್ತಂಬರಿ ಸೊಪ್ಪನ್ನು ಹಲ್ಲುಗಳಿಂದ ಅಗಿಯುವುದರಿಂದ ಬಾಯಿಯಲ್ಲಿನ ದುರ್ಗಂಧ ನಾಶವಾಗುವುದು ಮತ್ತು ದಂತಕ್ಷಯ ನಿವಾರಣೆಯಾಗುವುದು. 2. ಮೂರು ನಾಲ್ಕು ಲವಂಗವನ್ನು ನುಣ್ಣಗೆ ಅರೆದು ಸ್ವಲ್ಪ ನಿಂಬೆರಸದೊಂದಿಗೆ ಮಿಶ್ರ ಮಾಡಿ ವಸಡು ಮತ್ತು ಹಲ್ಲುಗಳ ಮೇಲೆ ತಿಕ್ಕುವುದರಿಂದ...