ದಿನದ ಸುದ್ದಿ7 years ago
ಕೊಡಗು ಪ್ರವಾಹ : ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಂತ್ರಸ್ತರಿಗೆ ಹೊಸ ವಸ್ತ್ರ ವಿತರಣೆ
ಸುದ್ದಿದಿನ,ಮಡಿಕೇರಿ : ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ನಿರಾಶ್ರಿತರಿಗೆ ಗೌರಿ ಗಣೇಶ ಹಬ್ಬದ ಪ್ರಯುಕ್ತ ಬುಧವಾರ ನಗರದ ಮೈತ್ರಿ ಭವನದಲ್ಲಿನ ಸಂತ್ರಸ್ತ ಕುಟುಂಬಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ ಮಹೇಶ್ ಅವರು ಹೊಸ ವಸ್ತ್ರ ವಿತರಣೆ ವಿತರಿಸಿದರು....