ದಿನದ ಸುದ್ದಿ6 years ago
ದಾವಣಗೆರೆ | ಕೊರೊನಾ ಸೋಂಕಿತೆಗೆ ನಾರ್ಮಲ್ ಡೆಲಿವರಿ
ಸುದ್ದಿದಿನ,ದಾವಣಗೆರೆ/ಹರಿಹರ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಗರ್ಭಿಣಿಗೆ ಯಶಸ್ವಿಯಾಗಿ ಸಹಜ ಹೆರಿಗೆ ಮಾಡಿಸಲಾಗಿದೆ. ಭಾನುವಳ್ಳಿ ಗ್ರಾಮದ ಗರ್ಭಿಣಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆಗೆ ಅವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಕೊಳ್ಳಲಾಗಿತ್ತು. ಪ್ರಸೂತಿ ತಜ್ಞೆ...