ಲೈಫ್ ಸ್ಟೈಲ್4 hours ago
ಮಳೆಗಾಲದ ಚರ್ಮದ ಸಮಸ್ಯೆಗೆ ಮನೆಮದ್ದು: ಮೊಡವೆ, ಒರಟುತನ, ಕಪ್ಪು ಚುಕ್ಕೆಗಳಿಂದ ಮುಕ್ತಿ ಪಡೆಯಲು ಸರಳ ಉಪಾಯಗಳು
ಸುದ್ದಿದಿನ,ಬೆಂಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೆ ವಾತಾವರಣದಲ್ಲಿ ತೇವಾಂಶ ಹೆಚ್ಚಾಗುತ್ತದೆ. ಮಳೆ, ಧೂಳು, ಬೆವರು ಹಾಗೂ ಹವಾಮಾನದಲ್ಲಿನ ಬದಲಾವಣೆಗಳು ಚರ್ಮದ ಮೇಲೆ ಪರಿಣಾಮ ಬೀರುತ್ತವೆ. ಕೆಲವರಲ್ಲಿ ಚರ್ಮ ಒರಟಾಗುವುದು, ಸುಕ್ಕುಗಟ್ಟಿದಂತೆ ಕಾಣುವುದು, ಮೊಡವೆ, ಕಪ್ಪು ಚುಕ್ಕೆಗಳು ಹಾಗೂ ಮುಖದ...