ಸಿನಿ ಸುದ್ದಿ5 years ago
ಸ್ಟ್ರೈಟ್ ಹೇರ್ ಮಾಡಿಸಿಕೊಂಡ ಕ್ರೇಜಿಸ್ಟಾರ್
ಸುದ್ದಿದಿನ ಡೆಸ್ಕ್: ಕ್ರೇಜಿ ಸ್ಟಾರ್ ರವಿಚಂದ್ರನ್ ಕುರುಕ್ಷೇತ್ರ ಸಿನಿಮಾಗಾಗಿ ಮೀಸೆ ತೆಗೆಸಿದ್ದು ಗೊತ್ತೇ ಇದೆ. ಈಗ ರವಿ ಮಾಮ ಹೊಸ ಗೆಟಪ್ ನಲ್ಲಿ ಮಿಂಚುತ್ತಿದ್ದಾರೆ. ಗುಂಗುರು ಕೂದಲನ್ನೇ ತಮ್ಮ ಟ್ರೇಡ್ ಮಾರ್ಕ್ ಮಾಡಿಕೊಂಡಿದ್ದ ಕ್ರೇಜಿ ಸ್ಟಾರ್...