ದಿನದ ಸುದ್ದಿ6 years ago
ಮಾತ್ರೆಯ ‘ಕಾಲು ಭಾಗ’ ಇಬ್ಬರು ತಗೊಂಡಿದ್ವಿ : ರವಿಶಂಕರ್
ಸುದ್ದಿದಿನ,ಬೆಂಗಳೂರು: ರಾಗಿಣಿ ಮತ್ತು ನಾನು ಜೊತೆಗೆ ಡ್ರಗ್ಸ್ ತೆಗೆದು ಕೊಳ್ಳುತ್ತಿದ್ದೆವು ಎಂದು ಸಿಸಿಬಿ ಮುಂದೆ ಆರೋಪಿ ರವಿಶಂಕರ್ ಸ್ಫೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾನೆ. ಸ್ಯಾಂಡಲ್ ವುಡ್ ಡ್ರಗ್ ಲಿಂಕ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಆರೋಪಿ...