ದಿನದ ಸುದ್ದಿ6 years ago
ರೂತ್ ಗ್ರಿನ್ಸ್ ಬರ್ಗ್ : ಸಾವಿನಲ್ಲೂ ಪಡೆದ ಸ್ತ್ರೀ ಸಮಾನತೆ..!
ಸಿ.ಎಸ್.ದ್ವಾರಕಾನಾಥ್ ಇದೇ ಸಪ್ಟೆಂಬರ್ 18 ನೇ ತಾರೀಖು ಬೆಳಿಗ್ಗೆ ಆರು ಗಂಟೆಗೆಲ್ಲ ಅಮೆರಿಕದಿಂದ ರೆಡ್ಡಿ ಪೋನ್ ಮಾಡಿ ಸುಮ್ಮನೇ ಒಂದೇ ಸಮ ಬೈಯ್ಯತೊಡಗಿದ!? ಇಲ್ಲಿನ ಬೆಳಿಗ್ಗೆ ಅಮೆರಿಕದಲ್ಲಿ ರಾತ್ರಿಯಾದ್ದರಿಂದ ಕೊಂಚ ‘ಔಷದಿ’ ಸೇವನೆಯಾಗಿರಬೇಕೆಂದು ಎದುರಾಡದೆ ಅವನ...