ದಿನದ ಸುದ್ದಿ5 years ago
ಬಾಹ್ಯಾಕಾಶದಲ್ಲೇ ‘ಲೈವ್ ಸ್ಯಾಟಲೈಟ್’ ಹೊಡೆದುರುಳಿಸಿದ ಭಾರತೀಯ ವಿಜ್ಞಾನಿಗಳು..!
ಸುದ್ದಿದಿನ ಡೆಸ್ಕ್ : ಬಾಹ್ಯಾಕಾಶದಲ್ಲೇ ಲೈವ್ ಸ್ಯಾಟೆಲೈಟ್ ವೊಂದನ್ನು ಭಾರತೀಯ ವಿಜ್ಞಾನಿಗಳು ಹೊಡೆದುರುಳಿಸುವುದರ ಮೂಲಕ ಅತೀ ಅಪರೂಪದ ಸಾಧನೆಯೊಂದನ್ನು ಮಾಡಿದ್ದು ಭಾರತಕ್ಕೆ ಇದೊಂದು ಹೆಮ್ಮೆಯ ಸಂಗತಿಯಾಗಿದೆ. ದೇಶದ ಹೆಮ್ಮೆಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ ಡಿಆರ್...