ಸುದ್ದಿದಿನ,ನವದೆಹಲಿ : ಗೂಂಡಾಗಳು ತಮಗೆ ಪ್ರಾಣ ಬೆದರಿಕೆ ಒಡ್ಡುತ್ತಿದ್ದಾರೆ, ರಕ್ಷಣೆ ಒದಗಿಸುವಂತೆ ಕೋರಿ ಸುಪ್ರೀಂಕೋರ್ಟ್ ಎದುರು ವಕೀಲರೊಬ್ಬರು ಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ. ಸಿ. ಎಂ. ಸ್ವಾಮಿ ಎನ್ನುವವರು ಪ್ರತಿಭಟನೆ ನಡೆಸಿದವರು. ಈ ಬಗ್ಗೆ ಮಾತನಾಡಿರುವ ಸ್ವಾಮಿ,...
ಸುದ್ದಿದಿನ,ದೆಹಲಿ: ದೇಶದಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುವವರ ಗುರುತು ಪತ್ತೆ ಹಚ್ಚುವ ಸಲುವಾಗಿ ಸಾಮಾಜಿಕ ಜಾಲತಾಣಗಳಿಗೆ ಆಧಾರ್ ಜೋಡಿಸುವುದನ್ನು ಕಡ್ಡಾಯವಾಗಿಸಬೇಕು ಎಂದು ದೇಶದ ವಿವಿಧ ಹೈಕೋರ್ಟ್ ಗಳಲ್ಲಿ ಸ್ಲಲಿಕೆಯಾಗಿರುವ ಅರ್ಜಿಳನ್ನು ಸುಪ್ರೀಂ ಕೋರ್ಟ್ ನ ಒಂದೇ ಪೀಠದಡಿ...
ಸುದ್ದಿದಿನ, ನವದೆಹಲಿ : ಎಸ್ಸಿ,ಎಸ್ಟಿ ಬಡ್ತಿ ಮೀಸಲಾತಿ ಕಾಯ್ದೆಯನ್ನು ಸುಪ್ರೀಂ ಕೊರ್ಟ್ ದ್ವಿ ಸದಸ್ಯ ಪೀಠ ಎತ್ತಿಹಿಡಿದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ಸೇವೆಯಲ್ಲಿರುವ ಎಸ್ಸಿ ಎಸ್ಟಿ ಅಧಿಕಾರಿಗಳಿಗೆ ಮಿಸಲಾತಿ ಆಧಾರದಲ್ಲಿ ಬಡ್ತಿ ನೀಡಬೇಕೆಂಬ ಹೊಸ ಕಾಯ್ದೆಯನ್ನು...
ಸುದ್ದಿದಿನ ದೆಹಲಿ: ವಾಯು ಮಾಲಿನ್ಯ ಹೆಚ್ಚುತ್ತಿರುವ ಮಹಾನಗರಗಳಲ್ಲಿ ಈ ಬಾರಿ ಪಟಾಕಿ ಸಿಡಿಸುವುದಕ್ಕೆ ಸುಪ್ರೀಂ ಕೋರ್ಟ್ ನಿರ್ಬಂಧ ಹೇರಿತ್ತು. ಈ ಸುಪ್ರೀಂ ನಿಯಮಗಳನ್ನು ಉಲ್ಲಂಘಿಸಿ ಪಟಾಕಿ ಹಾರಿಸಿದವರ ವಿರುದ್ಧ ದೆಹಲಿವೊಂದರಲ್ಲೇ 562 ಪ್ರಕರಣ ದಾಖಲಾಗಿದ್ದು, ಬರೋಬ್ಬರಿ...
ಸುದ್ದಿದಿನ ದೆಹಲಿ: ಶಬರಿಮಲೈ ದೇಗುಲದ ೮೦೦ ವರ್ಷಗಳ ಆಚರಣೆಗೆ ಬ್ರೇಕ್ ಹಾಕಿರುವ ಸುಪ್ರೀಂ ಕೋರ್ಟ್, ಮಹಿಳೆಯರು ಪುರುಷರ ಸಮಾನ ಎಂದು ಸುಪ್ರೀಂ ಕೋಟ್ ಐವರು ನೇತೃತ್ವದ ಪೀಠ ತೀರ್ಪು ನೀಡಿದೆ. ಅಯ್ಯಪ್ಪ ಸ್ವಾಮಿ ಭಕ್ತರು ಬೇರೆ...
ಸುದ್ದಿದಿನ ದೆಹಲಿ: ಶಬರಿ ಮಲೈ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮಹಿಳೆಯರ ಪ್ರವೇಶ ವಿಚಾರ ಕುರಿತಂತೆ ಸುಪ್ರೀಂ ಕೋರ್ಟ್ ಶುಕ್ರವಾರ ತಐತಿಹಾಸಿಕ ತೀರ್ಪು ಪ್ರಕಟಿಸಲಿದೆ. ದಶಕಗಳ ವಿವಾದಿತ ದೇಗುಲ ಪ್ರವೇಶ ವಿಚಾರ ಅಂತ್ಯಗೊಳ್ಳಲಿದೆ. ಸುಪ್ರೀಂ ಕೋರ್ಟ್ ಈಚಗಷ್ಟೇ...
ಸುದ್ದಿದಿನ ನವ ದೆಹಲಿ: ಬಾಬರಿ ಮಸೀದಿ ಹಾಗೂ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ 1994ರಲ್ಲಿ ಸಂವಿಧಾನ ಪೀಠ ನೀಡಿದ್ದ ತೀರ್ಪಿಗೆ ಮರುಪರಿಶೀಲನೆ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಸುಪ್ರೀಂ ತೀರ್ಪು ನೀಡಲಿದೆ. ಈ ತೀರ್ಪಿನಲ್ಲಿ...
ಸುದ್ದಿದಿನ ಡೆಸ್ಕ್ : 2006ರಲ್ಲಿ ಎಸ್ಸಿ/ಎಸ್ಟಿ ಮೀಸಲಾತಿ ಕುರಿತು ನೀಡಿದ್ದ ತೀರ್ಪನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಪೀಠವು, ಇದರ ಕುರಿತಾದ ಮೇಲ್ಮನಿಯ ಅರ್ಜಿಯನ್ನು 7 ಸದಸ್ಯರನ್ನುಳ್ಳ ಪೀಠಕ್ಕೆ ವರ್ಗಾಯಿಸಲು ನಿರಾಕರಿಸಿದೆ. ಸರ್ಕಾರಿ...
ಸುದ್ದಿದಿನ ಡೆಸ್ಕ್: ದೇಶದಲ್ಲಿ ಉಗ್ರರಿಂದ ಸಾವನ್ನಪ್ಪಿದವರಿಗಿಂತ ರಸ್ತೆಯಲ್ಲಿ ಮೃತಪಟ್ಟವರೇ ಹೆಚ್ಚು ಎಂಬ ಶಾಕಿಂಗ್ ನ್ಯೂಸ್ ಹೊರಬಿದ್ದಿದ್ದು, ಯಮಸ್ವರೂಪಿ ಗುಂಡಿಗಳು, ತಗ್ಗುಗಳು ಸವಾರರನ್ನು ಯಮಲೋಕಕ್ಕೆ ಕರೆದೊಯ್ದಿವೆ. ಈ ಕಾರಣದಿಂದ ಕಳೆದ ವರ್ಷ ರಸ್ತೆಯಲ್ಲಿ ಮೃತಪಟ್ಟವರ ಸಂಖ್ಯೆ 3,600ಕ್ಕೂ...
ಸುದ್ದಿದಿನ ಡೆಸ್ಕ್: ಗೇ ಸೆಕ್ಸ್ ಪ್ರಕರಣಗಳಲ್ಲಿ ಕೇರಳ ಮತ್ತು ಉತ್ತರ ಪ್ರದೇಶ ಟಾಪ್ ಲಿಸ್ಟ್ ನಲ್ಲಿದ್ದು, ಸೆಕ್ಷನ್ 377 ಅಡಿ 2014 ಮತ್ತು 2016ನೇ ಸಾಲಿನಲ್ಲಿ 4690 ಪ್ರಕರಣಗಳು ದಾಖಲಾಗಿವೆ. ಸುಪ್ರೀಂಕೋರ್ಟ್ ಈಚೆಗೆ ಸಲಿಂಗಕಾಮದ ಬಗ್ಗೆ...