ದಿನದ ಸುದ್ದಿ6 years ago
ದಾವಣಗೆರೆ | ರೈಲ್ವೇ ರಿಸರ್ವೇಷನ್ ಕೌಂಟರ್ ಆರಂಭ
ಸುದ್ದಿದಿನ,ದಾವಣಗೆರೆ: ಟಿಕೆಟ್ಗಳನ್ನು ಪಡೆದುಕೊಳ್ಳಲು ರಿಸರ್ವೇಷನ್ ಕೌಂಟರ್ಗಳನ್ನು ಹಂತ ಹಂತವಾಗಿ ತೆರೆಯಲು ರೈಲ್ವೆಯು ನಿರ್ಧರಿಸಿದ್ದು, ಮೊದಲಿಗೆ ಪ್ರಮುಖ ನಿಲ್ದಾಣಗಳಲ್ಲಿನ ಕೌಂಟರ್ಗಳನ್ನು ಮೇ 22 ರಿಂದ ತೆರೆಯಲಾಗಿದೆ. ಜೂನ್ 1 ರಿಂದ ಪ್ರಾರಂಭವಾಗುವ 100 ಜೋಡಿ ರೈಲು ಸೇವೆಗಳಿಗೆ...