ದಿನದ ಸುದ್ದಿ7 years ago
ದಾವಣಗೆರೆ : ದಾರಾಕಾರ ಮಳೆಗೆ ಉರುಳಿ ಬಿದ್ದ ಮರ
ಸುದ್ದಿದಿನ,ದಾವಣಗೆರೆ : ನಗರದಲ್ಲಿ ಗುರುವಾರ ತಡ ರಾತ್ರಿ ಭಾರೀ ಗಾಳಿಮಿಶ್ರಿತ ಮಳೆ ದಾರಾಕಾರವಾಗಿ ಸುರಿದಿದ್ದು ಬೃಹತ್ ಆಕಾರದ ಮರವೊಂದು ನೆಲಕ್ಕುರುಳಿದೆ.ಎಂಸಿಸಿ ಎ ಬ್ಲಾಕ್ ನ 12 ಕ್ರಾಸ್ ಬಳಿಯಿದ್ದ ಈ ಮರವು ಪಕ್ಕದ ಖಾಲಿಜಾಗಕ್ಕುರುಳಿದೆ. ಸುದ್ದಿದಿನ.ಕಾಂ|ವಾಟ್ಸಾಪ್|9980346243