ಸುದ್ದಿದಿನ ಡೆಸ್ಕ್ : ಕೆಲ ಅಧ್ಯಯನಗಳ ಪ್ರಕಾರ ಶೇ. 32 ಕ್ಕಿಂತ ಹೆಚ್ಚು ಭಾರತೀಯರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ಚಪ್ಪೆ ಮೂಳೆ ಮುರಿತಕ್ಕೊಳಗಾಗುವ, ಶೇ. 75ರಷ್ಟು ಜನರಲ್ಲಿ ವಿಟಮಿನ್ ಡಿ ಕೊರತೆ ಇರುವುದು ಕಂಡು...
1918 ರಲ್ಲಿ ಇಲಾನ್ ಮೆಲಾನ್ ಬಿ ಎಂಬ ವಿಜ್ಞಾನಿಯು ಕಾಡ್ಲಿವರ್ ಎಣ್ಣೆಯಲ್ಲಿರುವ ಮೇಧಸ್ಸಿನಲ್ಲಿ ಕರಗುವ ಒಂದು ವಿಟಮಿನ್ನಿಂದ ರಿಕೆಟ್ಸ್ ಗುಣವಾಗುತ್ತದೆ ಎಂದು ಪ್ರಯೋಗಗಳ ಮೂಲಕವೇ ತಿಳಿಯಪಡಿಸಿದನು. ನಂತರ ಸೂರ್ಯನ ಕಿರಣಗಳಲ್ಲೂ ಇದೇ ವಿಟಮಿನ್ ಇರುವುದನ್ನು ಪತ್ತೆ...