ದಿನದ ಸುದ್ದಿ11 months ago
ಬಾಡಿಗೆ ಆಧಾರದಡಿ ಜೆರಾಕ್ಸ್ ಪಡೆಯಲು ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ಆದೇಶಗಳು, ತೀರ್ಪುಗಳು, ಸಾಕ್ಷ್ಯಗಳು ಮತ್ತು ಪ್ರದರ್ಶನಗಳು ಸೇರಿದಂತೆ ನ್ಯಾಯಾಂಗ ದಾಖಲೆಗಳ ಪ್ರತಿಗಳನ್ನು ತಮ್ಮದೇ ಜೆರಾಕ್ಸ್ ಯಂತ್ರಗಳ ಮೂಲಕ ಪ್ರತಿಗಳನ್ನು ನೀಡಬಯಸುವ ಸ್ಥಳೀಯ ಖಾಸಗಿ ಜೆರಾಕ್ಸ್ ನಿರ್ವಾಹಕರಿಂದ...