Connect with us

Fashinista

ಹೆಸರಲ್ಲೇ ಕಲೆ ಬೆರತಿರುವವಳು ನಾನು ಚಿತ್ರಶ್ರೀ ಹರ್ಷ. ವೃತ್ತಿಯಲ್ಲಿ ಉಪನ್ಯಾಸಕಿ. ಹುಟ್ಟಿದ್ದು ಬೆಳೆದದ್ದು ಬೆಂಗಳೂರಿನಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದ ದ M.A Economics ಪದವೀಧರೆ. M.phil ಕೂಡ ಮುಗಿದಿದ್ದು ಬಿ.ಬಿ.ಎಂ.ಪಿ ಕಾಲೇಜಿನಲ್ಲಿ ಕಳೆದ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಫ್ಯಾಷನ್ ಸೆಳೆತ ಚಿಕ್ಕಂದಿನಿಂದಲೂ ಇದ್ದೇ ಇತ್ತು. ಅದಕ್ಕೆ ತಕ್ಕಂತೆ ಫ್ಯಾಷನ್ ಲೋಕವೂ ಕೈ ಬೀಸಿ ಕರೆಯುತ್ತಿತ್ತು. ಬಾಲ್ಯದ ಆಸೆ ಈಗ ಈಡೇರಿದೆ. ಫ್ಯಾಷನ್ ಲೋಕದಲ್ಲಿ "ನೈಲ್ ಆರ್ಟ್ ಸ್ಪೆಷಲಿಸ್ಟ" ಎಂಬ ಬಿರದು ನನ್ನದಾಗಿದೆ. ಹಲವಾರು ಖಾಸಗಿ ವಾಹಿನಿಗಳಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದು, ಸಂಯುಕ್ತ ಕರ್ನಾಟಕ ಹಾಗೂ ಕರ್ಮವೀರ ಪತ್ರಿಕೆ ಗಳಿಗೆ ಫ್ಯಾಷನ್ ಲೇಖನ ಬರೆಯುತ್ತಿದ್ದೇನೆ. ಬ್ಯೂಟಿ ಟ್ರೆಂಡ್ ಹಾಗೂ ನೈಲ್ ಆರ್ಟ್ ನಲ್ಲಿ ವಿನೂತನ ಹಾಗೂ ಟ್ರೆಂಡೀ ಲುಕ್ ಸೃಷ್ಟಿಸುವುದು ನನ್ನ ಹವ್ಯಾಸ. ಹಲವಾರು ಕವನಗಳನ್ನು ಬರೆದಿದ್ದು, ಪ್ರತಿಷ್ಠಿತ ದಿನಪತ್ರಿಕೆ ಗಳಲ್ಲಿ ಪ್ರಕಟವಾಗಿದೆ.
ನಿತ್ಯ ಭವಿಷ್ಯ23 hours ago

ಈ ರಾಶಿಯವರು ಸ್ನೇಹಿತರ ಮೂಲಕ ಪ್ರಯೋಜನ ಪಡೆಯಿವಿರಿ… ವೃತ್ತಿ ಕ್ಷೇತ್ರದಲ್ಲಿ ಅನಗತ್ಯ ಸಮಸ್ಯೆಗಳು ಎದುರಿಸುವಿರಿ.. ಶನಿವಾರ ರಾಶಿ ಭವಿಷ್ಯ-ನವೆಂಬರ್-27,2021

ನಿತ್ಯ ಭವಿಷ್ಯ2 days ago

ಈ ರಾಶಿಯ ನಟ-ನಟಿಯರಿಗೆ ಹೆಚ್ಚಿನ ಬೇಡಿಕೆ ಪ್ರಾಪ್ತಿ.. ಈ ರಾಶಿಯವರ ಸಂಪತ್ತು ವೃದ್ಧಿಯಾಗುವ ಲಕ್ಷಣ ಕಾಣುತ್ತಿದೆ.. ಈ ರಾಶಿಯವರ ದಾಂಪತ್ಯ ಬಿರುಕು ಮುಕ್ತಾಯ ಕಾಣಲಿದೆ.. ಶುಕ್ರವಾರ ರಾಶಿ ಭವಿಷ್ಯ-ನವೆಂಬರ್-26,2021

ನಿತ್ಯ ಭವಿಷ್ಯ3 days ago

ಈ ರಾಶಿಯವರಿಗೆ ಎಲ್ಲಾ ತರಹದ ಸಾಮರ್ಥ್ಯ ಇದ್ದು, ಮುಂದೆ ಹೆಜ್ಜೆ ಇಡಲು ವಿಳಂಬ! ಗುರುವಾರ- ರಾಶಿ ಭವಿಷ್ಯ ನವೆಂಬರ್-25,2021

ನಿತ್ಯ ಭವಿಷ್ಯ4 days ago

ಈ ಪಂಚ ರಾಶಿಯವರಿಗೆ ಶೀಘ್ರ ಕಲ್ಯಾಣ ಪ್ರಾಪ್ತಿ, ಪೂರ್ವ ಸಿದ್ಧತೆ ಮಾಡಿಕೊಳ್ಳುವುದು ಉತ್ತಮ.. ಈ ರಾಶಿಯವರು ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ.. ಬುಧವಾರ ರಾಶಿ ಭವಿಷ್ಯ-ನವೆಂಬರ್-24,2021

ನಿತ್ಯ ಭವಿಷ್ಯ5 days ago

ಈ ರಾಶಿಯವರು ಸಾರ್ವಭೌಮ ಹೊಂದುವ ಸಾಮರ್ಥ್ಯ ಇದೆ.. ಈ ರಾಶಿಯವರಿಗೆ ಗುರುಸ್ವಾಮಿಯ ಫಲದಾಯಕನಾಗಿರುತ್ತಾನೆ.. ಮಂಗಳವಾರ- ರಾಶಿ ಭವಿಷ್ಯ ನವೆಂಬರ್-23,2021

ದಿನದ ಸುದ್ದಿ4 weeks ago

ಅಪ್ಪು ಅವರನ್ನ ಜೀವಂತವಾಗಿಡೋದು ಹೀಗೆ : ನಟಿ ರಮ್ಯ ನುಡಿ ನಮನ

ನಿತ್ಯ ಭವಿಷ್ಯ4 weeks ago

ಈ ರಾಶಿಯವರ ಸಾಮರ್ಥ್ಯ ಕಂಡು ಬೆರಗಾಗುತ್ತೀರಿ! ಎಲ್ಲವನ್ನೂ ಸಹಿಸಿಕೊಂಡು ಸಾಧನೆ ಮೂಲಕ ಸಾಧಿಸಿ ತೋರಿಸುವಿರಿ! ಮಂಗಳವಾರ- ರಾಶಿ ಭವಿಷ್ಯ ನವೆಂಬರ್-2,2021

ನಿತ್ಯ ಭವಿಷ್ಯ4 weeks ago

ಈ ರಾಶಿಯವರು ಪ್ಲಾನಿಂಗ್ ಮಾಡಿರುವ ಯೋಜನೆಗಳು ಪ್ರಾರಂಭಿಸಲು ಸೂಕ್ತ ಸಮಯ, ಇನ್ಮುಂದೆ ಮದುವೆ ಅಡತಡೆ ನಿವಾರಣೆ, ಭಾನುವಾರ ರಾಶಿ ಭವಿಷ್ಯ-ಅಕ್ಟೋಬರ್-31,2021

ನಿತ್ಯ ಭವಿಷ್ಯ2 weeks ago

ಈ ರಾಶಿಯವರಿಗೆ ಗುಡ್ ನ್ಯೂಸ್ ಧನಲಾಭಗಳ ಸುರಿಮಳೆ.. ಕೆಲವರು ಹೊಸ ಬಿಜಿನೆಸ್ ಬದಲಾಯಿಸುವ ಸಾಧ್ಯತೆ.. ಶನಿವಾರ- ರಾಶಿ ಭವಿಷ್ಯ ನವೆಂಬರ್-13,2021

ನಿತ್ಯ ಭವಿಷ್ಯ3 weeks ago

ಈ ರಾಶಿಯವರ ಪ್ರೇಮ ವಿವಾಹಕ್ಕೆ ಸಂಪೂರ್ಣ ಬೆಂಬಲ ಸಿಗುವ ಸಾಧ್ಯತೆ, ಈ ರಾಶಿಯವರ ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ ಕಡೆ ಸಾಗುವುದು, ಕೆಲವು ರಾಶಿಗಳ ವಿವಾಹ ಅಡೆತಡೆ ನಿವಾರಣೆ‌ |ಗುರುವಾರ ರಾಶಿ ಭವಿಷ್ಯ-ನವೆಂಬರ್-4,2021