Connect with us

Fashinista

ಹೆಸರಲ್ಲೇ ಕಲೆ ಬೆರತಿರುವವಳು ನಾನು ಚಿತ್ರಶ್ರೀ ಹರ್ಷ. ವೃತ್ತಿಯಲ್ಲಿ ಉಪನ್ಯಾಸಕಿ. ಹುಟ್ಟಿದ್ದು ಬೆಳೆದದ್ದು ಬೆಂಗಳೂರಿನಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದ ದ M.A Economics ಪದವೀಧರೆ. M.phil ಕೂಡ ಮುಗಿದಿದ್ದು ಬಿ.ಬಿ.ಎಂ.ಪಿ ಕಾಲೇಜಿನಲ್ಲಿ ಕಳೆದ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಫ್ಯಾಷನ್ ಸೆಳೆತ ಚಿಕ್ಕಂದಿನಿಂದಲೂ ಇದ್ದೇ ಇತ್ತು. ಅದಕ್ಕೆ ತಕ್ಕಂತೆ ಫ್ಯಾಷನ್ ಲೋಕವೂ ಕೈ ಬೀಸಿ ಕರೆಯುತ್ತಿತ್ತು. ಬಾಲ್ಯದ ಆಸೆ ಈಗ ಈಡೇರಿದೆ. ಫ್ಯಾಷನ್ ಲೋಕದಲ್ಲಿ "ನೈಲ್ ಆರ್ಟ್ ಸ್ಪೆಷಲಿಸ್ಟ" ಎಂಬ ಬಿರದು ನನ್ನದಾಗಿದೆ. ಹಲವಾರು ಖಾಸಗಿ ವಾಹಿನಿಗಳಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದು, ಸಂಯುಕ್ತ ಕರ್ನಾಟಕ ಹಾಗೂ ಕರ್ಮವೀರ ಪತ್ರಿಕೆ ಗಳಿಗೆ ಫ್ಯಾಷನ್ ಲೇಖನ ಬರೆಯುತ್ತಿದ್ದೇನೆ. ಬ್ಯೂಟಿ ಟ್ರೆಂಡ್ ಹಾಗೂ ನೈಲ್ ಆರ್ಟ್ ನಲ್ಲಿ ವಿನೂತನ ಹಾಗೂ ಟ್ರೆಂಡೀ ಲುಕ್ ಸೃಷ್ಟಿಸುವುದು ನನ್ನ ಹವ್ಯಾಸ. ಹಲವಾರು ಕವನಗಳನ್ನು ಬರೆದಿದ್ದು, ಪ್ರತಿಷ್ಠಿತ ದಿನಪತ್ರಿಕೆ ಗಳಲ್ಲಿ ಪ್ರಕಟವಾಗಿದೆ.

Stories By Fashinista

More Posts
ದಿನದ ಸುದ್ದಿ9 hours ago

ಯುವ ಕವಿ ಮತ್ತು ಗಾಯಕ ರುಜುವಾನ್ ಕೆ. ಮತ್ತು ನಾಗೇಂದ್ರಪ್ಪ ಅವರಿಗೆ ಉದಯೋನ್ಮುಖ ಕಲಾ ಚೇತನಾ ರಾಜ್ಯ ಪ್ರಶಸ್ತಿ

ದಿನದ ಸುದ್ದಿ9 hours ago

ಯುವ ಕವಿ ‘ವಿಜಯ್ ನವಿಲೇಹಾಳ್’ ಅವರಿಗೆ ಉದಯೋನ್ಮುಖ ಕಾವ್ಯ ಚೇತನಾ ಪ್ರಶಸ್ತಿ ಪ್ರದಾನ

ನಿತ್ಯ ಭವಿಷ್ಯ24 hours ago

ಈ ರಾಶಿಯವರಿಗೆ ಸಿಹಿ ಸುದ್ದಿ ಪ್ರೇಮಿಗಳ ಗಟ್ಟಿ ನಿರ್ಧಾರ ಮದುವೆಗೆ ಕಾರಣ! ವ್ಯಾಪಾರಸ್ಥರಿಗೆ ಸಂಪಾದನೆ ಹೆಚ್ಚಾಗುತ್ತದೆ! ವಿದೇಶದ ಉದ್ಯೋಗ ಪ್ರಯತ್ನಿಸಿದವರಿಗೆ ಸಿಹಿಸುದ್ದಿ! ಸೋಮವಾರ ರಾಶಿ ಭವಿಷ್ಯ-ಡಿಸೆಂಬರ್-6,2021

ದಿನದ ಸುದ್ದಿ2 days ago

ಈ ರಾಶಿಗೆ ಸಿಹಿ ಸುದ್ದಿ ಸಂಜೆಯೊಳಗೆ ಧನ ಪ್ರಾಪ್ತಿ ಯೋಗವಿದೆ!ನೀವು ಸಹಾಯ ಮಾಡಿದ್ದೀರಿ ಅವರಿಂದ ಮನಸ್ತಾಪ.. ಸಂಗಾತಿಯಿಂದ ಉಡುಗೊರೆ.. ಭಾನುವಾರ ರಾಶಿ ಭವಿಷ್ಯ-ಡಿಸೆಂಬರ್-5,2021

ದಿನದ ಸುದ್ದಿ2 days ago

ಅತಿಥಿ ಶಿಕ್ಷಕರ ಪ್ರಕರಣವನ್ನು ಕಾನೂನಾತ್ಮಕವಾಗಿ ಅಂತ್ಯಗೊಳಿಸಲು ಆಗ್ರಹ