ನಾ ದಿವಾಕರ ರೋಚಕತೆ ಸೃಜನಶೀಲತೆಯನ್ನುಕೊಲ್ಲುತ್ತದೆ. ಅತಿಯಾದ ರೋಚಕತೆ ವೈಚಾರಿಕತೆಯನ್ನೂ ಕೊಲ್ಲುತ್ತದೆ. ಅಕ್ಷರ ಕೃಷಿಯಲ್ಲಿ ತೊಡಗಿರುವ ಪ್ರತಿಯೊಬ್ಬರೂ ಇದನ್ನು ನೆನಪಿಡಬೇಕು. ಲೇಖನವಾಗಲಿ, ಕಾವ್ಯವೇ ಆಗಲಿ ಅಥವಾ ಒಂದು ಕಥನವೇ ಆಗಲೀ ಅವಶ್ಯಕತೆಯನ್ನು ಮೀರಿದ ರೋಚಕತೆಯಿಂದ ತನ್ನ ಅಂತಃಸತ್ವವನ್ನು...
ದೇಶಾದ್ರಿ ಹೊಸ್ಮನೆ, ಪತ್ರಕರ್ತರು ಪತ್ರಕರ್ತ ರವಿ ಬೆಳಗೆರೆ ಈಗಿಲ್ಲ. ಆದರೆ ಅವರು ಪತ್ರಕರ್ತರಾಗಿ ಮಾಡಿದ ಯಡವಟ್ಟುಗಳಲ್ಲಿ ನಟಿ ರೂಪಿಣಿ ಪ್ರಕರಣವೂ ಒಂದು. ಇದು ಆಕಸ್ಮಿಕವೋ, ಉದ್ದೇಶ ಪೂರ್ವಕವೋ, ಅಚಾತುರ್ಯವೋ ,ಗೊತ್ತಿಲ್ಲ. ಆದರೆ ‘ಹಾಯ್ ಬೆಂಗಳೂರ್ ‘ಪತ್ರಿಕೆಯ...
ಮುನ್ನಡಿ ಬರೆಯುವ ಮುನ್ನವೇ ಅಂತ್ಯವಾಡಿದ ಅಕ್ಷರಸಂತ ರವಿಪಾಂಡವಪುರ, ಮೈಸೂರು ನಾನೆಂದೂ ಆ ದಿನವನ್ನ ಮರೆಯಲು ಸಾಧ್ಯವೇ ಇಲ್ಲ. ಆವತ್ತು 2008 ಡಿಸೆಂಬರ್ 12 ನೇ ತಾರೀಖು. ಪತ್ರಿಕೋದ್ಯಮ ಮುಗಿಸಿದ ಬಳಿಕ ಮೈಸೂರು ಮಿತ್ರದಲ್ಲಿ ಕೆಲಸ ಮಾಡುತ್ತಿದ್ದವನು...
ಸುರೇಶ್ ಎನ್ ಶಿಕಾರಿಪುರ ನಿಮ್ಮನ್ನು ದ್ವೇಷಿಸಲಿಲ್ಲ, ಅತಿಯಾಗಿ ಅಭಿಮಾನಿಸಲೂ ಇಲ್ಲ… ಆದರೂ ನೀವು ಬಿಟ್ಟು ಹೋದುದು ಮನಸಿಗೆ ಏನೋ ಕಸಿವಿಸಿ ಉಂಟುಮಾಡುತ್ತಿದೆ. ಅಂತರದಲ್ಲಿ ನಿತ್ತೂ ಅಂತರಂಗದಲ್ಲಿ ನಿಮಗೊಂದು ಸ್ಥಾನವನ್ನಂತೂ ಕೊಟ್ಟುಕೊಂಡಿದ್ದೆ ನಿಮ್ಮನ್ನು ನಿರಾಕರಿಸುತ್ತಲೇ, ನೀವು ಅಪರಾಧ...
ಕೆ.ಪಿ. ಸುರೇಶ್ ‘ಬರಹ ಮೋಹಕ ‘ ಎಂದಾಗ ಲೇಖಕನೊಬ್ಬ ಬೆಚ್ಚಿ ಬೀಳಬೇಕು. ಮೋಹಕ ಬರವಣಿಗೆ ಎಂದರೆ ಓದುಗನನ್ನು ಹಿಡಿದಿಡಲು ಸುಳ್ಳುಗಳನ್ನು ಪೋಣಿಸುವ ಚಡಪಡಿಕೆ. ಸತ್ಯದಿಂದ ಇಷ್ಟಿಷ್ಟೇ ದೂರವಾಗುವ ನಡಿಗೆ ಅದು. ಯೇಟ್ಸ್ ತನ್ನ Second Coming...
ಸುರೇಶ ಎನ್ ಶಿಕಾರಿಪುರ ಖಿನ್ನತೆ ಆತ್ಮಹತ್ಯೆಗಳ ಹಿಂದೆ ನಿರುದ್ಯೋಗದ ದೊಡ್ಡ ಕಾರಣವಾಗಿದೆ. ನಿರುದ್ಯೋಗ ಕೂಡ ಒಂದು ಭೀಕರ ಕ್ಷಾಮವೇ. ಅದು ಮನುಷ್ಯರನ್ನು ಕೊಲ್ಲುತ್ತದೆ. ಈ ದೇಶಕ್ಕೆ ಕೇಂದ್ರ ಸರ್ಕಾರದ ಕೊಡುಗೆ ಏನಾದರೂ ಇದ್ದರೆ, ಅದು ಹಿಂದೆಂದೂ...
ಹರೀಶ್ ಎಂ ಜಿ ಬುದ್ಧ ಮತ್ತು ರೂಮಿ ನನ್ನನ್ನು ಅತಿಯಾಗಿ ಆಕರ್ಷಿಸಿದ ವ್ಯಕ್ತಿತ್ವಗಳು. ಜಗತ್ತಿನ ಎಲ್ಲ ಭಾಗದ ಜನರು ಹುಟ್ಟಿನಿಂದಲೇ ಹೇರಲ್ಪಟ್ಟ ಧಾರ್ಮಿಕ, ಸಾಂಸ್ಕೃತಿಕ ಹಾಗು ಪ್ರಾಂತೀಯ ಮಿತಿಗಳನ್ನ ಮೀರಿ ಬುದ್ಧ ಮತ್ತು ರೂಮಿಗೆ ಆಕರ್ಷಿತರಾಗುತ್ತಾರೆ....
ಡಾ.ಎಚ್.ಎಸ್.ಅನುಪಮಾ ಸಾವಿರ ಕನಸುಗಳಿದ್ದ ತರುಣಿ ಮನಿಶಾಳ ದೇಹದ ಮೇಲೆ ನಡೆದ ಅತಿ ಘೋರ ಹಿಂಸೆ, ಆ ಅನ್ಯಾಯದ ಸಾವು, ಬಡಹೆಣ್ಣುಗಳ ಬಗೆಗೆ ರಕ್ಷಕ ವ್ಯವಸ್ಥೆಗಿರುವ ಕಣ್ಣಿಗೆ ರಾಚುವಂತಹ ನಿರ್ಲಕ್ಷ್ಯ ಮನುಷ್ಯ ಮಾತ್ರರ ಕಣ್ಣಲ್ಲಿ ನೆತ್ತರು ಉಕ್ಕಿಸುವಂತಹುದು....
ನಾ ದಿವಾಕರ ಉತ್ತರ ಪ್ರದೇಶ ಭಾರತದ ಅತ್ಯಾಚಾರ ಪ್ರದೇಶ ಆಗಿದೆ. ಯೋಗಿಯ ರಾಮರಾಜ್ಯದಲ್ಲಿ ಸೀತೆಯರಿಗೆ ರಕ್ಷಣೆಯಿಲ್ಲದಂತಾಗಿದೆ. ಈಗ ಮತ್ತೋರ್ವ ಯುವತಿ ಮನೀಷಾ ವಾಲ್ಮೀಕಿ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾಗಿದ್ದಾಳೆ. ದಲಿತ ಸಮುದಾಯಕ್ಕೆ ಸೇರಿದ 19 ವರ್ಷದ ಮನೀಷಾ ನಾಲ್ವರು...
ರವಿ ಕೃಷ್ಣ ರೆಡ್ಡಿ “ಹಿಂದೂ: ಬದುಕಿನ ಸಮೃದ್ಧ ಅಡಕಲು“. ಇದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮರಾಠಿ ಲೇಖಕ ಡಾ.ಭಾಲಚಂದ್ರ ನೇಮಾಡೆ’ಯವರ 600+ ಪುಟಗಳ ದೀರ್ಘ ಕಾದಂಬರಿ, ಉದ್ಗ್ರಂಥ. ಇದನ್ನು ಕನ್ನಡಕ್ಕೆ ಚಂದ್ರಕಾಂತ ಪೋಕಳೆ‘ಯವರು ಬಹಳ ಶ್ರಮ...