ಸುರೇಶ್ ಎನ್ ಶಿಕಾರಿಪುರ ನಿಮ್ಮನ್ನು ದ್ವೇಷಿಸಲಿಲ್ಲ, ಅತಿಯಾಗಿ ಅಭಿಮಾನಿಸಲೂ ಇಲ್ಲ… ಆದರೂ ನೀವು ಬಿಟ್ಟು ಹೋದುದು ಮನಸಿಗೆ ಏನೋ ಕಸಿವಿಸಿ ಉಂಟುಮಾಡುತ್ತಿದೆ. ಅಂತರದಲ್ಲಿ ನಿತ್ತೂ ಅಂತರಂಗದಲ್ಲಿ ನಿಮಗೊಂದು ಸ್ಥಾನವನ್ನಂತೂ ಕೊಟ್ಟುಕೊಂಡಿದ್ದೆ ನಿಮ್ಮನ್ನು ನಿರಾಕರಿಸುತ್ತಲೇ, ನೀವು ಅಪರಾಧ...
ಕೆ.ಪಿ. ಸುರೇಶ್ ‘ಬರಹ ಮೋಹಕ ‘ ಎಂದಾಗ ಲೇಖಕನೊಬ್ಬ ಬೆಚ್ಚಿ ಬೀಳಬೇಕು. ಮೋಹಕ ಬರವಣಿಗೆ ಎಂದರೆ ಓದುಗನನ್ನು ಹಿಡಿದಿಡಲು ಸುಳ್ಳುಗಳನ್ನು ಪೋಣಿಸುವ ಚಡಪಡಿಕೆ. ಸತ್ಯದಿಂದ ಇಷ್ಟಿಷ್ಟೇ ದೂರವಾಗುವ ನಡಿಗೆ ಅದು. ಯೇಟ್ಸ್ ತನ್ನ Second Coming...
ಸುರೇಶ ಎನ್ ಶಿಕಾರಿಪುರ ಖಿನ್ನತೆ ಆತ್ಮಹತ್ಯೆಗಳ ಹಿಂದೆ ನಿರುದ್ಯೋಗದ ದೊಡ್ಡ ಕಾರಣವಾಗಿದೆ. ನಿರುದ್ಯೋಗ ಕೂಡ ಒಂದು ಭೀಕರ ಕ್ಷಾಮವೇ. ಅದು ಮನುಷ್ಯರನ್ನು ಕೊಲ್ಲುತ್ತದೆ. ಈ ದೇಶಕ್ಕೆ ಕೇಂದ್ರ ಸರ್ಕಾರದ ಕೊಡುಗೆ ಏನಾದರೂ ಇದ್ದರೆ, ಅದು ಹಿಂದೆಂದೂ...
ಹರೀಶ್ ಎಂ ಜಿ ಬುದ್ಧ ಮತ್ತು ರೂಮಿ ನನ್ನನ್ನು ಅತಿಯಾಗಿ ಆಕರ್ಷಿಸಿದ ವ್ಯಕ್ತಿತ್ವಗಳು. ಜಗತ್ತಿನ ಎಲ್ಲ ಭಾಗದ ಜನರು ಹುಟ್ಟಿನಿಂದಲೇ ಹೇರಲ್ಪಟ್ಟ ಧಾರ್ಮಿಕ, ಸಾಂಸ್ಕೃತಿಕ ಹಾಗು ಪ್ರಾಂತೀಯ ಮಿತಿಗಳನ್ನ ಮೀರಿ ಬುದ್ಧ ಮತ್ತು ರೂಮಿಗೆ ಆಕರ್ಷಿತರಾಗುತ್ತಾರೆ....
ಡಾ.ಎಚ್.ಎಸ್.ಅನುಪಮಾ ಸಾವಿರ ಕನಸುಗಳಿದ್ದ ತರುಣಿ ಮನಿಶಾಳ ದೇಹದ ಮೇಲೆ ನಡೆದ ಅತಿ ಘೋರ ಹಿಂಸೆ, ಆ ಅನ್ಯಾಯದ ಸಾವು, ಬಡಹೆಣ್ಣುಗಳ ಬಗೆಗೆ ರಕ್ಷಕ ವ್ಯವಸ್ಥೆಗಿರುವ ಕಣ್ಣಿಗೆ ರಾಚುವಂತಹ ನಿರ್ಲಕ್ಷ್ಯ ಮನುಷ್ಯ ಮಾತ್ರರ ಕಣ್ಣಲ್ಲಿ ನೆತ್ತರು ಉಕ್ಕಿಸುವಂತಹುದು....
ನಾ ದಿವಾಕರ ಉತ್ತರ ಪ್ರದೇಶ ಭಾರತದ ಅತ್ಯಾಚಾರ ಪ್ರದೇಶ ಆಗಿದೆ. ಯೋಗಿಯ ರಾಮರಾಜ್ಯದಲ್ಲಿ ಸೀತೆಯರಿಗೆ ರಕ್ಷಣೆಯಿಲ್ಲದಂತಾಗಿದೆ. ಈಗ ಮತ್ತೋರ್ವ ಯುವತಿ ಮನೀಷಾ ವಾಲ್ಮೀಕಿ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾಗಿದ್ದಾಳೆ. ದಲಿತ ಸಮುದಾಯಕ್ಕೆ ಸೇರಿದ 19 ವರ್ಷದ ಮನೀಷಾ ನಾಲ್ವರು...
ರವಿ ಕೃಷ್ಣ ರೆಡ್ಡಿ “ಹಿಂದೂ: ಬದುಕಿನ ಸಮೃದ್ಧ ಅಡಕಲು“. ಇದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮರಾಠಿ ಲೇಖಕ ಡಾ.ಭಾಲಚಂದ್ರ ನೇಮಾಡೆ’ಯವರ 600+ ಪುಟಗಳ ದೀರ್ಘ ಕಾದಂಬರಿ, ಉದ್ಗ್ರಂಥ. ಇದನ್ನು ಕನ್ನಡಕ್ಕೆ ಚಂದ್ರಕಾಂತ ಪೋಕಳೆ‘ಯವರು ಬಹಳ ಶ್ರಮ...
ಹಿರಿಯೂರು ಪ್ರಕಾಶ್ ಹೇ..ಸಾವೇ ನೀನೆಂತಹಾ ಕ್ರೂರಿ ! ನೀನು ಕ್ರೂರ, ಘೋರ ಎನ್ನುವುದು ಗೊತ್ತಿತ್ತು. ಆದರೆ ನೀನಿಂಥ ಸ್ವಾರ್ಥಪೂರಿತ ಕ್ರೂರಿಯೆನ್ನುವುದು , ಕಿಂಚಿತ್ತೂ ಕರುಣೆಯಿಲ್ಲದ ಮಾರಿಯೆನ್ನುವುದು ಗೊತ್ತಿರಲಿಲ್ಲ !. ಈ ಪ್ರಪಂಚದಲ್ಲಿ ಜನಿಸಿದ ಪ್ರತೀ ಜೀವಿಯೂ...
ಹಿರಿಯೂರು ಪ್ರಕಾಶ್ ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಾದಂತೆಲ್ಲಾ ಜನರಲ್ಲಿ ಪ್ರಜ್ಞಾವಂತಿಕೆ ಕೂಡಾ ಹೆಚ್ಚಾಗುತ್ತಿದೆ. ಜಗತ್ತಿನ ಸುದ್ದಿಗಳು ಅಂಗೈಯಲ್ಲೇ ಅರೆಕ್ಷಣದಲ್ಲಿ ನರ್ತಿಸುವುದರಿಂದ ಅವುಗಳ ಬಗೆಗಿನ ಕುತೂಹಲ, ಆಕರ್ಷಣೆ, ಸರಿ ತಪ್ಪುಗಳ ವಿಮರ್ಶೆ ಎಲ್ಲವೂ ಸಹಜವೆಂಬಂತೆ ಜರುಗುತ್ತಿವೆ. ಹೀಗಾಗಿ...
ಹರ್ಷಕುಮಾರ್ ಕುಗ್ವೆ ಅದು 2008ನೇ ಇಸವಿ. ಶಿವಮೊಗ್ಗದಲ್ಲಿ ವಿದ್ಯಾರ್ಥಿ ಸಂಘಟನೆಯಲ್ಲಿ ಪೂರ್ಣಾವಧಿ ಹೋರಾಟಗಾರನಾಗಿ ಕೆಲಸ ಮಾಡುತ್ತಿದ್ದ ನನಗೆ ಜೀವನದಲ್ಲಿ ದೊಡ್ಡ ಅನಾಹುತವೊಂದು ಎದುರಾಗಿತ್ತು. ನನ್ನ ಅವ್ವನಿಗೆ ದಿಢೀರ್ ಅನಾರೋಗ್ಯ ಕಾಣಿಸಿಕೊಂಡಿತ್ತು. ಅದುವರೆಗೆ ಸುಮಾರು ಹತ್ತು ಹನ್ನೆರಡು...