ಸತೀಶ್ ಚಪ್ಪರಿಕೆ ಕನ್ನಡ ಸುದ್ದಿ ಚಾನೆಲ್ ಗಳ ಎಲ್ಲ ಮುಖ್ಯಸ್ಥರಿಗೆ ನನ್ನ ನಮಸ್ಕಾರಗಳು. ಇದು ನಾನು ನಿಮಗೆಲ್ಲ ಬರೆಯುತ್ತಿರುವ ಬಹಿರಂಗ ಪತ್ರ. ಈ ವಿಷಯದ ಕುರಿತು ನಿಮ್ಮಲ್ಲಿ ಯಾರೇ ಯಾವ ವೇದಿಕೆಯಲ್ಲಿ ಬಹಿರಂಗ ಚರ್ಚೆ ಮಾಡಲು...
ರಘೋತ್ತಮ ಹೊ.ಬ ಒಮ್ಮೆ ಭಗವಾನ್ ಬುದ್ಧರು ಶ್ರಾವಸ್ತಿಯಲ್ಲಿ ಉಳಿದುಕೊಂಡಿದ್ದರು. ಬುದ್ಧರು ಉಳಿದುಕೊಂಡಿದ್ದ ಆ ಸ್ಥಳಕ್ಕೆ ಕೋಸಲ ದೇಶದ ರಾಜ ಪ್ರಸೇನಜಿತ ಆಗಮಿಸಿದ. ರಥ ಇಳಿಯುತ್ತಿದ್ದಂತೆ ರಾಜ ಪ್ರಸೇನಜಿತ ಅತ್ಯುತ್ಕøಷ್ಟ ಗೌರವದಿಂದ ಬುದ್ಧರ ಬಳಿಗೆ ಬಂದ. ಬಂದವನೇ...
ಮೈಸೂರಿನ ಬೌದ್ಧ ಸಾಹಿತ್ಯ ಸಂಘವು ಬುದ್ಧನನ್ನು ಪ್ರಾರ್ಥಿಸುವ ಬಗೆ ಹೇಗೆ ಎಂಬ ಕೆಲವು ಕ್ರಮಗಳನ್ನು ರೂಪಿಸಿಕೊಟ್ಟಿದೆ. ಬೌದ್ಧ ಧರ್ಮದಲ್ಲಿ ಆಸಕ್ತಿ ಉಳ್ಳವರು ಈ ಪ್ರಾರ್ಥನಾ ಪದ್ಧತಿಯನ್ನು ಅನುಸರಿಸುವುದರ ಮೂಲಕ ಬುದ್ಧನನ್ನು ಅರಿಯುವ ಪ್ರಯತ್ನ ಮಾಡಬಹುದು. ಬೌದ್ಧ...
ಬುದ್ಧನ ಭಾರತ ಗ್ರೂಪ್ ವತಿಯಿಂದ ಏಪ್ರಿಲ್ 29 ಅನಾಗರಿಕ ಧಮ್ಮ ಪಾಲರ ಪರಿನಿಬ್ಬಾಣದ ಅಂಗವಾಗಿ ಈ ವಿಷಯವನ್ನು ನಾವು ಓದಲೇ ಬೇಕು. ‘ಅನಾಗಾರಿಕ ಧಮ್ಮಪಾಲ‘ ಇವರ ಪೂರ್ಣ ಹೆಸರು ಶ್ರಿಮತ್ ಅನಾಗರಿಕ ಧಮ್ಮಪಾಲ. ಅದರೆ ಬಾಲ್ಯದ...
ರಘೋತ್ತಮ ಹೊ.ಬ Creamy layer ಅಥವಾ ಕೆನೆ ಪದರ ಮೀಸಲಾತಿ ನೀತಿ ಹಿನ್ನೆಲೆಯಲ್ಲಿ ಬಳಸುವ ಈ ಪದದ ಅರ್ಥ “ಒಂದು ತಲೆಮಾರು ಅಥವಾ ಎರಡು ತಲೆಮಾರು ಮೀಸಲಾತಿ ಪಡೆದವರು, ಪಡೆದು ಆರ್ಥಿಕವಾಗಿ ಶ್ರೀಮಂತರಾದವರು, ಅಂತಹವರು ಮೀಸಲಾತಿ...
ಬಿ.ಪೀರ್ ಬಾಷ ಸೋನಿಯಾಗಾಂಧಿ ನಾನು ಬಹುವಾಗಿ ಗೌರವಿಸುವ ಹೆಣ್ಣುಮಗಳು. ಆರ್ನಾಬ್; ನಿನ್ನನ್ನು ಮಗನಾಗಿ ಪ್ರೀತಿಸುವಷ್ಟು ಕರುಣೆ ಆಕೆಯಲ್ಲಿದೆ ಎಂದು ಭಾವಿಸಿದ್ದೇನೆ. ಕಣ್ಣೆದುರೇ ಅತ್ತೆಯ ಕೊಲೆಯಾಯಿತು. ಗಂಡನನ್ನು ಪ್ರಧಾನಿ ಪಟ್ಟದ ಮೇಲೆ ಕಂಡ ಮೊದಲ ದಿನದಿಂದಲೇ ಗುಂಡಿಗೆಯಲ್ಲಿ...
ರಘೋತ್ತಮ ಹೊ.ಬ ಭಾರತದ ಸಂವಿಧಾನದ ಶಿಲ್ಪಿ ಡಾ.ಅಂಬೇಡ್ಕರ್ ಎಂಬುದು ಎಲ್ಲರಿಗೂ ಗೊತ್ತು. ಭಾರತ ಸರ್ಕಾರ ಈ ಬಗ್ಗೆ ಸ್ವತಃ Dr.Ambedkar The Principal Architect of Constitution of India ಎಂಬ ಕೃತಿ ಹೊರತಂದಿದೆ. ಆ...
ಡಾ.ಬಿ.ಆರ್, ಅಂಬೇಡ್ಕರ್ ಬಸವೇಶ್ವರರು “ಹನ್ನೆರಡನೆಯ ಶತಮಾನದಲ್ಲಿ ಬಿಜ್ಜಳ ಆಗಿ ಹೋದನು. ಅವನು ಕರ್ನಾಟಕದ ರಾಜನಾಗಿದ್ದನು. ಬಸವನು ಅವನ ಪ್ರಧಾನಿಯಾಗಿದ್ದನು. ಬಸವನು ಜಾತಿಯಿಂದ ಬ್ರಾಹ್ಮಣನು. ಆ ಕಾಲಕ್ಕೆ ಹಿಂದು ಹಾಗೂ ಜೈನ ಧರ್ಮಗಳ ಪ್ರಾಬಲ್ಯವಿತ್ತು. ಬಿಜ್ಜಳ ಜೈನ...
ಡಾ.ಬಿ.ಆರ್. ಅಂಬೇಡ್ಕರ್ ಹಿಂದೂಗಳನ್ನು ತರ್ಕದಿಂದ ಮನವೊಲಿಸಿ , ತರ್ಕವಿರುದ್ಧವಾದ ಕಾರಣ ಜಾತಿಪದ್ಧತಿಯನ್ನು ತೊರೆಯಲು ಹೇಳಬಲ್ಲಿರಾ ? ಇಲ್ಲಿ ಇನ್ನೊಂದು ಪ್ರಶ್ನೆ ಹುಟ್ಟುತ್ತದೆ, ತರ್ಕ ಮಾಡುವ ಸ್ವಾತಂತ್ರ್ಯ ಹಿಂದೂವಿಗೆ ಇದೆಯೆ ? ಆಚಾರ ವಿಷಯದಲ್ಲಿ ಪಾಲಿಸಬೇಕಾದರೆ ಮೂರು...
ರಘೋತ್ತಮ ಹೊ.ಬ ಅಸ್ಪೃಶ್ಯತಾಚರಣೆ ಅದು ಈ ದೇಶದಲ್ಲಿ ಇರುವುದು ಕಣ್ಣಿಗೆ ನಿತ್ಯ ಕಾಣುವ ಸತ್ಯ. ಕೆಲವರು “ಇಲ್ಲಾ, ನಾವು ಅಕ್ಕಪಕ್ಕನೇ ಕುಳಿತಿಲ್ವ? ಮದುವೆ ಮಾಡಿಕೊಂಡಿಲ್ವ? ಒಟ್ಟಿಗೆ ಊಟ ಮಾಡ್ತಿಲ್ಬ? ಒಟ್ಟಿಗೆ ಟೀ ಕುಡಿತಿಲ್ವ?” ಹೀಗೆ ಹೇಳುತ್ತಾ...