ಕರ್ನಾಟಕ ಸಬಾಲ್ಟ್ರನ್ ಓದು ಮಾಲಿಕೆ: ಸಂಪುಟ 6 ‘ಕರ್ನಾಟಕ ಸಬಾಲ್ಟ್ರನ್ ಓದು ಮಾಲಿಕೆ’ ಯ ಒಂದು ಸಂಪುಟವನ್ನು ನಾನು ಮತ್ತು ಡಾ.ಕುಂಸಿ ಉಮೇಶ್ ಅವರು ಸಂಪಾದಿಸಿ ಈ ಹಿಂದೆ ಸಾಹಿತ್ಯ ಅಕಾಡೆಮಿಗೆ ಸಲ್ಲಿಸಿದ್ದೆವು. ‘ಬುಡಕಟ್ಟು ಮತ್ತು...
ನೆನ್ನೆ ಭಾರತ ರತ್ನ ಪಡೆದಿರುವ ದೇಶದ ಅದ್ಭುತ ಸಂಗೀತಗಾರ, ಅಸ್ಸಾಂ ರಾಜ್ಯದ ಭುಪೇನ್ ಹಜಾರಿಕಾ ನನ್ನ ಇಷ್ಟದ ವ್ಯಕ್ತಿಗಳಲ್ಲಿ ಒಬ್ರು. ಬದುಕಿನುದ್ದಕ್ಕೂ ಆದರ್ಶಗಳನ್ನು ತುಂಬಿಕೊಂಡು ದೇಶದಲ್ಲಿ ಜನಪರ ಸಂಸ್ಕೃತಿಯನ್ನು ಕಟ್ಟಲು ಹೆಸಗಿದವರು.ನೀವು ರುಡಾಲಿ ಸಿನಿಮಾದ ಅವರ...
ಮಂಗನಕಾಯಿಲೆ ಇದೀಗ ಜಿಲ್ಲೆಯಾದ್ಯಂತ ವ್ಯಾಪಿಸಿರುವುದು ಅಧಿಕೃತವಾಗಿದೆ.ಈ ಹಿಂದೆ ಯಾವುದೋ ಒಂದು ಗ್ರಾಮ, ಪಂಚಾಯ್ತಿ ವ್ಯಾಪ್ತಿಯಲ್ಲಿ ರೋಗ ಕಾಣಿಸಿಕೊಳ್ಳುತ್ತಲೇ ಆರೋಗ್ಯ, ಅರಣ್ಯ ಮುಂತಾದ ಸಂಬಂಧಪಟ್ಟ ಇಲಾಖೆ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಿ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ರೋಗ...
ಮಾನ್ಯ ಮುಖ್ಯಮಂತ್ರಿಗಳಿಗೆ ದೇವನೂರ ಮಹಾದೇವ ಮತ್ತು ಎಸ್.ಆರ್. ಹಿರೇಮಠರ ಪತ್ರ ಮಾನ್ಯ ಮುಖ್ಯಮಂತ್ರಿ ಶ್ರೀ ಎಚ್.ಡಿ.ಕುಮಾರಸ್ವಾಮಿಯವರೇ, ತುರ್ತು ಸಾಮಾಜಿಕ ಅಳಲೊಂದನ್ನು ತಮ್ಮ ಗಮನಕ್ಕೆ ತರಲೇಬೇಕಿರುವುದರಿಂದ ನಾವು ಈ ಬಹಿರಂಗ ಪತ್ರ ಬರೆಯುತ್ತಿದ್ದೇವೆ. ನಮ್ಮ ಗ್ರಾಮೀಣ ತಾಯಂದಿರು...
‘ರೋಮ್ ಹತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು ಬಾರಿಸುತ್ತಿದ್ದ’ ಎನ್ನುವಂತೆ ಮಂಗನ ಖಾಯಿಲೆಯಿಂದ ಎಂಟತ್ತು ಹೆಣಗಳು ಬಿದ್ದು ಜನರು ಸೂತಕ ಆಚರಿಸುತ್ತಿದ್ದರೆ ಶಿವಮೊಗ್ಗ ಜಿಲ್ಲಾಡಳಿತ ಮತ್ತು ಜನ ಪ್ರತಿನಿಧಿಗಳು ಒಂದರ ಮೇಲೊಂದು ಉತ್ಸವಗಳಲ್ಲಿ ಬ್ಯುಸಿಯಾಗಿದ್ದಾರೆ. ಖಾಯಿಲೆಯಿಂದ ಸತ್ತವರ...
ತಾಯಿಯ ರುಣ ಬಿಟ್ಟರೆ ನಾಯಿಯ ರುಣ ಅಂತಾರಲ್ಲ ಹಾಗೆ ನನ್ನನ್ನು ಪೂಜ್ಯರ ಜೊತೆ ಬೆಸೆದದ್ದು ನಾಯಿಯ ರುಣವೆ. ಹಿರಿಯ ಸಂಶೋಧಕ ಡಾ॥ ಚಿದಾನಂದಮೂರ್ತಿಯವರು ನನ್ನನ್ನು ಪರಿಚಯಿಸಿ ಸ್ವಾಮೀಜಿಗೆ ಕೊಟ್ಟ ಪತ್ರ ಹಿಡಿದು ಮಠಕ್ಕೆ ಹೋದಾಗ ಅಲ್ಲಿ...
“ಮೀಸಲಾತಿಯನ್ನು ಹತ್ತು ವರ್ಷಕ್ಕೆ ಮಾತ್ರ ನೀಡಲಾಗಿತ್ತು, ನಂತರ ಪ್ರತಿ ಹತ್ತು ವರ್ಷಕ್ಕೆ ವಿಸ್ತರಿಸಲಾಗುತ್ತಿದೆ’ ಎಂಬುದು ಸತ್ಯವಲ್ಲ”. ಕೆಲವು ಮೂರ್ಖರು ಈ ಮಾತನ್ನು ಪದೇ ಪದೇ ಹೇಳಿ ನಿಜಗೊಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಸಂವಿಧಾನದ 334 ನೇ ವಿಧಿಯು...
ಮೀಸಲಾತಿ ಪರಿಕಲ್ಪನೆಯ ಆಳ, ಅಗಲ, ಔಚಿತ್ಯ, ಅರಿವಿಲ್ಲದ ನಾಯಕತ್ವವೊಂದು ತೆಗೆದುಕೊಂಡ ನಿರ್ಧಾರ ಇದಾಗಿದೆ. ಜೊತೆಗೆ, ಈ ನಿರ್ಧಾರ ಎದುರಿಗೆ ಇರುವ ಸಮಸ್ಯೆಗೆ ಮುಖಾಮುಖಿಯಾಗದೆ ಆ ಸಮಸ್ಯೆಯನ್ನೇ ಮಸುಕು ಮಾಡಲು ನಡೆಸಿದ ಪ್ರಯತ್ನದಂತಿದೆ. ಯಾಕೆಂದರೆ, 2014ರ ಚುನಾವಣಾ...
ನಿನ್ನೆ ಸಂಜೆ ಪತ್ರಿಕೆಗೆ ಕಳಿಸಬೇಕಾದ ಎಲ್ಲಾ ಸುದ್ದಿಗಳನ್ನು ಕಳಿಸಿ ವಾಟ್ಸಾಪು, ಫೇಸ್ಬುಕ್ಕು ಅಂತ ಹರಟೆ ಶುರು ಮಾಡುವ ಹೊತ್ತಿಗೆ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಫೋನ್ ಮಾಡಿದರು. ಸ್ವಲ್ಪ ಬೇಸರ, ಆತಂಕ, ಆಶ್ಚರ್ಯ, ಜಿಗುಪ್ಸೆ, ಸಿಟ್ಟುಗಳ ಮಿಶ್ರಣದಂತಿದ್ದವು...
ಮೇಲ್ಜಾತಿಗಳ ಬಡವರಿಗೆ ಮೀಸಲಾತಿ ಎನ್ನುವುದು ಸಂವಿಧಾನಬದ್ಧವಲ್ಲ. ಏಕೆಂದರೆ ಮೀಸಲಾತಿಯ ಉದ್ದೇಶ ಆರ್ಥಿಕ ಸೌಲಭ್ಯ ಹಂಚಿಕೆ ಅಲ್ಲ. ಉದ್ಯೋಗ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಇಡೀ ಸಮಾಜದ ಎಲ್ಲಾ ಜನವರ್ಗಗಳಿಗೆ ಸಮಾನ ಪ್ರಾತಿನಿಧ್ಯ (equal representation) ನೀಡುವುದು ಮೀಸಲಾತಿಯ...