ನಿರರ್ಥಕರಣವೆಂದವರಾರು ಯಾವುದೂ ನಿರರ್ಥವಲ್ಲ ಆ ಕಾಲದ ಅನರ್ಥಗಳ ತೇಪೆಹಾಕು, ಸಾಕು. ಅರ್ಥಕ್ಕೆ ಹೊಸ ಅರ್ಥವ ಕೊಡು ನೊಚ್ಚಗೆನಿಸಬೇಕು ಅಷ್ಟೇ ಸಾವು ನೋವು ಅನ್ನ ಹಸಿವುಗಳ ಹೆಗಲಿಗೆ ತ್ಯಾಗ ಯೋಗಗಳ ನೊಗವ ಬಿಗಿದುಬಿಡು ಬಿಡು ಅದು...
ಬೇಲೂರು ರಘನಂದನ್ ನಾವು ಇಂದು ಸಾಹಿತ್ಯ ಕ್ಷೇತ್ರದಲ್ಲಿ ಕೇಳಿಸಿಕೊಳ್ಳುತ್ತಿರುವ ಚಿರಪರಿಚಿತ ಹೆಸರು. ಕಾವ್ಯ, ನಾಟಕ, ಮಕ್ಕಳ ಕಥೆಗಳು, ವಿಮರ್ಶೆ ಹೀಗೆ ಸಾಹಿತ್ಯದ ಹಲವೂ ಜಲದ ಒರತೆಗಳನ್ನು ತಳಸ್ಪರ್ಶಿಯಾಗಿ ಮುಟ್ಟಿ ಹೊಸದೇನನ್ನೋ ಕಟ್ಟುವ ಕುತೂಹಲ ಮತ್ತು ಜವಾಬ್ಧಾರಿಗಳಿರುವ...
ನಿದ್ರಾದೇವಿ ಸುಖಾಸುಮ್ಮನೆ ಒಂದು ಸಂಚನ್ನು ಹೂಡಿದಳು: ರಾತ್ರಿಯಿಡೀ ಮಳೆಗೆ ಕೊಚ್ಚಿಹೋದ ಗುಡಿಸುಲುಗಳನ್ನು ನೆನಪಿಸಿದಳು, ಆರ್ತಮುಖಗಳನ್ನು ಮುಂದಿರಿಸಿದಳು ಬೆಳಗ್ಗೆ ಕೆಂಪು ಕಣ್ಣುಗಳನ್ನೊಮ್ಮೆ ನೋಡಿಕೊಂಡಾಗ ನಿದ್ರಾದೇವಿಗೆ ಕೃತಜ್ಞತೆ ಹೇಳುವ ವಿನಯವನ್ನು ಕಲಿಸಿದಳು. ಸೂರಿಲ್ಲದೆ ಚಳಿಯನ್ನೇ ಹೊದ್ದು ಮಲಗಿದ ಲಕ್ಷಾಂತರ ದೇಹದ ನೆನಪನ್ನು ಮಾರನೆಯ ಜಾವದಲ್ಲಿ ಪಾಪ ಅವಳಿಗೆ ಕರುಣೆ ಆರ್ತ ಕಣ್ಣನೋಟಗಳನ್ನೇ ತುಂಬಿಕೊಂಡ ಕಣ್ಣ ಬಟ್ಟಲುಗಳಲ್ಲಿ ನಿದ್ರೆಯೇ ಸುಳಿಯದು. –ಭಗವತಿ ಎಂ.ಆರ್ ಸುದ್ದಿದಿನ.ಕಾಂ|ವಾಟ್ಸಾಪ್|9986715401
ಈ ಚಿತ್ರವನ್ನು ಯಾರು ತೆಗೆದಿದ್ದೊ ಏನೊ, ಆದರೆ ಇಂದಿನ ದಿನಗಳಲ್ಲಿ ಅತ್ಯಂತ ಸಾಂದರ್ಭಿಕ ಚಿತ್ರವಾಗಿದೆ. ಆಕಾಶದ ಮತ್ತು ಬಾಹ್ಯಾಕಾಶದ ಸಾಧನೆಯನ್ನೇ ತನ್ನ ಸಾಧನೆ ಎಂಬಂತೆ ಹೆಗಲಮೇಲೆ ಕೂರಿಸಿ ಮೆರೆಯುವುದು; ನೆಲಮಟ್ಟದ ಕಷ್ಟ ಕಾರ್ಪಣ್ಯಗಳನ್ನು ಮರೆಯುವುದು. ಇವೆರಡನ್ನೂ...
ಜಾತಿ ಮತಗಳ ದ್ವೇಷದಲ್ಲಿ ಸುಟ್ಟು ಹೋದ ಗುಡಿಸಲುಗಳು ಉರಿದು ಎದ್ದು ಹೊಗೆಯಾಗಿ ನಭಕೆ ಚಿಮ್ಮಿ ಹಕ್ಕಿಗಳಾಗಿ ನ್ಯಾಯ ಕೇಳುತ್ತಿವೆ ಪಾರಿವಾಳಗಳು ಕೋರ್ಟಿನ ಮುಂದೆ. ಉತ್ತಿದವರು ಬಿತ್ತಿದವರು ಕೂಳಿಲ್ಲದೆ ಬತ್ತಿ ಹೋದವರು ಆಳಿದವರು ಬಾಳಿದವರು ಅಧಿಕಾರವಿಲ್ಲದೆ...
ಅವಳುಟ್ಟ ಸೀರೆ- ಗುಂಗಾರಿ, ಕತ್ತಲು ಅದೇ ತರಹ ಸೆರಗು ಚೋಟು ಶುನಕ ಬಾಲದ ನೆನಪು ಅತ್ತಿ ಹಣ್ಣುಗಳ ಮೇಲೆ ತುಸು ಜಾರಿದ ಸ್ಕ್ರೀನು. ನಿರಿಗೆ- ಮಹಡಿಯ ಮೆಟ್ಟಿಲು ಮುದಿಯನ ಸುಕ್ಕು ಮೋರೆ ಮುಚ್ಚಿದ ಪುಸ್ತಕ...
ಈ ಪ್ರಶ್ನೆಗೆ ಉತ್ತರ ಹುಡುಕುವ ಮುಂಚೆ ತಪ್ಪು ಅಂದ್ರೆ ಏನು ಅಂತ ತಿಳಿದುಕೊಳ್ಳಬೇಕಲ್ವಾ…? ಅವನು ಮಾಡಿದ್ದು ತಪ್ಪು ಕಣೋ ಆದರೂ ಇವನು ಮಾಡಿದ್ದೇನು ಮಹಾ ಸರಿಯಲ್ಲ ಬಿಡು ಅಂತ ಅಲ್ಲಲ್ಲಿ ಮಾತಾಡೋದು ಕೇಳಿರುತ್ತೇವೆ. ಈ ಸರಿ...
ಕವಿತೆ ದೇವರು ಮುಗಿದು ಕೈ ಬೇಡು ಪದ ಪುಷ್ಪ ಎಸೆದು ; ದೇವರಲ್ಲವೇ ಒಲಿದಾನು ಹೇಗೆ ಸಲೀಸಾಗಿ? ತೆರೆದಕಣ್ಣ ತೆರೆದೇ ಮುಚ್ಚಬೇಕು ಒಳಗೇ ಅಗಣಿತ ಅಕ್ಷರಗಳ ಧ್ಯಾನ ಸದಾ ಉಚ್ವಾಸ- ನಿಚ್ವಾಸ! ಕವಿತೆ ಕಡಲ...
ದಿನ ಬೆಳಗ್ಗೆದ್ದು, ಧಣಿಗಳ ಮನೆಗೊಡಿ, ಹಲ್ಕಿರಿದು ನಕ್ಕು, ಸುಮ್ಮನೆ ಮಾತಾಡಿ, ಎತ್ತಿಹಾಕಿದ ಎಂಜಲ ಉಂಡು, ಎಸೆದ ಎರಡು ರೂಪಾಯಿಗಳನು ಹೆಕ್ಕಿ, ನಡುವಲ್ಲಿ ಸಿಕ್ಕಿಸಿ, ಹೊಲಕ್ಕೆ ನಡೆದು, ಬೆನ್ನು ಬಗ್ಗಿಸಿ,ಬೆವರ ಸುರಿಸಿ, ರಕ್ತ ಹರಿಸಿ, ಅವರ...
ಈಗ ಎಲ್ಲೆಲ್ಲೂ ಯುದ್ಧದ ಕುರಿತೇ ಮಾತು. ನಮ್ಮ ಸಾಮಾಜಿಕ ಜಾಲತಾಣಗಳಂತೂ ಈಗ ಶುದ್ಧ ಕಸದ ತೊಟ್ಟಿಗಳಾಗಿವೆ. ಫೇಸ್ಬುಕ್ಕು ವಾಟ್ಸಾಪ್ಗಳು ನಮಗೆ ಬೇಕಿರುವುದು, ಬೇಡದಿರುವುದು, ನಮ್ಮ ಕೋಪ, ಅಸಹನೆ, ತಂತ್ರ, ಕುತಂತ್ರಗಳನ್ನು ಭಿತ್ತುವ ಮಹಾ ವೇಧಿಕೆಗಳಾಗಿವೆ. ಇನ್ನೂ...