ಹರ್ಷಕುಮಾರ್ ಕುಗ್ವೆ “ನಿನ್ನ ನೆರೆಹೊರೆಯವರನ್ನು ನಿನ್ನಂತೆಯೇ ಪ್ರೀತಿಸು” ಎಂದು ಯೇಸು ಹೇಳಿದ್ದ. ಆದರೆ ಇಂದು ನಾವು ಬದುಕಿರುವ ಸನ್ನಿವೇಶದಲ್ಲಿ ನಿಜವಾಗಿಯೂ ಅತ್ಯಂತ ಕಷ್ಟವಾಗಿರುವುದೇ ಇದು. ನಮಗೆ ನೆರೆಹೊರೆಯವರು ಮನುಷ್ಯರಾಗಿ ಕಾಣದೇ ಬೇರೆಯ ಧರ್ಮದವರಾಗಿ, ಬೇರೆಯ ಜಾತಿಯವರಾಗಿ,...
ಶಿವಸುಂದರ್ ಆಹಾ! ಈಗ ಎಲ್ಲಾ ಸರಿಹೊಯಿತು. ಕಾಗದಪತ್ರವಿಲ್ಲದಿದ್ದರೂ ಕಳ್ಳ ದೇವರ ಒಡೆತನ ಸಾಬೀತಾಯಿತು ಸತ್ಯದ ಸೂಲಗಿತ್ತಿಯನ್ನು ಅಮಾನತ್ತಿನಲ್ಲಿರಿಸಿ ಸಂವಿಧಾನಕ್ಕೆ ಸಿಸೇರಿಯನ್ ಮಾಡಲಾಯಿತು ಹೆರಲೊಲ್ಲದ ನ್ಯಾಯ ಉಸಿರಿಲ್ಲದ ಶಾಂತಿಯನ್ನು ಪ್ರಸವಿಸಿತು ಸರ್ವೇ ಜನಾ ಸುಖೀನೋ ಭವಂತು! ಇನ್ನು...
13ನೇ ಶತಮಾನದ ಸೂಫಿ ಕವಿ ಮೌಲಾನಾ ಜಲಾಲುದ್ದೀನ್ ರೂಮಿ ಜಗತ್ತಿನ ಅಸಂಖ್ಯ ಕಾವ್ಯಪ್ರೇಮಿಗಳ ನೆಚ್ಚಿನ ಕವಿ. 800 ವರ್ಷಗಳ ದೀರ್ಘ ಕಾಲವನ್ನೂ, ಧರ್ಮ-ಭಾಷೆ-ಸಂಸ್ಕøತಿ-ನಂಬಿಕೆಗಳ ಗಡಿಯನ್ನೂ ದಾಟಿ ಜಗತ್ತಿನ ನೂರಾರು ಭಾಷೆಗೆ ಅನುವಾದಗೊಂಡಿರುವ, ಇನ್ನೂ ಅನುವಾದಗೊಳ್ಳುತ್ತಲೇ ಇರುವ...
ಟಿಪ್ಪಣಿ : ಶಬರಿಮಲೆಯಿಂದ 3 ಗಂಟೆ ಪ್ರಯಾಣದ ದೂರದಲ್ಲಿ ಮೊಲೆಚಿಪರಂಬು ಎಂಬ ಗ್ರಾಮವಿದೆ. ಮೊಲೆಚಿಪರಂಬು ಅಂದರೆ ‘ಮೊಲೆಗಳ ಭೂಮಿ’ ಎಂದರ್ಥ. 19ನೇ ಶತಮಾನದಲ್ಲಿ ಮೊಲೆ ತೆರಿಗೆ ಕಾಯ್ದೆ ಜಾರಿಯಲ್ಲಿತ್ತು. ಬ್ರಾಹ್ಮಣರಲ್ಲದ ಮಹಿಳೆಯರು ಮೊಲೆ ತೋರಿಸಿ ತೆರಿಗೆ...
ಡಾ.ವಡ್ಡಗೆರೆ ನಾಗರಾಜಯ್ಯ ನಾಸಿಕ್ ನಲ್ಲಿರುವ ಕಾಳಾರಾಮ ದೇವಸ್ಥಾನಕ್ಕೆ ಅಸ್ಪೃಶ್ಯರಿಗೆ ಪ್ರವೇಶ ದೊರಕಿಸಿಕೊಡುವ ಮೂಲಕ ಸಾಮಾಜಿಕ- ಧಾರ್ಮಿಕ ಸಮಾನತೆಗಾಗಿ ಆಗ್ರಹಿಸಿ ಭಾರತದಲ್ಲಿ ಡಾ,ಬಿ.ಆರ್. ಅಂಬೇಡ್ಕರ್ ಅವರು 1930 ರಲ್ಲಿ ನಡೆಸಿರುವ ಹೋರಾಟ ಇಂದಿಗೂ ಒಂದು ಮೈಲಿಗಲ್ಲು. ಈ...
ಮಹೇಶ ಶಿಂಗೆ ಅಯ್ಯೋ ನನ್ನವ್ವ ಎಂಥ ಗತಿ ಬಂತು ನಿನಗವ್ವ ರಸ್ತೆ ಮಧ್ಯೆ ನಿನ ಬಟ್ಟೆ ಬಿಚತಾರವ್ವ. ಅತ್ಯಾಚಾರಗೈದು, ಮತ್ತೆ ಭಾರತ ಮಾತಾ ಕೀ ಜೈ ಅನ್ತಾರವ್ವ. ದೇಶಭಕ್ತಿ ಬರೀ ತೊರಿಕೆ ಆಗೊಯಿತವ್ವ ಇಲ್ಲಿ ಅತ್ಯಾಚಾರ...
ಕತ್ತಲೆಯಲ್ಲಿ ಕರಗುವ ಕನಸಿಗೆ ಬೆಳಕ ತರುವುದು ಗೆಳೆತನ. ನೋಯುವ ನೋವಿನ ಮನಸಿಗೆ ಒಲವ ತುಂಬುವುದು ಈ ಗೆಳೆತನ. ಬೆಂಕಿಯಂತೆ ಬೇಯುವ ಭಾವನೆಗೆ ಜೀವ ತುಂಬುವುದು ಗೆಳೆತನ. ಏಕಾಂತದಲ್ಲಿರುವ ಒಂಟಿತನಕ್ಕೆ ಹೊಸತನವೇ ಈ ಗೆಳೆತನ..!! ಹೌದು..ನನ್ನ ಈ...
ಸುಮ ಜಿ. ಬತ್ತಿಕೊಪ್ಪ ಆನಂದಪುರಂ ಅನಾದಿಕಾಲದಿಂದಲೂ ದೇಶಗಳ ನಡುವೆ ವ್ಯಾಪಾರ ವ್ಯವಹಾರ ವಿಷಯಗಳಲ್ಲಿ ಮತ್ತು ಸಾರ್ವಭೌಮತ್ವಕ್ಕಾಗಿ ಘರ್ಷಣೆಗಳು ನಡೆಯುತ್ತಲೇ ಇವೆ. ಇದೇ ವೇಳೆ ಪರಸ್ಪರ ಮಿತೃತ್ವದ ಮೂಲಕ ದೇಶಗಳನ್ನು ಬೆಸೆಯುವ ಕಾರ್ಯ ಸಹ ನಡೆಯುತ್ತಿವೆ. ದೇಶಗಳ...
ನಾನು ಕೂಡ ಒಬ್ಬ ಓದುಗ,ವಿದ್ಯಾರ್ಥಿ ಈ ಲೇಖನದಲ್ಲಿ ಹೇಳಹೊರಟಿರುವುದು ಸಾಧನೆಗೆ ಸಾಕ್ಷಿ ಆಗಬಲ್ಲ ಸೋಲಿನ ಸಾಂಗತ್ಯದ ಸಹವಾಸದ ಬಗ್ಗೆ.ಏನಿದು ಸೋಲಿನ ಸಹವಾಸ ಬಯಸಬೇಕು ಎನ್ನುತ್ತಿದ್ದಾರೆ,ಅಂತ ಆಶ್ಚರ್ಯವಾಗುತ್ತಿದ್ದಿರಾ…..! ಹೌದು ಪ್ರತಿ ಸೋಲು ಕೂಡ ಸಾಧಕನಿಗೆ ಸಾಹಸದ ಮಾರ್ಗ...
ಜರೀನಾ.ಬಿ.ಎನ್ ನವಿಲೇಹಾಳ್ ಧರ್ಮ ಯಾವುದಾದರೇನು ತಾಯಿ ಮಡಿಲು ಮೊದಲಿಲ್ಲಿ ಕರ್ಮಧಾತ ಕೊಟ್ಟ ಜನನಿ ಒಡಲ ಕಿಚ್ಚು ಸುಡದೆ ಬಿಡದು ರಾಜಕೀಯ ಕುತಂತ್ರದಲ್ಲಿ ಅತಂತ್ರ ತುಂಬಿ ಕುಣಿದಿದೆ ಮುಸ್ಲೀಮ್ ಉಗ್ರ ಧರ್ಮವೆಂದು ಹಗೆತನವು ಹರಡಿದೆ ಯಾರದೊಬ್ಬರ ತಪ್ಪಿಗಾಗಿ...