ಮೊನ್ನೆ ಮೊನ್ನೆ ತಾನೆ ಇಂಗ್ಲೀಷಿನ ಮದರ್ಸ್ ಡೇ ಎಂಬ ತೋರಿಕೆಯ ಹಬ್ಬವನ್ನು ಜಗತ್ತಿನ ತುಂಬಾ ಆಚರಿಸಲಾಯಿತು. ಈ ಹಬ್ಬ ಬಂದಾಗಲೆಲ್ಲಾ ಪ್ರತಿಯೊಬ್ಬರೂ ತಮ್ಮ ತಮ್ಮ ತಾಯಂದಿರನ್ನು ಬಹಳ ಗೌರವಯುತವಾಗಿ ವರ್ಣಿಸಿ ಫೇಸ್ ಬುಕ್ ಮತ್ತು ವಾಟ್ಸ್...
ಹೃದಯದ ರಾಜ, ಹೌದು ಕಣೋ ನಾನು ನಿನ್ನನ್ನು ಹೀಗಂತಲೇ ಕರೆಯುತ್ತಿದ್ದದ್ದು. ಹಾಗೆ ಕರೆದಾಗಲೆಲ್ಲಾ ನಾನೇ ನಿನ್ನ ರಾಣಿ, ಈ ಜಗವೇ ನಮ್ಮ ರಾಜ್ಯ, ನಾವಿಬ್ಬರೇ ಅರಸನ ಮನೆಯವರು, ನಾವು ಹೇಳಿದಂತೆ ಪ್ರಜೆಗಳೆಲ್ಲಾ ಕೇಳಬೇಕು ಎಂಬೆಲ್ಲಾ ಅತಿಯಾದ...
ಕೊಳ : ರಸ್ತೆ ಬದಿ ಕೂತ ಮುದಿ ಸ್ವಾತಂತ್ರ್ಯ ಯೋಧನ ಕಣ್ಣು ಮರ : ಬಿಟ್ಟಲ್ಲೇ ಲಡ್ಡಾದ ಬೋಳು ಬಾವುಟದ ಕೋಲು ಚಂದ್ರ : ಇರುವೆಗಳ ಮಧ್ಯೆ ಚಲಿಸುತಿರುವ ಸ್ತಬ್ಧ ಚೂರು ರೊಟ್ಟಿ ಸೂರ್ಯ...
ಸೂಳೆಮಕ್ಕಳೆ, ಥೂ! ಖದ್ದರಿನಲ್ಲಿ, ರೇಷ್ಮೆಯಲ್ಲಿ, ಹಡಬಿಟ್ಟಿ ತಲೆಯಲ್ಲಿ ಎಕ್ಸಿಸ್ಟೆನ್ಷಿಯಲಿಸಂ, ಲಾರೆನ್ಸ್, ಗಟಾರ, ವಾಲ್ಮೀಕಿ, ಅಲೆಕ್ಸಾಂಡರ್, ಗೀತೆ ಚಿಕ್ಕಪೇಟೆಯ ಇಕ್ಕಟ್ಟಿನಲ್ಲಿ, ಅಮ್ಮನ ಸ್ವಂತ ಸಾರ್ವಜನಿಕ ಕೋಣೆಯಲ್ಲಿ ಚರ್ಚೆ, ಸಂಧಾನ, ನಿಧಾನ, ತುಮುಲ ಇತ್ಯಾದಿಯಲ್ಲಿ ಯಾರು ಕಾಣದ...
ನಾನು ನಿನ್ನಂತೆಯೇ ಗೆಳತಿ, ನೋವನ್ನುಂಡು ನಲಿವ ಹಂಚುತ್ತಿರುವವನು ಕಣ್ಣೊಳಗಿನ ಕಾಂತ್ರಿಯ ಕಿಚ್ಚಿನಲ್ಲಿ ಕಂಬನಿಯ ಇಂಗಿಸಿರುವವನು. ಸಂಗಾತಿಗಳ ಸಂದಿಗ್ಧತೆಗೆ ಸ್ಪಂಧಿಸುವಲ್ಲೇ ಸಮಯ ಕಳೆದವನು, ಕಾಲ ಸರಿಯಿತಷ್ಟೇ ಅವರ ದುಃಖ ಮುರಿಯಲಿಲ್ಲ. ನಾನು ಸರ್ವಜ್ಞನಲ್ಲ ಗೆಳತಿ ಉತ್ತರ...
ಕಾಲ ಕರುಳಿಲ್ಲದ ಕರೀ ಘಡವ, ಕದಿಯುವುದರಲ್ಲಿ ಕತ್ತೆಭಡವ. ಬಂತೆನ್ನಿ ಆಸಾಮಿ ಪಟ್ಟಿಗೆ ಹಾರಿಸುತ್ತಾನೆ ಒಟ್ಟಿಗೆ : ನಾಲಿಗೆಯಿಂದ ಮಾತು, ಆಲಿಗಳಿಂದ ಬೆಳಕು, ಎದೆಯಿಂದ ಚಿಲುಮೆ, ಕೈಯಿಂದ ದುಡಿಮೆ. ಹೀಗೆ ಕಿತ್ತು ಪಟ ಪಟ ಇಟ್ಟಿಗೆ...
ವಾತ್ಸಲ್ಯದ ಬೆಚ್ಚನ್ನ ಬಿಸಿಲು ಮಾಳಿಗೆಯಲ್ಲಿ ಮಿಂದ ಕೂದಲ ಸಿಕ್ಕುಬಿಡಿಸುವ ರತ್ನಗಂಬಳಿಯ ಹಂಸಪಾದಕ್ಕೆ ಮುಳ್ಳು ಸೆರೆಗೆಳೆವ ರಾಜರು ಕೊಂಕು ನೋಟವ ಹೊದ್ದ ತುಂಬು ಸೆರಗಿನ ಗರತಿಯರು ಬೇನೆಯರಿಯದ ಬಂಜೆಯರು ಹರಿದ ಸೀರೆಯಲರ್ಧ ಕೊಟ್ಟು ಮೈ ಮುಚ್ಚಬಂದ...
ನಾನ್ಯಾವಾಗ ಈ ಜಗತ್ತಿನ ಇತಿಹಾಸ ಬರೆಯುವೆನೋ, ಅಂದು ನನ್ನ ಮೇಲಾದ ಘೋರ ಅನ್ಯಾಯ ದಾಖಲಿಸುವೆನು ! ನಿರ್ದೋಷಿಗಳನ್ನು ದೋಷಿಗಳೆಂದು ಠರಾಯಿಸೋ ವ್ಯವಸ್ಥೆಯ ಇತಿಹಾಸ ಬರೆಯುವೆನು ! ಸಮಾಜಗೈದ ಅತ್ಯಾಚಾರಗಳ ಪಟ್ಟಿಮಾಡಿ ಗಾಥಾ ಹೇಳಿಯೇನು !...
ಯಾವ ದೇಶದ ಜನ ಕುರಿಗಳಾಗಿರುವರೋ ಆ ದೇಶ ಕಂಡು ಅಯ್ಯೋ ಪಾಪ ಅನ್ನೋಣ ಯಾವ ದೇಶದ ಖಳನಾಯಕರು ಆ ಕುರಿಗಳನ್ನು ಗುರಿ ತಪ್ಪಿಸುತ್ತಿ ರುವರೋ ಆ ದೇಶ ಕಂಡು ಅಯ್ಯೋ ಪಾಪ ಅನ್ನೋಣ ಯಾವ...
ಕುವೆಂಪು – ನೀರೆಲ್ಲವೂ ತೀರ್ಥ..! ನೀರಿಗೆ ಭೂಮಿಯ ಇಳಿಜಾರುಗಳ ಪರಿಚಯವಿದ್ದಂತೆಯೇ, ಹಟ್ಟಿ ಮತ್ತು ಹಳ್ಳಿಗರ ನಡುವಿನ ‘ತಲೆಮಾರುಗಳ ತಿಕ್ಕಾಟ’ದ ಪರಿಚಯವೂ ಇದೆ. ಬಾವಿಯಂಚಿನ ಎಂದೂ ಬತ್ತದ ತೇವದಂತೆ ಅಸ್ಪ್ರಶ್ಯತೆಯು ಎಂದೆಂದೂ ಮರೆಯಾಗಲಾರದೆಂದು ನೀರಿಗೆ ಅರಿವಿದೆ. ನೀರಿಗೆ...