ಅನಿತ ಮಂಜುನಾಥ ಪ್ರೀತಿ, ಅಜ್ಞಾತ ಅನೂಹ್ಯ. ಭಾವಯಾನದ ಬಾನ ಕೆಳಗೆ. ……. ಸುರಿಯುವ ಮಳೆಯಲ್ಲಿ ಕೊಡೆ ಮರೆತೆ, ಆಗ ನೀ ನೆನಪಾದೆ. ……. ನನ್ನ ವಿರಹಗಳಿಗೆ, ಕಾವ್ಯವೇ ಮದ್ದು ನನಗೆ, ಮನದೊಳಗೊಂದು ಸುಖ ಸದ್ದು !...
ಕುವೆಂಪು ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ? ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು ? ನಿನ್ನೆದೆಯ ದನಿಯೆ ಋಷಿ ! ಮನು ನಿನಗೆ ನೀನು ! ನೀರಡಿಸಿ ಬಂದ...
ಸತೀಶ್ ಕಾಜೂರು, ಕೊಡಗು ಕಗ್ಗತ್ತಲನ್ನು ಎಷ್ಟು ಸೀಳಬಹುದು ಚಾಲಕ ತನ್ನ ಕಣ್ಣುಗಳಲ್ಲಿ ಹೆಡ್ ಲೈಟ್ ಗಳು ನೆಪವಷ್ಟೇ, ಹಾರನ್ನುಗಳು ನೆಪವಷ್ಟೇ ಕಗ್ಗತ್ತಲನ್ನು ಹೇಗೆಲ್ಲಾ ಸೀಳಬಹುದು ಚಾಲಕ ರಾತ್ರಿಯಲ್ಲಿ ಹೀಗೆ ಕುಳಿತು ತೂಕಡಿಸುವ ಜನರ ಕಣ್ಣುಗಳ ಒಳಗೆ...
ಶಮೀಮ ಕುತ್ತಾರ್, ಮಂಗಳೂರು ಬೆಳಕು ಬರಲೆಂದು ಕಿಟಕಿಯನ್ನೊಂಚೂರು ಸರಿಸಹೊರಟಿದ್ದಳು… ಒಳಗಿನಿಂದಲೇ ಸರಪಳಿಗಳು ಕೈಗಳ ಬಿಗಿದಾಗ ಬೆಳಕಿಗಿಂತ ಬಿಡುಗಡೆಯೇ ಸಾಕೆನಿಸಿತ್ತು. ಬಯಕೆಗಳು ಶಾಪವಾದಾಗ ಇರವನ್ನೂ ಮರೆಯಬೇಕವಳು ಓದಿ ಮುಗಿಸಲಾಗದ ಇತಿಹಾಸದ ಮೌನಗಳಲ್ಲಿ ಅಹಲ್ಯೆ ಕಲ್ಲಾದಂತೆ. ಬಲದ ಬಲೆಯಾಗಿ...
ರಂಗಮ್ಮ ಹೊದೇಕಲ್, ತುಮಕೂರು ನಾವು ಗುಡಿಸಲಿನಲ್ಲಿ ಹುಟ್ಟಿ ಅವ್ವನೆದೆಯ ಹಾಲು ಕುಡಿದು ಗೋಣಿತಾಟಿನ ಮೇಲೆ ಮಲಗಿ ನಕ್ಷತ್ರ ಎಣಿಸಿದವರು! ಚೀಕಲು ರಾಗಿಯ ಅಂಬಲಿ ಕುಡಿದು ತಂಗಳು ಹಿಟ್ಟಿಗೆ ಉಪ್ಪು ಸವರಿ ಹಸಿವ ನೀಗಿಸಿಕೊಂಡವರು ದಾಹಕ್ಕೆ ಕಣ್ಣೀರನ್ನೇ...
ಜಿ. ದೇವೂ ಮಾಕೊಂಡ ನಮ್ಮಿಬ್ಬರ ಸಂಗಮಕ್ಕೆ ಈ ಚಳಿಗಾಲ ಎಷ್ಟೊಂದು ನಿಶಬ್ದವಾಗಿ ಕರೆಯುತ್ತಿದೆ ಒಂದು ಕಡೆ ಕಾಫಿಯ ಸ್ವಾಗತ ಮತ್ತೊಂದು ಕಡೆ ಮುತ್ತಿನ ಸೆಳೆತ. ಯಾವುದು ಆರಿಸಿಕೊಳ್ಳಲಿ ಈ ನಿಶಬ್ಧ ಚಳಿಯಲಿ? ಕಾಫಿಯ ಇಚ್ಚೆಯನ್ನೊ? ಮುತ್ತಿನ...
ಉದಯ್ ಕುಮಾರ್. ಎಂ, ಬಸವನತ್ತೂರು-ಕೊಡಗು ದುಗುಡದ ದನಿಗಳೆಲ್ಲ ಹುದುಗಿ ಹೋಗಲಿ ನನ್ನೊಳಗೆ ದುಃಖದ ನದಿಗಳೆಲ್ಲ ಹಾದು ಹೋಗಲಿ.. ನಾನು ಕೂಡ ನಿನ್ನಂತೆ ನಗೆಯ ನಟಿಸುತ್ತೇನೆ.. ನಿರಾಕಾರ ಕ್ಯಾನ್ವಾಸಿನ ಮೇಲೆ ಬೇಕಾದ್ದನ್ನು ಗೀಚಿಕೊಳ್ಳುತ್ತೇನೆ ಒಮ್ಮೊಮ್ಮೆ ಬೇಡದ್ದೂ.. ಯಾರ್ಯಾರದ್ದೊ...
ಸುದ್ದಿದಿನ,ಚನ್ನಗಿರಿ:ಪಟ್ಟಣದ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ (ಮಾರ್ಚ್-22) ‘ಜಾನಪದ ಉತ್ಸವ – 2025″ ಅದ್ದೂರಿಯಾಗಿ ನಡೆಯಿತು. ಜಾನಪದ ತಜ್ಞ, ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಬಸವರಾಜ ನೆಲ್ಲಿಸರ, ಅವರು ಉತ್ಸವಕ್ಕೆ ಚಾಲನೆ...
ಸುನೀತ ಕುಶಾಲನಗರ ನದಿಯ ನೇವರಿಸಿದ ಗಾಳಿ ಮುದಗೊಳಿಸಿ ಸರಿಯಿತು. ಜಡಿ ಮಳೆ ಧೋ ಎಂದು ಸಕಾಲಿಕವಾಗಿ ಸುರಿದು ಹೊಸ ಹುಟ್ಟು. ಆದರೇನು? ಹಿಂಗಾರು, ಮುಂಗಾರು ಆಗೊಮ್ಮೆ ಈಗೊಮ್ಮೆ ಪದೇ ಪದೇ ಅದೇ ರಾಗ . ಸುರಿದು...
ಹರ್ಷಕುಮಾರ್ ಕುಗ್ವೆ, ಪತ್ರಕರ್ತ ಮತ್ತು ಆಕ್ಟಿವಿಸ್ಟ್ ಇದು ಸುಮಾರು 2002-03ರ ಸಂದರ್ಭ. ಶಿವಮೊಗ್ಗದಲ್ಲಿ ನಾವು ಹೋರಾಟಗಳಲ್ಲಿ ಸಕ್ರಿಯವಾಗಿದ್ದ ಕಾಲ. ಒಬ್ಬ ಪತ್ರಕರ್ತ ಮಿತ್ರರೊಂದಿಗೆ ಹೀಗೇ ಚರ್ಚೆ ನಡೆಯುತ್ತಿತ್ತು. ಅವರು ಪತ್ರಿಕೋದ್ಯಮದ ನ್ಯೂಟ್ರಾಲಿಟಿ ಕುರಿತು ಮಾತಾಡುತ್ತಾ, ʼನಾವು...