ಹ.ರಾ.ಮಹಿಶ ಹಿಂದೂರಾಷ್ಟ್ರ ಪರಿಕಲ್ಪನೆ ಎಂದರೆ ಬ್ರಾಹ್ಮಣರಾಷ್ಟ್ರವಲ್ಲದೆ ಮತ್ತೇನೂ ಅಲ್ಲ..!! ಬಂಧುಗಳೇ, ಭಾರತವು ತನ್ನೊಡಲಿನಲ್ಲಿಯೇ ಜೈನ ಬೌದ್ಧ ಹಿಂದೂ ಸಿಖ್ ಮುಂತಾದ ಅನೇಕ ಧರ್ಮಗಳಿಗೆ ಜನ್ಮ ನೀಡಿದೆ. ಮತ್ತು ಹೊರಗಿನಿಂದ ಬಂದ ಧರ್ಮಗಳಿಗೂ ಆಶ್ರಯನೀಡಿದೆ. (ಇಸ್ಲಾಂ –...
ದಿನೇಶ್ ಅಮಿನ್ ಮಟ್ಟು ಹದಿನೇಳು ವರ್ಷಗಳ ಹಿಂದೆ ದೇಶ-ವಿದೇಶದ ಪತ್ರಿಕೆ-ಚಾನೆಲ್ ಗಳಲ್ಲಿ ಗುಜರಾತ್ ಹಿಂಸಾಚಾರದ ಮುಖವೆಂಬಂತೆ ಒಂದು ಪೋಟೊ ಕಾಣಿಸಿಕೊಳ್ಳುತ್ತಲೇ ಇತ್ತು. ಅದು ಅಹ್ಮದಾಬಾದ್ ಸೋನೆ ಕೀ ಚಾಲ್ ನಲ್ಲಿ ಪೊಲೀಸರಿಗೆ ಕೈಮುಗಿದು ಬೇಡಿಕೊಳ್ಳುತ್ತಿದ್ದ ಕುತ್ಪುದ್ಧೀನ್...
13ನೇ ಶತಮಾನದ ಸೂಫಿ ಕವಿ ಮೌಲಾನಾ ಜಲಾಲುದ್ದೀನ್ ರೂಮಿ ಜಗತ್ತಿನ ಅಸಂಖ್ಯ ಕಾವ್ಯಪ್ರೇಮಿಗಳ ನೆಚ್ಚಿನ ಕವಿ. 800 ವರ್ಷಗಳ ದೀರ್ಘ ಕಾಲವನ್ನೂ, ಧರ್ಮ-ಭಾಷೆ-ಸಂಸ್ಕøತಿ-ನಂಬಿಕೆಗಳ ಗಡಿಯನ್ನೂ ದಾಟಿ ಜಗತ್ತಿನ ನೂರಾರು ಭಾಷೆಗೆ ಅನುವಾದಗೊಂಡಿರುವ, ಇನ್ನೂ ಅನುವಾದಗೊಳ್ಳುತ್ತಲೇ ಇರುವ...
ಇಂತಹದೊಂದು ಪ್ರಶ್ನೆ ಈ ದೇಶದ ಬಹುದೊಡ್ಡ ಜನಸಂಖ್ಯೆಯ ತಲೆಯಲ್ಲಿ ಗಿರಗಿರ ತಿರುಗುತ್ತಿದೆ. ಆದರೆ ನಿಜವಾಗಿಯೂ CAB ಯಾಕಾಗಿ ಜಾರಿ ಮಾಡಲಾಗಿದೆ ಎಂದು ಈವರೆಗೂ ಬಹುತೇಕರಿಗೆ ತಿಳಿದಿಲ್ಲ. ಬನ್ನಿ ಈ ಬಗ್ಗೆ ಸವಿವರವಾಗಿ ತಿಳಿಯೋಣ… CAB ಯ...
ಇಂಡಿಯಾ ಒಂದು ವಿಶಿಷ್ಟ ದೇಶ. ಇಲ್ಲಿಯ ರಾಷ್ಟ್ರೀಯವಾದಿ, ದೇಶಭಕ್ತರೂ ಒಂದು ನಮೂನಿ ಜೀವಿಗಳೇ ಸರಿ. ಈ ದೇಶದ ಒಬ್ಬ ರಾಷ್ಟ್ರೀಯವಾದಿ ಹಾಗೂ ದೇಶಭಕ್ತ ಇಲ್ಲಿ ತನ್ನಂತೆಯೇ ಇರುವ ಜನರನ್ನು ಕೀಳಾಗಿ ನಡೆಸಿಕೊಳ್ಳುತ್ತಿರುವುದನ್ನು ಬಿಟ್ಟ ಕಣ್ಣುಗಳಿಂದ ನೋಡಬಲ್ಲ....
ಹೈದರಾಬಾದ್ ಅಪರಾಧದಂತಹ ಭೀಭತ್ಸ ಪ್ರಕರಣದಲ್ಲಿ ಸಾರ್ವಜನಿಕ ಆಕ್ರೋಶ ಮತ್ತು ಅಸಹನೆ ಕಟ್ಟೊಡೆದು ಬರುವುದು ಸ್ವಾಭಾವಿಕ ಮತ್ತು ಸಕಾರಣವೇ ಆಗಿದೆ. ಆದರೆ ಮಹಿಳೆಯರ ಮೇಲೆ ಇಂಥ ಭೀಕರ ಅಪರಾಧಗಳು ಜರುಗದಂತೆ, ಹಾಗೂ ಮಹಿಳೆಯರು ಮತ್ತು ಮಕ್ಕಳ ಸುರಕ್ಷಿತತೆ...
ಟಿಪ್ಪಣಿ : ಶಬರಿಮಲೆಯಿಂದ 3 ಗಂಟೆ ಪ್ರಯಾಣದ ದೂರದಲ್ಲಿ ಮೊಲೆಚಿಪರಂಬು ಎಂಬ ಗ್ರಾಮವಿದೆ. ಮೊಲೆಚಿಪರಂಬು ಅಂದರೆ ‘ಮೊಲೆಗಳ ಭೂಮಿ’ ಎಂದರ್ಥ. 19ನೇ ಶತಮಾನದಲ್ಲಿ ಮೊಲೆ ತೆರಿಗೆ ಕಾಯ್ದೆ ಜಾರಿಯಲ್ಲಿತ್ತು. ಬ್ರಾಹ್ಮಣರಲ್ಲದ ಮಹಿಳೆಯರು ಮೊಲೆ ತೋರಿಸಿ ತೆರಿಗೆ...
ತಮ್ಮ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಪುಸ್ತಕಗಳ ನಡುವೆ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇಹಲೋಕ ತ್ಯಜಿಸಿದರು. ಡಿಸೆಂಬರ್ 5ನೇ ತಾರೀಖು ರಾತ್ರಿ ಬಹಳ ಹೊತ್ತಿನವರೆಗೆ ಓದು ಮತ್ತು ಬರವಣಿಗೆಯಲ್ಲಿ ಮಗ್ನರಾಗಿದ್ದ ಅವರು ತಮ್ಮ...
ಸಿ.ಎಸ್.ದ್ವಾರಕಾನಾಥ್ ಹೈದರಾಬಾದಿನ ಪ್ರಿಯಾಂಕರೆಡ್ಡಿ ರೇಪ್ ಪ್ರಕರಣ ಬೆಳಕಿಗೆ ಬಂದ ದಿನವೇ ಮತ್ತೊಬ್ಬ ಪ್ರಿಯಾಂಕ(ಪಕ್ಕದಲ್ಲಿ ‘ರೆಡ್ಡಿ’ ಇರಲಿಲ್ಲ) ಎಂಬ ಹೆಸರಿನ ಹೆಣ್ಣು ಮಗಳೊಬ್ಬಳ ರೇಪ್ ಮತ್ತು ಕೊಲೆ ಕೇಸಿನಲ್ಲಿ ವಿವರ ಕಲೆಹಾಕಿ ಪೋಲಿಸ್ ಮಹಾ ನಿರ್ದೇಶಕರೇ ಮುಂತಾದವರಿಗೆ...
ಡಾ.ವಡ್ಡಗೆರೆ ನಾಗರಾಜಯ್ಯ ನಾಸಿಕ್ ನಲ್ಲಿರುವ ಕಾಳಾರಾಮ ದೇವಸ್ಥಾನಕ್ಕೆ ಅಸ್ಪೃಶ್ಯರಿಗೆ ಪ್ರವೇಶ ದೊರಕಿಸಿಕೊಡುವ ಮೂಲಕ ಸಾಮಾಜಿಕ- ಧಾರ್ಮಿಕ ಸಮಾನತೆಗಾಗಿ ಆಗ್ರಹಿಸಿ ಭಾರತದಲ್ಲಿ ಡಾ,ಬಿ.ಆರ್. ಅಂಬೇಡ್ಕರ್ ಅವರು 1930 ರಲ್ಲಿ ನಡೆಸಿರುವ ಹೋರಾಟ ಇಂದಿಗೂ ಒಂದು ಮೈಲಿಗಲ್ಲು. ಈ...