ಸುದ್ದಿದಿನ ಡೆಸ್ಕ್: ಮಹಾದಾಯಿ ವಿಚಾರದಲ್ಲಿ ಗೋವಾ ಹಸಿರು ನ್ಯಾಯಾಧೀಕರಣಕ್ಕೆ ಹೋಗಲು ಚಿಂತನೆ ನಡೆಸಿದೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಮಹದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈ ವಾರದಲ್ಲೆ ದೊಡ್ಡ ಅಧಿಕಾರಿಗಳ ತಂಡ ಮಹದಾಯಿ...
ಸುದ್ದಿದಿನ ಡೆಸ್ಕ್: ಸಮ್ಮಿಶ್ರ ಸರ್ಕಾರದ ಅಸಮಾಧಾನಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಈ ಬಾರಿ ಖುದ್ದು ಉಪ ಮುಖ್ಯಮಂತ್ರಿ ಪರಮೇಶ್ವರ್ ಹಾಗೂ ಸಿಎಂ ಕುಮಾರಸ್ವಾಮಿ ನಡುವೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ ಎಂಬ ವಿಚಾರ ದೃಶ್ಯ ಮಾಧ್ಯಮದಲ್ಲಿ ಚರ್ಚಿತವಾಗುತ್ತಿದೆ....
ಸುದ್ದಿದಿನ ಡೆಸ್ಕ್: ಮಹಾಮಳೆಗೆ ತತ್ತರಿಸಿರುವ ಕೊಡಗಿಗೆ ಸಹಾಯ ಸಹ್ತಗಳು ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಸುತ್ತೂರು ಮಠವು ಮುಂದಾಗಿದೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಕೊಡಗಿನ ಸಂತ್ರಸ್ತರಿಗೆ 50 ಲಕ್ಷ ರೂ.ಗಳ ಚೆಕ್ ನ್ನು ಸಿಎಂ...
ಸುದ್ದಿದಿನ ಡೆಸ್ಕ್: ಕರುಣಾನಿಧಿ ನಿಧನವಾದ ಇಪ್ಪತ್ತು ದಿನಗಳ ನಂತರ ಡಿಎಂಕೆ ಪಕ್ಷದ ಅಧ್ಯಕ್ಷನಾಗಿ ಎಂಕೆ ಸ್ಟಾಲಿನ್ ಅವಿರೋಧ ಆಯ್ಕೆಯಾಗಿದ್ದಾರೆ. ಚೆನ್ನೈನಲ್ಲಿ ಮಂಗಳವಾರ ಬೆಳಗ್ಗೆ ನಡೆದ ಪಕ್ಷದ ಆಡಳಿತ ಮಂಡಳಿ ಸಭೆಯಲ್ಲಿ ಆಯ್ಕೆಯಾಗಿದ್ದಾರೆ. ಪಕ್ಷದಪಕ್ಷದ ಕಾರ್ಯಾಧ್ಯಕ್ಷರಾಗಿದ್ದ ಸ್ಟಾಲಿನ್ ಆಯ್ಕೆಯೊಂದಿಗೆ...
ಸುದ್ದಿದಿನ ಡೆಸ್ಕ್ : ತನ್ನ ವಿಶಿಷ್ಠಾತಿ ವಿಶೇಷ ಗಾಯನದ ಮೂಲಕ ಜನರ ಮನರಂಜನೆ ಹಾಗೂ ಸಿಟ್ಟಿಗೆ ಗುರಿಯಾಗಿದ್ದ ತುಳಸಿ ಪ್ರಸಾದ ಬಿಗ್ ಬಜಾರ್ ನಲ್ಲಿ ಕದ್ದು ಸಿಕ್ಕಿ ಬಿದ್ದಿದ್ದಾರೆ. ಬಿಗ್ ಬಜಾರ್ ಗೆ ಶಾಪಿಂಗ್ ಬಂದಿದ್ದ...
ಸುದ್ದಿದಿನ ಡೆಸ್ಕ್: ಕೇರಳ ಹಾಗೂ ಕರ್ನಾಟಕದ ಕೊಡಗಿನಲ್ಲಿ ಆದ ಗುಡ್ಡ ಕುಸಿತದ ಅವಘಡದಂತೆ ಹಿಮಾಚಲ ಪ್ರದೇಶದಲ್ಲಿ ಕೂಡ ನಡೆದಿದೆ. ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ನಿರ್ಮಾಂಡ್ ಎಂಬ ಹಳ್ಳಿಯ ಬಳಿ ಗುಡ್ಡ ಕುಸಿದ ಪರಿಣಾಮ 116...
ಸುದ್ದಿದಿನ ಡೆಸ್ಕ್: ಹಾಸನ ನಗರದಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ತಮಾಷೆ ಘಟನೆವೊಂದು ನಡೆದಿದೆ ! ಸಚಿವ ಎಚ್.ಡಿ.ರೇವಣ್ಣ ಅವರು ವಿವಿಧ ವಿಷಯ ಪ್ರಸ್ತಾಪಿಸಲು ಹಾಸನದಲ್ಲಿ ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ...
ಸುದ್ದಿದಿನ ಡೆಸ್ಕ್: ಉತ್ತರಾಖಂಡ್ ಮತ್ತು ಉತ್ತರ ಪ್ರದೇಶದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಪ್ರದೇಶಗಳಲ್ಲು ಹರಿಯುವ ನದಿಗಳ ನೀರಿನ ಮಟ್ಟಗಳಲ್ಲಿ ಏರಿಕೆ ಕಾಣಲಿದೆ. ಗಂಗಾ ನದಿ ಹರಿದ್ವಾರ ಮತ್ತು ರಿಷಿಕೇಶ ಜಿಲ್ಲೆಯ ಪ್ರವಾಹ...
– ಫೈನ್ ಹಾಕುವ ವಿಚಾರವಾಗಿ ಬೈಕ್ ಸವಾರನ ಮೇಲೆ ಹಲ್ಲೆ ವಿಡಿಯೋ ವೈರಲ್ – ಚಿಕ್ಕಮಗಳೂರಿನ ಎಂಇಎಸ್ ಕಾಲೇಜು ಮುಂಭಾಗದಲ್ಲಿ ಘಟನೆ ಸುದ್ದಿದಿನ,ಚಿಕ್ಕಮಗಳೂರು: ನಗರದ ಟ್ರಾಫಿಕ್ ಪೊಲೀಸ್ ಸುಭಾಷ್ ಎಂಬುವವರು ವ್ಯಕ್ತಿವೋರ್ವನ ಮೇಲೆ ರಸ್ತೆಯಲ್ಲೇ ಮನಸೋಇಚ್ಛೆ...
ಸುದ್ದಿದಿನ,ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು, ಸಾವಿರಾರು ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ...