ಕಾಲ ಕರುಳಿಲ್ಲದ ಕರೀ ಘಡವ, ಕದಿಯುವುದರಲ್ಲಿ ಕತ್ತೆಭಡವ. ಬಂತೆನ್ನಿ ಆಸಾಮಿ ಪಟ್ಟಿಗೆ ಹಾರಿಸುತ್ತಾನೆ ಒಟ್ಟಿಗೆ : ನಾಲಿಗೆಯಿಂದ ಮಾತು, ಆಲಿಗಳಿಂದ ಬೆಳಕು, ಎದೆಯಿಂದ ಚಿಲುಮೆ, ಕೈಯಿಂದ ದುಡಿಮೆ. ಹೀಗೆ ಕಿತ್ತು ಪಟ ಪಟ ಇಟ್ಟಿಗೆ...
ಜೂನ್ 21 ರಂದು ದೇಶದೆಲ್ಲೆಡೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನ ಬಹಳ ಅರ್ಥಪೂರ್ಣವಾಗಿ ಆಚರಿಸಲಾಗಿದೆ.2015ರಿಂದ ಆಚರಣೆಗೆ ಬಂದಿರುವುದು “ಯೋಗ ಡೇ” ಪ್ರಧಾನಿ ಮೋದಿ ಅವರ ಕನಸೂ ಹೌದು. ದೇಶವ್ಯಾಪ್ತಿಯಾಗಿ ಚಿನ್ನರು-ಹಿರಿಯರು ಎಂಬ ಬೇಧವಿಲ್ಲದೆ, ಸರ್ವರೂ ಯೋಗ ಮಾಡಿ...
ಸುದ್ದಿದಿನ,ಮಂಡ್ಯ : ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಸಹೋದರ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಎಂ ಶಂಕರ್(83) ರವರು ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಎಸ್.ಎಂ.ಕೃಷ್ಣರವರು ಮುಖ್ಯಮಂತ್ರಿ...
ಅಮೆರಿಕಾ ಸಂಯುಕ್ತ ಸಂಸ್ಥಾನಗಳ ವಿದೇಶಾಂಗ ಕಾರ್ಯದರ್ಶಿಯ ಭಾರತ ಭೇಟಿಯ ಸಂದರ್ಭದಲ್ಲಿ ಭಾರತದ ಕೈತಿರುಚುವ ಅಮೆರಿಕಾದ ಅಜೆಂಡಾಕ್ಕೆ ಎಡಪಕ್ಷಗಳು ದೃಢ ವಿರೋಧವನ್ನು ವ್ಯಕ್ತಪಡಿಸಿವೆ. ಈ ಕುರಿತು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ, ಸಿಪಿಐ ಪ್ರಧಾನ ಕಾರ್ಯದರ್ಶಿ...
ಎಲ್ಲರೂ ಶೋಷಿತ ಸಮುದಾಯಗಳ ಸಮಸ್ಯೆ ಕೇವಲ ರಾಜಕೀಯ ಸಮಸ್ಯೆ ಎಂದೇ ಆಗಾಗ ಮಾತನಾಡುತ್ತಾರೆ. Ofcourse ಅದು ರಾಜಕೀಯ ಸಮಸ್ಯೆ ಇರಬಹುದು. ಆದರೆ ಅದೇ ಅಂತಿಮ ಆಯಾಮ ಅಲ್ಲ. ಯಾಕೆಂದರೆ 1932 ರ ಪೂನಾ ಒಪ್ಪಂದದ ಸಂದರ್ಭದಲ್ಲಿ...
ಸುದ್ದಿದಿನ,ಶಿವಮೊಗ್ಗ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಹಿಳಾ ಉದ್ದೇಶಿತ ಆಯವ್ಯಯದಡಿ ಇಬ್ಬರು ಮಹಿಳಾ ಅಭ್ಯರ್ಥಿಗಳನ್ನು ಅಪ್ರೆಂಟಿಸ್ ತರಬೇತಿಗೆ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ ಹಾಗೂ ಕಂಪ್ಯೂಟರ್...
ಸುದ್ದಿದಿನ,ಹುಬ್ಬಳ್ಳಿ : ಮೊನ್ನೆ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಪಕ್ಷ ಸಂಘಟನೆಯ ಬಗ್ಗೆ ಮಾತುಕತೆ ನಡೆಸಿದ್ದೆ, ಆದರೆ ಮಾಧ್ಯಮಗಳಲ್ಲಿ ರಾಜ್ಯ ಸರ್ಕಾರದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದೇನೆ ಎಂದು ತೋರಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ...
ಬಿರು ಬಿಸಿಲಿನ ಬೇಗೆಗೆ ಬಸವಳಿದಿದ್ದ ಜನರಿಗೆ ತಂಪೆರಗುತ್ತಿದೆ ಜೂನ್ ತಿಂಗಳ ಮುಂಗಾರು ಮಳೆ. ಬೇಸಿಗೆ ಮುಗಿದು ಮಳೆಗಾಲ ಆರಂಭವಾಗಿರುವ ಬೆನ್ನಲ್ಲೇ ಫ್ಯಾಷನ್ ಋತುಮಾನವೂ ಬದಲಾಗಿದೆ.2019 ರ ಮಾನ್ಸೂನ್ ವಿಶೇಷ ಏನು? ಯಾವ ಟ್ರೆಂಡ್ ಅನುಕರಿಸಬೇಕು! ಯಾವ...
ಸುದ್ದಿದಿನ,ಶಿವಮೊಗ್ಗ : ಅರಣ್ಯ ಮಹಾವಿದ್ಯಾಲಯ, ಪೊನ್ನೊಂಪೇಟೆಯ ವಿದ್ಯಾರ್ಥಿನಿ ಕುಮಾರಿ ಶ್ವೇತಾ. ಎಸ್, ದ್ವಿತೀಯ ಬಿ.ಎಸ್ಸಿ (ಅರಣ್ಯ), ಚೀನಾದಲ್ಲಿ 2019 ಜೂನ್ 30 ರಿಂದ ಜುಲೈ 10 ರ ವರೆಗೆ ನಡೆಯುವ “Youth Exchange programme-2019” ನಲ್ಲಿ...
ಮೋದಿಯವರೇ, “ಯೋಗ ದ ಮೊದಲ ಹೆಜ್ಜೆ ಅಹಿಂಸೆ,ಸತ್ಯ, ಪರರ ವಸ್ತುಗಳನ್ನು ಪಡೆಯದಿರುವುದು, ಅಗತ್ಯಕ್ಕಿಂತ ಹೆಚ್ಚು ಕೂಡಿಡದಿರುವುದು” ಇವುಗಳ ಬಗ್ಗೆ ನಿಮ್ಮ ಬಾಯಿಂದ ಒಂದು ವಾಕ್ಯವೂ ಏಕೆ ಬರುತ್ತಿಲ್ಲ. “ಯೋಗದಲ್ಲಿ ವೈದಿಕ ಶೋಷಣೆಯ ಕುವಿಚಾರಗಳನ್ನು, ಕರ್ಮ ,...