ಸುದ್ದಿದಿನ, ಮಂಡ್ಯ : ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲ್ಲೆಯಲ್ಲಿ ಹೆಚ್ಚು ಯುವ ಮತದಾರರನ್ನು ನೋಂದಣೆ ಮಾಡಲು ಕಾಲೇಜುಗಳಲ್ಲಿ ಕ್ಯಾಂಪಸ್ ಅಂಬಾಸಿಡರ್ ನೇಮಕ ಮಾಡುವುದರ ಮೂಲಕ ಮತದಾನ ಜಾಗೃತಿ ಮೂಡಿಸಲು ಅಗತ್ಯ ಕ್ರಮವಹಿಸಬೇಕು ಎಂದು ಮಂಡ್ಯ ಜಿಲ್ಲಾಧಿಕಾರಿಗಳಾದ...
ಸುದ್ದಿದಿನ ಡೆಸ್ಕ್ : ಮಾವಿನ ಹಣ್ಣು, ಮಾವಿನ ಕಾಯಿ ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ನೋಡಿದರೆ ಅಥವಾ ಹೆಸರು ಕೇಳಿದರೆ ಬಾಯಲ್ಲಿ ನೀರು ಬರುತ್ತದೆ. ಅದನ್ನು ಹಾಗೆ ತಿನ್ನುವುದರ ಜೋತೆಗೆ ಅದರ ಉಪಯೋಗಗಳನ್ನು ತಿಳಿದರೆ ಇನ್ನೂ...
ಸುದ್ದಿದಿನ,ಮಂಡ್ಯ : ಸರ್ಕಾರಿ ಶಾಲೆಯ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ನಲ್ಲಿ ನಡೆದಿದೆ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬೀಗ ಮುರಿದು ಕಳ್ಳತನಮಾಡಿರುವ ಕಳ್ಳರು, ಕಂಪ್ಯೂಟರ್ ಕೊಠಡಿ ಸೇರಿದಂತೆ ಮೂರು ಕೊಠಡಿಗಳ ಬೀಗ...
ಸುದ್ದಿದಿನ ಡೆಸ್ಕ್ : ಆಡಿಯೋ ಟೇಪ್ನಲ್ಲಿದ್ದ ಧ್ವನಿ ನನ್ನದೆನ್ನುವುದು ಸಾಬೀತಾದರೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಘೋಷಿಸಿದ್ದ ಯಡಿಯೂರಪ್ಪ ಅವರು ಮೊದಲು ನಿವೃತ್ತಿ ಘೋಷಿಸಿ ನುಡಿದಂತೆ ನಡೆಯಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಜಿಲ್ಲೆಯ...
ಸುದ್ದಿದಿನ ಡೆಸ್ಕ್ : ಪ್ರಧಾನಿ ಮೋದಿ ಕಲಬುರಗಿ ಕ್ಷೇತ್ರದ ಬಗ್ಗೆ ಸಿರಿಯಸ್ ತಗೊಂಡಿದ್ದು ಒಳ್ಳೆಯದೇ,ಈ ಗಲಾದರೂ ಮೋದಿಗೆ ನನ್ನ ಕ್ಷೇತ್ರದ ಬಗ್ಗೆ ಅರಿವಾಯಿತಲ್ವ ಅಂತಾ ವ್ಯಂಗ್ಯವಾಡಿದರು ಸಂಸದ ಮಲ್ಲಿಕಾರ್ಜುನ ಖರ್ಗೆ. ಕಲಬುರಗಿಯಲ್ಲಿ ಲೋಕಸಭೆ ‘ಕೈ ‘...
ಸುದ್ದಿದಿನ, ತುಮಕೂರು : ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವುದು ಅವರ ಹಣೆಬರಹ, ಮುಂದೊಂದು ದಿನ ಜಿ.ಪರಮೇಶ್ವರ್ ರಾಜ್ಯದ ಮುಖ್ಯಮಂತ್ರಿ ಆಗಬಹುದು ಎಂದು ಬಿಜೆಪಿ ಶಾಸಕ ವಿ ಸೋಮಣ್ಣ ಹೇಳಿದರು. ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರದ...
ಸುದ್ದಿದಿನ ಡೆಸ್ಕ್ : ದುರ್ಬಲರಿಗೂ ಪ್ರಬಲರಷ್ಟೇ ಅವಕಾಶ ಒದಗಿಸುವ ವ್ಯವಸ್ಥೆಯೇ ಪ್ರಜಾಪ್ರಭುತ್ವ ಎನ್ನುವ ಗಾಂಧೀಜಿಯವರ ಕಣ್ಣೋಟವೇ ನನಗೆ ಆದರ್ಶ.ನಾನು ಮಂಡಿಸಿರುವ ಆಯವ್ಯಯ ಪತ್ರ ಆ ಅಶಯವನ್ನೇ ಎತ್ತಿ ಹಿಡಿಯುತ್ತದೆ.ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಎಲ್ಲಾ ಸೌಲಭ್ಯಗಳನ್ನು ಮುಟ್ಟಿಸುವಲ್ಲಿ...
ಸುದ್ದಿದಿನ, ಬೆಂಗಳೂರು : ರಾಜ್ಯ ಬಜೆಟ್ನಲ್ಲಿ ಪ್ರವಾಹದಿಂದ ತತ್ತರಿಹೋದ ಕೊಡಗಿಗೆ ಮೈತ್ರಿ ಸರ್ಕಾರ ಕೊಟ್ಟ ಅನುದಾನ. ಅನುದಾನ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ 450 ಬೆಡ್ ಸಾಮರ್ಥ್ಯದ ಆಸ್ಪತ್ರೆಗೆ100 ಕೋಟಿ. ಕೊಡವ, ತುಳು, ಕೊಂಕಣಿ ಭಾಷಾ...
ಸುದ್ದಿದಿನ, ಬೆಂಗಳೂರು : ರಾಜ್ಯಗಳಿಗೆ ಜಿಎಸ್ ಟಿ ಬಂದ ಮೇಲಂತೂ ತೆರಿಗೆ ಸಂಗ್ರಹಿಸುವುದು ಸರ್ಕಾರಗಳಿಗೆ ಸವಾಲಿನ ಕೆಲಸ ವಾಗಿದೆ. ಹಾಗಾಗಿ ಎಲ್ಲಿ ತೆರಿಗೆ ಹೆಚ್ಚುಸಂಗ್ರಹವಾಗುತ್ತದೋ ಅಂತಹ ಕಡೆ ಅನಿವಾರ್ಯವಾಗಿ ಸರ್ಕಾರಗಳು ತೆರಿಗೆಯನ್ನು ಹೆಚ್ಚಿಸುತ್ತವೆ. ಹಾಗೇ ಮೈತ್ರಿ...
ದಿನವೂ ಸಂಜೆ ನಮ್ಮ ಮನೆ ಎದುರಿನ ಮನೆ ಮುಂದೆ ಅಕ್ಕ ಪಕ್ಕದ ಸುಮಾರು ಐದಾರು ಹೆಂಗಸರು ಕೂತು ಹರಟೆ ಹೊಡಿತಿರ್ತಾರೆ. ಅವರು ಸ್ವಲ್ಪ ಜೋರಾಗಿ ಮಾತಾಡಿದ್ರು ನಮಗೆ ನೀಟಾಗಿ ಕೇಳಿಸುತ್ತೆ. ಹೀಗೆ ನಿನ್ನೆ ಸಂಜೆ ಗಿಡಗಳಿಗೆ...