ಸುದ್ದಿದಿನ ಡೆಸ್ಕ್ | ಜಾಗತಿಕ ತಾರೆಯಾಗಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ ವಿಭಿನ್ನ ಸಿನೆಮಾಗಳಲ್ಲಿ ಅಭಿನಯಿಸುವ ಮೂಲಕ ಸಿನಿರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಬಾಲಿವುಡ್ ಮತ್ತು ಹಾಲಿವುಡ್ನಲ್ಲಿನ ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ. ಪ್ರಿಯಾಂಕಾ ಅವರು ಶಾಂಪೂ ಬ್ರಾಂಡ್ನ...
ಸುದ್ದಿದಿನ ಡೆಸ್ಕ್ | ಜಾನಪದ ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಡಾ. ಸಿ.ಟಿ.ಗುರುಪ್ರಸಾದ್ ಆಯ್ಕೆಯಾಗಿದ್ದಾರೆ. ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಸ.ಚಿ.ರಮೇಶ ಸರ್ ಅವರು ಪ್ರೀತಿ ಪೂರ್ವಕವಾಗಿ ಅವರನ್ನು ಬೀಳ್ಕೊಡುಗೆ ನೀಡಿದರು.
ಸುದ್ದಿದಿನ ಡೆಸ್ಕ್ | ಸಭಾಪತಿಯಾದ ಮೇಲೆ ನಾನು ಪಂಜರದ ಗಿಳಿಯಂತಾಗಿದ್ದೇನೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ನನ್ನ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತಮ್ಮ ಅಸಮಾಧಾವನ್ನು ಹೊರ ಹಾಕಿದ್ದಾರೆ....
ಸುದ್ದಿದಿನ ಡೆಸ್ಕ್ | ಭದ್ರಾವತಿಯಲ್ಲಿ ಭಾರೀ ಮಳೆಯಾಗುತ್ತಿರುವುದರ ಹಿನ್ನೆಲೆ, ಭದ್ರಾ ಜಲಾಶಯದಿಂದಲೂ ನೀರು ಬಿಡುಗಡೆಯಾಗುತ್ತಿದೆ. ಪರಿಣಾಮ ನಗರದ ಹೊಸ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಹಾಗಾಗಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ಮುಳುಗಿರುವ ಸೇತುವೆಯನ್ನು ನೋಡಲು ಮಳೆಯಲ್ಲಿಯೂ ಜನ...
ಸುದ್ದಿದಿನ ಡೆಸ್ಕ್: ಮಹಾದಾಯಿ ವಿಚಾರದಲ್ಲಿ ನ್ಯಾಯಾಧೀಕರಣವು ಇಂದು ಐತಿಹಾಸಿಕ ತೀರ್ಪು ನೀಡಿದ್ದು, ವೈಯಕ್ತಿಕವಾಗಿ ಸಮಾಧಾನ ತಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ತೀರ್ಪು ಹೊರ ಬಿದ್ದಿರುವ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಇದು ರೈತರಿಗೆ...
ಸುದ್ದಿದಿನ, ಶಿವಮೊಗ್ಗ | ಮಂಡಗದ್ದೆ ಬಳಿ ತೋಟದ ಮನೆ ಜಲಾವೃತವಾಗಿರುವ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿಗಳವರಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಾಯಿತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ರವರೊಂದಿಗೆ ಸಮಾಲೋಚನೆ ನಡೆಸಿ ರಸ್ತೆಯಲ್ಲಿ ಮಣ್ಣು ಕುಸಿಯುವುದು...
ಸುದ್ದಿದಿನ ಡೆಸ್ಕ್ | ಇಂಡೋನೇಷ್ಯಾ ದೇಶದಲ್ಲಿ ಅಗಿರುವ ಭೂಕಂಪನದ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಿದ ಧಾರವಾಡದ ವ್ಯಕ್ತಿ. ಧಾರವಾಡದ ಮಾಳಮಡ್ಡಿ ನಿವಾಸಿ ರೋಶನಬೇಗ ನವಲೂರು ಅವರಿಂದ 40 ಸಾವಿರ ರೂಪಾಯಿ ಸಹಾಯ ಹಸ್ತಚಾಚಿದ್ದಾರೆ. ಇಂಡೋನೇಷ್ಯಾದ ಗಿಲಿ...
ಸುದ್ದಿದಿನ ಡೆಸ್ಕ್ |ಎರಡು ಖಾಸಗಿ ಬಸ್ 400ಕ್ಕೂ ಹೆಚ್ಚು ವಿಧ್ಯಾರ್ಥಿಗಳು, 38 ಕಿ.ಮೀ ಸಾಗಬೇಕು, ಬಸ್ ಟಾಪ್ ಮೇಲೆ ಕುಳಿತ ವಿಧ್ಯಾರ್ಥಿಗಳು, ಶಾಲಾ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿವೆ.ಮಿಟ್ಟೆಮರಿ-ಪಾತಪಳ್ಯ-ಬಾಗೆಪಲ್ಲಿ ಮಾರ್ಗದ ವಿಧ್ಯಾರ್ಥಿಗಳಿಗೆ ದೇವರೆ ಗತಿ. ಚಿಕ್ಕಬಳ್ಳಾಪುರ...
ಸುದ್ದಿದಿನ ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ರೈತನೊಬ್ಬ ಸಾಲಮನ್ನಾ ಬೇಡವೆಂದು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪತ್ರ ಬರೆದಿದ್ದು, ರಾಜ್ಯದ ರೈತರು, ಕೃಷಿ ಕ್ಷೇತ್ರ ಅನೇಕ ಜ್ವಲಂತ ಸಮಸ್ಯೆ ಎದುರಿಸುತ್ತಿದ್ದು, ಅವುಗಳತ್ತ ಗಮನ ಹರಿಸುವಂತೆ ಮನವಿ ಮಾಡಿಕೊಂಡಿದ್ದಾನೆ. ಎಂಎಚ್ ಅಮರನಾಥ...
ಸುದ್ದಿದಿನ, ಬೆಂಗಳೂರು | ಮೈತ್ರಿ ಸರ್ಕಾರ ಸಂಪೂರ್ಣ ವಾಗಿ ದಲಿತ ವಿರೋಧಿಯಾಗಿದೆ. ದಲಿತರಿಗೆ ದ್ರೋಹ ಬಗೆಯುತ್ತಿದ್ದಾರೆ. ಸಿದ್ದರಾಮಯ್ಯ ದಲಿತ, ಹಿಂದುಳಿದ ವರ್ಗಗಳ ಹೆಸರು ಹೇಳಿಕೊಂಡು ಅಧಿಕಾರ ನಡೆಸಿದ್ರು.ಈಗ ಮತ್ತೆ ಜೆ ಡಿಎಸ್ ಗೆ ಬೆಂಬಲ ಕೊಟ್ಟಿದೆ...