ಸುದ್ದಿದಿನ ಡೆಸ್ಕ್: ಮುಂಬರುವ ಲೋಕಸಭಾ ಚುನಾವಣೆಗಾಗಿ ಬಿಜೆಪಿ `ಟಿ20 ಸೂತ್ರ’ ರೂಪಿಸಿದ್ದು, ಈಮ ಸೂತ್ರದಂತೆ ಪ್ರತಿ ಕಾರ್ಯಕರ್ತ ತನ್ನ ವ್ಯಾಪ್ತಿಯ 20 ಮನೆಗಳಿಗೆ ಭೇಟಿ ನೀಡಿ, ಮೋದಿ ಸರ್ಕಾರದ ಸಾಧನೆಗಳ ಮಾಹಿತಿ ನೀಡಬೇಕು. `ಟಿ20 ಸೂತ್ರ’ ಜತೆಗೆ...
ಸುದ್ದಿದಿನ, ಹಾಸನ : ಪಟಾಕಿ ಹಚ್ಚುವ ವಿಷಯಕ್ಕೆ ಯುವಕರ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದ ಪರಿಣಾಮ ಮೆರವಣಿ ಗೆ ನಿರತರ ಯುವಕರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಘಟನೆ ಜಿಲ್ಲೆಯ ಅರಸೀಕೆರೆ...
ಸುದ್ದಿದಿನ ಡೆಸ್ಕ್: ಲೀಟರ್ ಡಿಸೆಲ್ , ಪೆಟ್ರೋಲ್ ಮೇಲಿನ ಬೆಲೆ 2 ರೂಪಾಯಿ ಕಡಿಮೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದರು. ಕಲಬುರಗಿಯಲ್ಲಿ ಆಯೋಜಿಸಿದ್ದ 70 ನೇ ಹೈದ್ರಬಾದ್ ಕರ್ನಾಟಕ ವಿಮೋಚನ ದಿನಾಚರಣೆ ವೇಳೆ...
ಸುದ್ದಿದಿನ, ಕಾರವಾರ : ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಎಂ.ಎಲ್.ಎ ಶಿವರಾಮ ಹೆಬ್ಬಾರ ಬಿಜೆಪಿ ಸೇರ್ಪಡೆ ವಿಚಾರವಾಗಿ ಇಂದು ಬೆಂಗಳೂರು ಹೊರಟಿದ್ದ ಅವರು ತಮ್ಮ ಪ್ರಯಾಣವನ್ನು ದಿಢೀರ್ ರದ್ದು ಮಾಡಿದ್ದಾರೆ. ಈ ವಿಷಯವಾಗಿ ಕೂಲಂಕಷವಾಗಿ ಯಲ್ಲಾಪುರದಲ್ಲಿ ತಮ್ಮ...
ಸುದ್ದಿದಿನ, ಮದ್ದೂರು : ಮೊದಲು ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕುಮಾರ್ ರವರನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿದ್ದರಿಂದ ಖಾಲಿ ಇದ್ದ ಹುದ್ದೆಗೆ ಮಹೇಶ್ ರವರನ್ನು ಮುಖ್ಯಾಧಿಕಾರಿಯಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರಿಂದ ಇಂದು ಅಧಿಕಾರ ಸ್ವೀಕರಿಸಿದರು. ಮುಖ್ಯಾಧಿಕಾರಿ ಮಹೇಶ್...
ಸುದ್ದಿದಿನ,ಹಾವೇರಿ : ರಾಜ್ಯ ರಾಜಕಾರಣದಲ್ಲಿ ಕೋಲಾಹಲವೆದ್ದಿರುವ ಈ ಸಂದರ್ಭದಲ್ಲಿ ಇವರು ರಾಜಿನಾಮೆಕೊಡ್ತಾರೆ, ಅವರು ಹಣ ಕೊಟ್ಟಿದ್ದಾರೆ ಇವರು ಇಸ್ಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ ಇಂತಹ ಸಂದರ್ಭದಲ್ಲಿ ಹಿರೆಕೇರೂರು ಕಾಂಗ್ರೇಸ್ ಶಾಸಕ ಬಿಸಿ ಪಾಟೀಲ್ “ನಾನು ಕಾಂಗ್ರೇಸ್...
ಸುದ್ದಿದಿನ ಡೆಸ್ಕ್ : ಇವತ್ತು ಬೆಳಗಾವಿಯಿಂದ ಬೆಂಗಳೂರಿಗೆ ಸಚಿವ ರಮೇಶ ಜಾರಕಿಹೊಳಿ ಹೊರಟಿದ್ದಾರೆ. ಸಚಿವ ಜಾರಕಿಹೊಳಿ ಈ ನಡೆ. ತೀವ್ರ ಕುತೂಹಲವನ್ನು ಸೃಷ್ಟಿಸಿದೆ. ಬೆಂಗಳೂರಿಗೆ ಬಂದು ಸಿದ್ದರಾಮಯ್ಯ ಭೇಟಿ ಮಾಡಲಿರುವ ಸಚಿವ ಜಾರಕಿಹೊಳಿ ಅವರು ಈ...
ಸುದ್ದಿದಿನ ಡೆಸ್ಕ್: ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದ ಮದುವೆಯಲ್ಲಿ ವರನ ಸ್ನೇಹಿತರು 5ಲೀಟರ್ ಪೆಟ್ರೋಲ್ಅನ್ನು ಉಡುಗೊರೆಯಾಗಿ ನೀಡಿದ್ದು, ಏರುತ್ತಿರುವ ಪೆಟ್ರೋಲ್ ದರದ ಅಣಕ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಮದುವೆ ಸಂಭ್ರಮದಲ್ಲಿದ್ದ ವಧು ವರರಿಗೆ ಸ್ನೇಹಿತರ...
ಸುದ್ದಿದಿನ ಡೆಸ್ಕ್: ಬಿಗ್ ಬಾಸ್ ಖ್ಯಾತಿಯ ರ್ಯಾಪರ್ ಚಂದನ್ ಶೆಟ್ಟಿ ಅವರು ತಮ್ಮ ಹುಟ್ಟುಹಬ್ಬವನ್ನು ನಿವೇದಿತಾ ಗೌಡ ಕುಟುಂಬದ ಜತೆ ಭಾನುವಾರ ತಡರಾತ್ರಿ ಆಚರಿಸಿಕೊಂಡರು. 29ನೇ ವರ್ಷಕ್ಕೆ ಕಾಲಿಡುತ್ತಿರುವ ಚಂದನ್ ಶೆಟ್ಟಿ ಅವರ ನಾಗರಬಾವಿಯಲ್ಲಿರುವ ನಿವಾಸಕ್ಕೆ...
ಸುದ್ದಿದಿನ ಡೆಸ್ಕ್: ದೇಶದ ಗಮನ ಸೆಳೆದಿರುವ ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್.ಯು) ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಡಪಂಥೀಯರು ಮೇಲುಗೈ ಸಾಧಿಸಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಯುನೈಟೆಡ್...