ಸುದ್ದಿದಿನ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರೆ ಪ್ರಬಲ ಎದುರಾಳಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದರು. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುದೀರ್ಘ ರಾಜಕೀಯ ಇತಿಹಾಸ ಹೊಂದಿರುವ...
ಸುದ್ದಿದಿನ ಡೆಸ್ಕ್ ಸೌಲಭ್ಯ ಪಡೆಯಲು ಜನ ವಿಧ ವಿಧವಾಗಿ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಾರೆ. ಗುಂಡಿಯಲ್ಲಿ ಮೀನಿನಂತೆ ಮಲಗುವುದು, ಚಿತ್ರ ಬಿಡಿಸುವುದು ಸೇರಿದಂತೆ ಅನೇಕ ಬಗೆಯಲ್ಲಿ ಪ್ತತಿರೋಧ ವ್ಯಕ್ತಪಡಿಸುತ್ತಾರೆ. ಅದರಂತೆ ಕಿತ್ತೂರಿನಲ್ಲಿ ರಸ್ತೆ ನಿರ್ಮಿಸಿಕೊಡುವಂತೆ ಆಗ್ರಹಿಸಿ...
ಸುದ್ದಿದಿನ ಡೆಸ್ಕ್: 70ನೇ ವರ್ಷಕ್ಕೆ ಕಾಲಿಟ್ಟ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಮಾಜಿ ಸಿಎಂ ಸಿದ್ದು ಅವರಿಗೆ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಟ್ವಿಟ್ಟರ್ ಮೂಲಕ ಶುಭ ಕೋರಿದ್ದಾರೆ. “ಮಾಜಿ...
ಸುದ್ದಿದಿನ ಡೆಸ್ಕ್: ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ನಿನ್ನೆ ಕೊಂಚ ವಿರಾಮ ನೀಡಿದೆ. ಆದರೂ ರಾಜ್ಯದಲ್ಲಿ ರೆಡ್ ಅಲರ್ಟ್ ಮುಂದುವರಿಸಲಾಗಿದೆ ಎಂದು ರಾಷ್ಟ್ರೀಯ ದುರಂತ ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಕೇರಳ ರಾಜ್ಯದಲ್ಲಿ...
ಸುದ್ದಿದಿನ ಡೆಸ್ಕ್: ರಾಜಧಾನಿ ದಿಲ್ಲಿಯ ಸಂಸತ್ ಭವನದ ಬಳಿ ಮಂಗಗಳ ಹಾವಳಿ ಇಂದು ನಿನ್ನೆಯದಲ್ಲ. ಏನೇ ಮಾಡಿದರೂ ಅಲ್ಲಿಂದ ಜಾಗ ಖಾಲಿ ಮಾಡದ ಈ ಮಂಗಗಳು ರಾಜಕಾರಣಿಗಳನ್ನೂ ಹೆದರಿಸಿದ ಉದಾಹರಣೆ ಇವೆ. ಈ ಖಿಲಾಡಿ ಮಂಗಗಳನ್ನು ಹೆಸರಿಸಲು...
ಸುದ್ದಿದಿನ ಡೆಸ್ಕ್: ಮೋಹಕ ತಾರೆ ಹಾಗೂ ಕಾಂಗ್ರೆಸ್ ನಾಯಕಿ ರಮ್ಯಾ ಅವರ ಇನ್ಸ್ ಟಾ ಗ್ರಾಂ ಅಭಿಮಾನಿಗಳ ಪುಟದಲ್ಲಿ ಪೋಸ್ಟ್ ಮಾಡಿರುವ ಫೋಟೊವೊಂದು ಚರ್ಚೆಗೆ ಒಳಗಾಗಿದೆ. ಯುವಕನೊಬ್ಬ ರಮ್ಯಾ ಅವರ ಜತೆಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದು,...
ಸುದ್ದಿದಿನ ಡೆಸ್ಕ್: ಮುಸ್ಲಿಂ ಮಹಿಳೆಯರ ಹಿತರಕ್ಷಣೆಗೆ ತಂದಿರುವ ಮಹತ್ವಪೂರ್ಣ ತ್ರಿವಳಿ ತಲಾಖ್ ಮಸೂದೆಗೆ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ವಿನಾಕಾರಣ ತಡೆಯೊಡ್ಡುತ್ತಿವೆ. ಆದ್ದರಿಂದ ಅವರ ವಿರುದ್ಧ ದೇಶದಾದ್ಯಂತ ಮುಸ್ಲಿಂ ಸಹೋದರಿಯರು, ಮಹಿಳಾ ಸಂಘಟನೆಗಳು ಹೋರಾಟ ಕೈಗೊಳ್ಳಬೇಕಾಗಿದೆ ಎಂದು...
ಸುದ್ದಿದಿನ ಡೆಸ್ಕ್: ವಿಶ್ವ ಜೈವಿಕ ಇಂಧನ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಐಐಟಿಯಲ್ಲಿ ಮಾಡಿದ ಭಾಷಣವು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದೆ. ಪ್ರಧಾನಿ ಅವರನ್ನು ವಿಶ್ವದ ದೊಡ್ಡ ವಿಜ್ಞಾನಿ ಎಂದು ಕಾಲೆಳೆದು ಮಾಡಿರುವ ವಿಡಿಯೊ...
ಸುದ್ದಿದಿನ ಡೆಸ್ಕ್: ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ಹೊರ ಬಿಟ್ಟ ಬೆನ್ನಿಗೇ ನಂಜನಗೂಡಿಗೆ ಪ್ರವಾಹ ಮುಟ್ಟಿದೆ. ಅದರಲ್ಲೂ ನಂಜನಗೂಡಿನ ಪ್ರಸಿದ್ಧ ಶ್ರೀಕಂಠೇಶ್ವರ ದೇಗುಲದ ಬಾಗಿಲಿಗೆ ಪ್ರವಾಹ ಮುಟ್ಟಿದ್ದು, ಭಕ್ತರು ನಂಜುಂಡನ ದರ್ಶನಕ್ಕೆ ಹರಸಾಹಸಪಡುತ್ತಿದ್ದಾರೆ....
ಸುದ್ದಿದಿನ ಡೆಸ್ಕ್: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ಸೇಲ್ಸ್ ಬಾಯ್ ಆಗಿದ್ದಾರೆ. ಹೌದು, ಲಾರ್ಡ್ಸ್ ಮೈದಾನದ ಹೊರಗಡೆ ಅರ್ಜುನ್ ತೆಂಡೂಲ್ಕರ್ ರೇಡಿಯೋ ಮಾರಿ ಗಮನ ಸೆಳೆದಿದ್ದಾರೆ. ಕೊರಳಲ್ಲಿ ಪಿಂಕ್ ಬಣ್ಣದ ರೇಡಿಯೋ...