ಸುದ್ದಿದಿನ: ಉದ್ಯೋಗ ಅಭದ್ರತೆ ಖಿನ್ನತೆಯಿಂದ ನೆದರದಲೆಂಡ್ ನ ಯುಟ್ರಿನ್ ನಗರದ ತಮ್ಮ ಮನೆ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಚನ್ನಪಟ್ಟಣ ಮೂಲದ ಟೆಕ್ಕಿ ಶಿವ ಪ್ರಸಾದ್ ಶವವನ್ನು ತವರಿಗೆ ತರಿಸಿಕೊಳ್ಳಲು ಕುಟುಂಬ ವರ್ಗ ಇನ್ನಿಲ್ಲದ ಯತ್ನ ನಡೆಸುತ್ತಿದೆ....
ಸುದ್ದಿದಿನ ಡೆಸ್ಕ್: ರಾಜಕೀಯ ತಂತ್ರರೂಪಕ ಪ್ರಶಾಂತ್ ಕಿಶೋರ್ ನೇತೃತ್ವದ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಸಮಿತಿ ನಡೆಸಿದ ಸಮೀಪಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶ್ದ ಅತ್ಯಂತ ಜನಪ್ರಿಯ ರಾಜಕಾರಣಿಯಾಗಿ ಹೊರ ಹೊಮ್ಮಿದ್ದಾರೆ. ನರೇಂದ್ರ ಮೋದಿ ಅತಿ ಜನಪ್ರಿಯ...
ಸುದ್ದಿದಿನ ಡೆಸ್ಕ್: ತೊಂಡೆಕಾಯಿ ಸದಾ ಲಭ್ಯವಿರುವ ತರಕಾರಿ. ಇದನ್ನು ಪಲ್ಯ, ಸಾರು, ಹಿಂಡಿ ವಿವಿಧ ಬಗೆಯಲ್ಲಿ ಅಡುಗೆ ಮಾಡಿಕೊಂಡು ಊಟ ಮಾಡಬಹುದು. ತೊಂಡೆಕಾಯಿ ಹೊಲ, ಮನೆ ಹಿಂದೆ, ರಸ್ತೆ ಬದಿಯ ಬೇಲಿಗಳಲ್ಲಿ ಬೆಳೆಯಬಹುದಾದ ಕಾಯಿಪಲ್ಯಯಾಗಿದೆ. ಇದಿಷ್ಟೇ ಅಲ್ಲ...
ಸುದ್ದಿದಿನ ಡೆಸ್ಕ್: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಅಸ್ಸಾಂ ಮೂಲದ ರಂಜನ್ ಗೊಗೋಯಿ ಅವರ ಹೆಸರನ್ನು ಶಿಫಾರಸು ಮಾಡಲಾಗಿದ್ದು, ಈ ಮೂಲಕ ನ್ಯಾಯಾಂಗ ವ್ಯವಸ್ಥೆ ಇನ್ನಷ್ಟು ಸುಧಾರಿಸುವ ಲಕ್ಷಣಗಳು ನಿಚ್ಛಳವಾಗಿ ಗೋಚರಿಸಿವೆ. ಹಾಲಿ ಸಿಜೆಐ...
ಸುದ್ದಿದಿನ,ಬೆಂಗಳೂರು : ವಿಕೆಸಿ ಬಿಲ್ಡರ್ಸ್ ಇಂದ ಮನೆ ಖರೀದಿಸಿ ಮಹಿಳೆ ಯಿಂದ ಮನೆಗಾಗಿ 65 ಲಕ್ಷ ಪಡೆದುಕೊಂಡು ರಿಜಿಸ್ಟ್ರೇಶನ್ ಮಾಡದೇ ಕಳೆದ 6 ತಿಂಗಳಿಂದ ಸತಾಯಿಸುತ್ತಿದ್ದ ಸತಾಯಿಸುತ್ತಿದ್ದ ಬಿಲ್ಡರ್ ನಿಂದಾದ ಸಮಸ್ಯೆ ಬಗೆಹರಿಸಲು ಕಳೆದ ವಾರ...
ಸುದ್ದಿದಿನ, ಬೆಂಗಳೂರು : ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಮತ್ತೊಂದು ಶಾಕ್ ಉಂಟಾಗಿದೆ. “ಬಸ್ ಟಿಕೆಟ್ ದರ ಹೆಚ್ಚಳ ಮಾಡೋದು ಅನಿವಾರ್ಯವಾಗಿದ್ದು, ಕಾರಣ ದಿನೇ ದಿನೇ ಡಿಸೇಲ್ ಬೆಲೆ ಏರಿಕೆ ಆಗಿರುವುದು. ಆದ್ದರಿಂದ...
ಸುದ್ದಿದಿನ ಡೆಸ್ಕ್ : ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಮೂವರು ದುಷ್ಕರ್ಮಿಗಳು ನಿವೃತ್ತ ಪೊಲೀಸ್ ಅಧಿಕಾರಿಯನ್ನು ಬೆನ್ನಟ್ಟಿ ಕೊಂದ ಘಟನೆಯು ನಡೆದಿದೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ. 70 ವರ್ಷದ ಅಬ್ದುಲ್ ಸಮದ್ ಖಾನ್ ಎಂಬ...
ಓದಿದ್ದು ತತ್ವಶಾಸ್ತ್ರ,ಒಪ್ಪಿದ್ದು ವಚನಶಾಸ್ತ್ರ,ಅಪ್ಪಿದ್ದು ರಂಗಭೂಮಿ,ಸಾಂಸ್ಕೃತಿಕ ಲೋಕದ ರಂಗಜಂಗಮ ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಸಾರ್ಥಕ ಸಮಾಜಮುಖಿ ಬದುಕಿಗೆ 67 ವಸಂತಗಳು ತುಂಬಿದ ಸಂಭ್ರಮವೀಗ. ರಂಗಜಂಗಮರೆಂದೆ ನಾಡಿನಾದ್ಯಂತ ಪ್ರಸಿದ್ಧರಾಗಿರುವ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ವೈಚಾರಿಕ ಬರಹಗಾರರು....
ಸುದ್ದಿದಿನ ಡೆಸ್ಕ್: ಹೈದರಾಬಾದಿನ ಪತ್ತರ್ಗಟ್ಟಿಯ ಏಳನೇ ನಿಜಾಂ ಸೇರಿದ ಅಮೂಲ್ಯವಾದ ವಜ್ರಖಚಿತ ಬಂಗಾರದ ಟಿಫಿನ್ ಬಾಕ್ಸ್, ಬಂಗಾರದ ಟೀಕಪ್, ಎರಡು ಸಾಸರ್, ಒಂದು ಸ್ಪೂನ್ ಕಳವಾಗಿದೆ. ಪತ್ತರಗಟ್ಟಿಯಲ್ಲಿರುವ ನಿಜಾಂ ಮ್ಯೂಸಿಯಂನಲ್ಲಿ ಇಡಲಾಗಿದ್ದ ಅಮೂಲ್ಯವಾದ ವಸ್ತುಗಳನ್ನು ನಾಲ್ಕು...
ಬೆಳ್ಳುಳ್ಳಿ ನೋಡದ ವ್ಯಕ್ತಿಗಳಿಲ್ಲ, ತಿನ್ನದ ಜನರಿಲ್ಲ. ಅನೇಕ ಆಹಾರ ಪದಾರ್ಥಗಳಲ್ಲಿ ಆಹ್ವಾದ ಹೆಚ್ಚಸಲು ಬೆಳ್ಳುಳ್ಳಿ ಪ್ರಧಾನವಾಗಿ ಬೇಕು. ಬೆಳ್ಳುಳ್ಳಿ ಸಾರು, ಬೆಳ್ಳುಳ್ಳಿ ಚಟ್ನಿ ಪುಡಿ ಅತ್ಯಂತ ರುಚಿಕರವಾದ ಆಹಾರಗಳಾಗಿವೆ. ನೆಗಡಿಯಾದಾಗ ಹಿಂದೆ ಹಿರಿಯರ ಕಾಲದಲ್ಲಿ ಒಂದು...