ಸುದ್ದಿದಿನ ಡೆಸ್ಕ್: ನಂದಮೂರಿ ಹರಿಕೃಷ್ಣ ಅವರ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿರುವ ನಟಿ ಲಕ್ಷ್ಮಿ ಅವರು ಕೊನೆಯದಾಗಿ ಅವರು ಭೇಟಿಯಾಗಿದ್ದನ್ನು ನೆನಪಿಸಿಕೊಂಡು ಕಣ್ಣೀರಿಟ್ಟರು. ಹೈದರಾಬಾದ್ಗೆ ಹೋದಾಗಲೆಲ್ಲಾ ನನ್ನನ್ನು ಹುಡುಕಿಕೊಂಡು ಮಾತನಾಡಿಸುತ್ತಿದ್ದರು. ಕೊನೆಯದಾಗಿ ಸ್ವೀಟ್ ಬಾಕ್ಸ್ ಹಿಡಿದು...
ಸುದ್ದಿದಿನ ಡೆಸ್ಕ್: ತೆಲುಗಿನ ಹಿರಿಯ ನಟ ಮಾಜಿ ಸಂಸದ ನಂದಮೂರಿ ಹರಿಕೃಷ್ಣ(61) ಅವರು ನಲ್ಲಗೊಂಡ ಬಳಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೂಲಗಳ ಪ್ರಕಾರ ನಲ್ಲಗೊಂಡ ಬಳಿ ಕಾರು ಪಲ್ಟಿ ಹೊಡೆದಿದ್ದು, ಸ್ಟೇರಿಂಗ್ ಬಲವಾಗಿ ಎದೆಗೆ...
ಸುದ್ದಿದಿನ ಡೆಸ್ಕ್: ಬಿಗ್ ಬಾಸ್ ವಿನ್ನರ್, ಗಾಯಕ ಚಂದನ್ ಶೆಟ್ಟಿ ಹೆಸರು ಸದ್ಯ ಎಲ್ಲೆಡೆ ಹರಿದಾಡುತ್ತಿದೆ. ಗಾಂಜಾ ಕುರಿತು ಗಾಯಕ ಚಂದನ್ ಶೆಟ್ಟಿ ಹಾಡೊಂದನ್ನು ಹೇಳಿದ್ದು, ಇದು ಸಮಾಜಕ್ಕೆ ಕೆಟ್ಟ ಸಂದೇಶ ಸಾರುತ್ತಿದೆ ಎಂದು ಸಿಸಿಬಿ...
ಸುದ್ದಿದಿನ ಡೆಸ್ಕ್: ಬಾಲಿವುಡ್ನಲ್ಲಿ ಚಿತ್ರರಂಗದಲ್ಲಿ ಕಲಾತ್ಮಕ ಪಾತ್ರಗಳಿಗೆ ಬಣ್ಣ ಹಚ್ಚುವ ಮತ್ತು ಮನೋಜ್ಞ ಅಭಿನಯದಿಂದ ಗಮನ ಸೆಳೆದಿರುವ ನಟ ನವಾಜುದ್ದಿನ್ ಸಿದ್ದಿಕಿ ಟಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಅದು ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾದಲ್ಲಿ. ಕಾರ್ತಿಕ ಸುಬ್ಬುರಾಜ್...
ಸುದ್ದಿದಿನ ಡೆಸ್ಕ್: ಆನ್ಲೈನ್ನಲ್ಲಿ ಏನಾದ್ರು ಆರ್ಡರ್ ಮಾಡಿದರೆ ಇದನ್ನು ನಿಮಗೆ ತಲುಪಿಸಲು ಇನ್ಮುಂದೆ ನೀವು ಮನೆ ಬಾಗಿಲಿನಲ್ಲಿ ಡೆಲಿವರಿ ಬಾಯ್ ಬದಲು ಡ್ರೋಣ್.ಗಾಗಿ ಕಾಯಬೇಕಾಗುತ್ತದೆ. ನಾಗರಿಕ ವಿಮಾನಯಾನ ಇಲಾಖೆಯು ಡ್ರೋಣ್ ನೀತಿ ಜಾರಿಗೆ ತಂದಿದ್ದು, ಕಮರ್ಷಿಯಲ್ ಬಳಕೆಗಾಗಿ...
ಸುದ್ದಿದಿನ ಡೆಸ್ಕ್ : ಸಿದ್ರಾಮಯ್ಯರನ್ನು ಮತ್ತೆ ಸಿಎಂ ಸ್ಥಾನದಲ್ಲಿ ಕಾಣಲು ಬಯಸುತ್ತೇನೆ ಎಂದು ಕಲಬುರಗಿಯಲ್ಲಿ ಆಳಂದ ಮಾಜಿ ಶಾಸಕ ಬಿ.ಆರ್.ಪಾಟೀಲ್ ಹೇಳಿದ್ದಾರೆ. ಸಿದ್ರಾಮಯ್ಯ ಒಳ್ಳೆಯ ಕೆಲಸ ಮಾಡಿದ್ದಾರೆ, ಮತ್ತೊಮ್ಮೆ ಸಿಎಂ ಆಗುತ್ತಾರೆನ್ನುವ ವಿಶ್ವಾಸವಿದೆ. ಆದ್ರೆ ಅವರು...
ಸುದ್ದಿದಿನ ಜಕಾರ್ತಾ: ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಓಟಗಾರ ಮಂಜಿತ್ ಸಿಂಗ್ 800 ಮೀಟರ ಓಟದಲ್ಲಿ ತಮ್ಮ ಮುಂದಿನ ಓಟಗಾರ ಜಿನ್ಸನ್ ಜಾನ್ಸನ್ ಅವರನ್ನು ಹಿಂದಿಕ್ಕಿ ಚಿನ್ನದ ಪದಕ ಮುಡಿಗೇರಿಸಿಕೊಂವಿದ್ದಾರೆ. ಭಾರತ ಭರವಸೆಯ ಓಟಗಾರ ಮಂಜಿತ್ ಸಿಂಗ್...
ಸುದ್ದಿದಿನ ಡೆಸ್ಕ್ : ಚಂದನ್ ಶೆಟ್ಟಿ ಆಯ್ತು ಈಗ ರ್ಯಾಂಬೋ 2 ಚಿತ್ರ ತಂಡಕ್ಕೆ ಸಂಕಷ್ಟಕ್ಕೀಡಾಗಿದೆ. ರ್ಯಾಂಬೋ 2 ಸಾಂಗ್ ಮೇಲೂ ಸಿಸಿಬಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ರ್ಯಾಂಬೋ 2 ಚಿತ್ರದ ಧಮ್ ಮಾರೋ ಧಮ್ ಸಾಂಗ್...
ಸುದ್ದಿದಿನ ಡೆಸ್ಕ್ : ಯಾರೋಬ್ಬರೂ ತಮ್ಮ ಮಾತೃಭೂಮಿಯನ್ನು ಮರೆಯಬಾರದು.ತಾವು ಹುಟ್ಟಿಬೆಳೆದ ಸ್ಥಳವನ್ನು ಬಿಡಬಾರದು.ಮಾಜಿ ಪ್ರಧಾನಿ ದೇವೇಗೌಡ ಅವರನ್ನೇ ನೋಡಿ.ಅವರು ಪ್ರಧಾನಿಯಾಗಿ ದೆಹಲಿಗೆ ಬಂದರೂ ಹಾಸನವನ್ನು ಮಾತ್ರ ಬಿಡಲಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಉದಾಹರಿಸಿ ಭಾಷಣ...
ತರಳಬಾಳು ಶ್ರೀಗುರು ಪರಂಪರೆಯ ತಪಸ್ವೀಶಕ್ತಿ ನಿರಂಜನಗುರುವರ್ಯರಾಗಿ ಭಕ್ತರ ಬಯಕೆಯನ್ನು ತಮ್ಮ ನುಡಿಕಾರಣೀಕದಿಂದಲೆ ಸಿದ್ಧಿಸುವ ಅಧಮ್ಯ ಶಕ್ತಿಯಚೇತನಮಯರಾದ ಶ್ರಿ ಕಾಶೀಮಹಾಲಿಂಗ ಸ್ವಾಮಿಜಿಯವರಿಗೆ ಪ್ರತಿ ವರ್ಷದ ಪರಂಪರೆಯಂತೆ ನಿನ್ನೆ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ...