ಸುದ್ದಿದಿನ ಡೆಸ್ಕ್ | ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ದೇವರಕೊಲ್ಲಿ ನಿವಾಸಿಯಾದ ಸಂತ್ರಸ್ತ ವಿದ್ಯಾರ್ಥಿ, ಐಡಿ ಕಾರ್ಡ್ ತೋರಿಸಿ ಪುಸ್ತಕ ಬೇಕು, ಮನೆಗೆ ಬಿಡಿ ಅಂತ ಅಂಗಲಾಚಿದರೂ ಮನೆಗೆ ಹೋಗಲು ಬಿಡದ ಪೊಲೀಸರು. ಮಡಿಕೇರಿಯ ಜೋಡಪಾಲ,...
ಸುದ್ದಿದಿನ ಡೆಸ್ಕ್ : ಮಳೆಯಿಂದ ಅವಾಂತರ ಮತ್ತೆ ಮುಂದುವರಿದಿದ್ದು, 10 ಮಂದಿ ಮೃತಪಟ್ಟಿರುವ ಶಂಕೆ ಇದೆ. ಕೊಡಗಿನಲ್ಲಿ ಮಳೆ ಅಬ್ಬರಕಡಿಮೆಯಾಗಿದೆ. ಆದರೆ, ಭೂಕುಸಿತ, ಗುಡ್ಡಕುಸಿತ ನಿಲ್ಲುತ್ತಿಲ್ಲ. ಮುಕ್ಕೋಡ್ಲು ಗ್ರಾಮದ ಅಕ್ಕಪಕ್ಕ ಗ್ರಾಮಗಳಲ್ಲಿ ಭೀಕರ ಗುಡ್ಡಕುಸಿತವಾಗಿದೆ, ಇದರಡಿಯಲ್ಲಿ...
ಸುದ್ದಿದಿನ ಡೆಸ್ಕ್: ಕೊಡಗಿನಲ್ಲಿ ಸಂತ್ರಸ್ತರಿಗೆ ಸಚಿವ ಎಚ್.ಡಿ.ರೇವಣ್ಣ ಬಿಸ್ಕೆಟ್ ಎಸೆದಿರುವ ವಿಚಾರ ವ್ಯಾಪಕ ಟೀಕೆಗೆ ಗುರಿಯಾಗಿದೆ. ಇನ್ನು ಸಚಿವ ಎಚ್.ಡಿ.ರೇವಣ್ಣ ಬಿಸ್ಕೆಟ್ ಎಸೆದಿರುವ ವಿಡಿಯೋ ಸೋಷಿಯಲ್ ಮಿಡಿಯಾಗಲ್ಲಿ ವೈರಲ್ ಆಗಿದೆ. ಆದರೆ ಸಚಿವ ಕೃಷ್ಣ ಬೈರೇಗೌಡ...
ಸುದ್ದಿದಿನ, ಮಡಿಕೇರಿ | ಕುಶಾಲನಗರ, ಸುಂಟಿಕೊಪ್ಪ ಹಾಗೂ ನಗರದ ಪ್ರಕೃತಿ ವಿಕೋಪ ಪ್ರದೇಶ ಮತ್ತು ಪರಿಹಾರ ಕೇಂದ್ರ ಮೈತ್ರಿ ಭವನಕ್ಕೆ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಸೋಮವಾರ ಭೇಟಿ ನೀಡಿ ಸಂತ್ರಸ್ಥರಿಗೆ ಧೈರ್ಯ ತುಂಬಿದರು. ಬಳಿಕ...
ಸುದ್ದಿದಿನ ಡೆಸ್ಕ್ |ಅಟಲ್ ಜಿ ಅವರ ಸ್ನೇಹಿತನಾಗಿ ನಾನು 65 ವರ್ಷ ಕಳೆದಿದ್ದೇನೆ. ಹಾಗಾಗಿ ನಾನೇ ಅದೃಷ್ಟವಂತ ಎಂದು ಭಾವಿಸುತ್ತೇನೆ ಎಂದು ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಹೇಳಿದ್ದಾರೆ. ಮಾಜಿ ಪ್ರಧಾನಿ ದಿ. ಎ.ಬಿ. ವಾಜಪೇಯಿ...
ಸುದ್ದಿದಿನ ಡೆಸ್ಕ್: ಮಹಾ ಮಳೆಗೆ ಇಡೀ ಕೊಡಗು ತತ್ತರಿಸಿದ್ದು, ಪರಿಹಾರಕ್ಕೆ ಇಡೀ ಕರುನಾಡು ಒಂದಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಪರಿಹಾರ ಸಂಗ್ರಹಿಸಿ ನೀಡಲಾಗುತ್ತಿದೆ. ಇದಕ್ಕೆ ಸ್ಯಾಂಡಲ್ ವುಡ್ ಮಂದಿ ಕೂಡ ಸಾಥ್ ನೀಡಿದ್ದಾರೆ. ಕನ್ನಡ ಚಿತ್ರರಂಗದ...
ರುಂಗುರಂಗೀನ್ ಫ್ಯಾಷನ್ ದುನಿಯಾದಲ್ಲಿ ದಿನಕ್ಕೊಂದು ಹೊಸಾ ಫ್ಯಾಷನ್ ಟ್ರೆಂಡ್ ಆಗುತ್ತದೆ. ಇಂತಹದೊಂದು ಸ್ಟೈಲ್ ಸ್ಟೇಟ್ ಮೆಂಟ್ ಸಾರುವ “ಟಾಕಿಂಗ್ ಸ್ಯಾರೀ ” ಟ್ರೆಂಡ್ ಸೃಷ್ಟಿ ಆಗಿದೆ. ನ್ಯೂಸ್ ಪೇಪರ್-ಮ್ಯಾಗಜಿನ್ ಸೀರೆಗಳಂತೆಯೇ ಟಾಕಿಂಗ್ ಸೀರೆಗಳ ಮೇಲೂ ಪದಗಳು...
ಮಳೆರಾಯನ ಆರ್ಭಟಕ್ಕೆ ಕೊಚ್ಚಿ ಹೋಗುತ್ತಿರುವ ಕೂಡಗಿಗೆ ಸಹಾಯ ಹಸ್ತ ಚಾಚಿದ್ದಾರೆ ಕನ್ನಡ ಚಿತ್ರರಂಗದ ಹಲವಾರು ನಟ-ನಟಿಯರು. ಯಶ್-ರಾಧಿಕಾ ದಂಪತಿಗಳು ತಮ್ಮ “ಯಶೋಧಾರ” ಸಂಸ್ಥೆಯ ಮೂಲಕ ಕೊಡಗಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ತುರ್ತು ಸಾಮಗ್ರಿಗಳನ್ನು ರವಾಣಿಸುತ್ತಿದ್ದು.. ಸಂತ್ರಸ್ತರ...
ಸುದ್ದಿದಿನ ಡೆಸ್ಕ್: ಹದಿನೈದು ದಿನಗಳ ಹಿಂದಷ್ಟೆ ಉದ್ಘಾಟನೆಗೊಂಡಿದ್ದ ಸಕಲೇಶಪುರ ಗಡಿ ಭಾಗದಲ್ಲಿ ಬಿಸಿಲೆ ಘಾಟ್ ಕಾಂಕ್ರಿಟ್ ರಸ್ತೆ ನಿರಂತರ ಮಳೆಯಿಂದಾಗಿ ಸಂಪೂರ್ಣ ನಾಶವಾಗಿದೆ. ರಸ್ತೆ ದುಸ್ಥಿಯ ವಿಡಿಯೋ ಇಲ್ಲಿದೆ ನೋಡಿ.
ಇಪ್ಪತ್ತೈದು ವರ್ಷ ಕಾಯಿಸಿದ್ದು ಸಾಲದೇ ಇನ್ನೂ ಪಕ್ಕದ ಖಾಲಿ ಜೋಕಾಲಿಗೆ ಉತ್ತರಕೊಡಲಾಗುತ್ತಿಲ್ಲ. ಗುಳಿಕೆನ್ನೆಯ ಹುಡಗನಿಗಾಗಿ ಸಾಕಷ್ಟು ಹುಡುಗಿಯರು ಕನಸು ಕಂಡಿರ್ತಾರೆ. ಹಾಗೇ ನೀನು ಕೂಡ ಕಂಡಿರಬಹುದು. ನಿನ್ನಾಣೆ ನಾನೇನು ಬೇಕು ಅಂತ ಕೆನ್ನಯ ಕುಳಿಯನ್ನ ಮುಚ್ಚಿಕೊಂಡವನಲ್ಲ....