ಸುದ್ದಿದಿನ, ಮಂಡ್ಯ| ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ನೆರವು ನೀಡಲು ಮಂಡ್ಯ ಜಿಲ್ಲಾಡಳಿತ ಮುಂದಾಗಿದ್ದು, ಮಂಡ್ಯ ನಗರದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಆವರಣದಲ್ಲಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಂದ ನೆರವು ಸ್ವೀಕರಿಸಲು ಸಂಗ್ರಹ ಕೇಂದ್ರವನ್ನು ಸ್ಥಾಪಿಸಲಾಗಿದೆ. ಕೊಡಗು...
ಸುದ್ದಿದಿನ, ಮಡಿಕೇರಿ | ನಗರದ ಮೈತ್ರಿ ಭವನದಲ್ಲಿನ ಗಂಜಿ ಕೇಂದ್ರದಲ್ಲಿರುವ ನಿರಾಶ್ರಿತರನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶನಿವಾರ ಭೇಟಿ ಮಾಡಿ ಧೈರ್ಯ ತುಂಬಿದರು. ಬಳಿಕ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು ನಿರಾಶ್ರಿತರು ಹೊಸ ಜೀವನ ನಡೆಸಲು ಸರ್ಕಾರ...
ಸುದ್ದಿದಿನ ಡೆಸ್ಕ್ | ಕೇರಳದಲ್ಲಿ ಹಲವು ದಿನಗಳಿಂದ ಉಂಟಾಗಿದ್ದ ಪ್ರವಾಹದಿಂದ ರೂ 19,512 ಕೋಟಿ ನಷ್ಟವಾಗಿದೆ ಎಂದು ಕೇಂದ್ರಕ್ಕೆ ಮುಖ್ಯಮಂತ್ರಿ ಅಂದಾಜು ಪಟ್ಟಿ ಸಲ್ಲಿಸಿದ್ದು, ಕೇಂದ್ರ ಸರ್ಕಾರ ರೂ 500 ಕೋಟಿ ನೀಡಿದೆ. ಇದಕ್ಕೂ ಮೊದಲು...
ಸುದ್ದಿದಿನ ಡೆಸ್ಕ್ | ವಾಜಪೇಯಿಯವರ ಶ್ರದ್ಧಾಂಜಲಿಗೆ ವಿರೋಧ ವ್ಯಕ್ತಪಡಿಸಿದ MIM ನ ಶಾಸಕ ಸಯ್ಯದ್ ಮತೀನ್ಗೆ ಬಿತ್ತು ಸದನದಲ್ಲಿ ಗೂಸ. ಮಹಾರಾಷ್ಟ್ರದ ಔರಂಗಾಬಾದ್ ನ ನಗರಸಭೆಯಲ್ಲಿ ವಾಜಪೇಯಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲು ವಿರೋಧ ವ್ಯಕ್ತಪಡಿಸಿದ ಒವೈಸಿಯ ಎಂ.ಐ.ಎಂ...
ಸುದ್ದಿದಿನ ಡೆಸ್ಕ್: ಸ್ವಾತಂತ್ರ್ಯ ಸೇನಾನಿಗೆ ಕಟ್ಟಿದರು ಎಂಟು ಅಡಿ ಪ್ರತಿಮೆ. ಹಲುವಾಗಲು ಗ್ರಾಮದ ಯುವಕರ ಮಾದರಿ ಕಾರ್ಯ. ಗ್ರಾಮಸ್ಥರಿಂದ ಸಂಗ್ರಹಿಸಿದ್ದು ನಾಲ್ಕು ಲಕ್ಷ, ಯುವಕರು ಶ್ರಮಿಸಿದ್ದು ಹಲವು ತಿಂಗಳು, ಗೋಲ್ಡನ್ ಬಣ್ಣದಲ್ಲಿ ಝಗಮಗಿಸುತ್ತಿದೆ ಸ್ವಾತಂತ್ರ್ಯ ಸೇನಾನಿ...
ಬೆಳ್ಲುಳ್ಲಿ ಉಪ್ಪಿನಕಾಯಿ ಮಾಡಲು ಬೇಕಾಗುವ ಸಾಮಗ್ರಿಗಳು • 200 ಗ್ರಾಂ ಬೆಳ್ಳುಳ್ಳಿ ಗಡ್ಡೆಯನ್ನು ಸಿಪ್ಪೆ ತೆಗೆದು ಬಿಡಿಸಿಟ್ಟುಕೊಳ್ಳುಬೇಕು . ಇದು ದೇಸಿ ಬೆಳ್ಳುಳ್ಲಿ. ನೀವು ದಪ್ಪ ಬೆಳ್ಳುಳ್ಳಿಯನ್ನು ಬಳಸಬಹುದು. • 2-3 ಟೀಸ್ಪೂನ್ ಉಪ್ಪು •...
ಲೋ ನಾಯಿ, ಹಂದಿ, ಕಪ್ಪೆರಾಯ, ಕತ್ತೆ, ಕೋತಿ, ಹೋತಿಕ್ಯಾತ, ಹಲ್ಲಿ, ಲೋಫರ್, ಪಾಪರ್, ಸಿಗೋ ನನ್ ಕೈಗೆ. ಆಹಾ… ನನ್ ಬಂಗಾರ,,,, ಅದೆಷ್ಟು ಮುದ್ದಾಗ್ ಬಯ್ತಿಯೆ ನನ್ ಗಿಣಿ. ನನ್ನ ಬಯ್ಯೋದ್ರಲ್ಲಿ ಅದೇನ್ ಖುಷಿನೆ ನಿಂಗೆ....
ಸುದ್ದಿದಿನ ಡೆಸ್ಕ್| ಮಂಡ್ಯದ ಪುಟ್ಟ ಗ್ರಾಮವೊಂದರ ಪಂಚಾಯಿತಿ ಸದಸ್ಯ ಸಿದ್ದ ಒಳ್ಳೆಯ ಮಾತುಗಾರ, ಬಾಲ್ಯದಲ್ಲಿ ತನ್ನ ಕುಟುಂಬಕ್ಕೆ ಆಗಿರುವ ಅವಮಾನದಿಂದ ಕುದ್ದುಹೋದ ಆತ, ಪಂಚಾಯ್ತಿ ಸದಸ್ಯನಾಗಬೇಕೆಂಬ ಕನಸು ಕಾಣುತ್ತಾನೆ. ಇದನ್ನು ಬೆನ್ನು ಹತ್ತುವ ಹುಡುಗನ ಸೋಲು,...
ಸುದ್ದಿದಿನ ಡೆಸ್ಕ್ |ಸಾಂಸ್ಕೃತಿಕ ನಗರಿಯಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದಾನೆ. ರಾಜರಾಜೇಶ್ವರಿ ನಗರದ ಮನೆಯಲ್ಲಿ ಘಟನೆ ನಡೆದಿದ್ದು ಸೌಮ್ಯ (36) ಎಂಬುವವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗಂಡ ಶೈಲಾರಾಧ್ಯನಿಂದ ಪತ್ನಿಯನ್ನು ಕೊಲೆ ಮಾಡಿದ...
ಸುದ್ದಿದಿನ ಡೆಸ್ಕ್ | ಉಕ್ಕಿ ಹರಿಯುತ್ತಿರುವ ಕಪಿಲಾ ನದಿಯಿಂದಾಗಿ, ‘ಹೆಜ್ಜಿಗೆ’ ಸೇತುವೆ ಮುಳುಗಡೆಯಾಗಲಿದೆ. ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಸಮೀಪವೇ ಇರುವ ಹೊಸ ಸೇತುವೆ. ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ಗೂ ಅಧಿಕ ಪ್ರಮಾಣದ ನೀರು...