ಸುದ್ದಿದಿನ ಡೆಸ್ಕ್ |ನಿರಂತರ ಮಳೆಯಿಂದ ಕುಸಿಯುತ್ತಿರೊ ಗುಡ್ಡ. ಸಕಲೇಶಪುರದ ಯಡಕುಮೇರಿ ರೈಲ್ವೆ ನಿಲ್ದಾಣದಿಂದ ಹೊರ ಬರಲಾಗದೆ ಅಪಾಯದಲ್ಲಿರೊ 16 ಸಿಬ್ಬಂದಿಯ ರಕ್ಷಣೆಯ ಕಾರ್ಯಾಚರಣೆ ಆರಂಭವಾಗಿದೆ. ಸಕಲೇಶಪುರ ಎ.ಸಿ.ನೇತೃತ್ವದ ತಂಡದಿಂದ ಕಾರ್ಯಾಚರಣೆ ಆರಂಭವಾಗಿದ್ದರೂ, ಹೆಲಿಕಾಪ್ಟರ್ ಕಾರ್ಯಾಚರಣೆ ಸಾಧ್ಯವಾಗದ...
ಸುದ್ದಿದಿನ ಡೆಸ್ಕ್ | ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲುಕಿನ ದಿಬ್ಬೂರಳ್ಳಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಚಂದ್ರಶೇಖರ್ ಎಂಬಾತ 40 ಸಾವಿರ ಲಂಚ ಸ್ವೀಕರಿಸುವ ವೇಳೆ ಎ.ಸಿ.ಬಿ ಬಲೆಗೆ ಬಿದ್ದಿದ್ದಾನೆ. ಸ್ಟೋನ್ ಕ್ರಷರ್ ಓನರ್ ಬಳಿ...
ಸುದ್ದಿದಿನ ಡೆಸ್ಕ್ | ಕಬಿನಿ ಪ್ರವಾಹ ಹಿನ್ನೆಲೆ ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿದೆ. ಕಪಿಲಾ ನದಿಯಲ್ಲಿ ನೀರು ತುಂಬಿ ತುಳುಕುತ್ತಿರುವ ಕಾರಣ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿದೆ. ಕಬಿನಿ ಜಲಾಶಯದಿಂದ 80 ಸಾವಿರ ಕ್ಯುಸೆಕ್...
ಸುದ್ದಿದಿನ ಡೆಸ್ಕ್ | ಕಾವೇರಿ ಕಬಿನಿಯಿಂದ ಹೆಚ್ಚು ನೀರು ಬಿಟ್ಟಿರುವ ಹಿನ್ನೆಲೆ ಜಲಾವೃತಗೊಂಡಿರುವ ಕೊಳ್ಳೆಗಾಲ ಭಾಗದ ಕಾವೇರಿ ನದಿ ಪಾತ್ರ. ಪ್ರವಾಹ ಪೀಡಿತ ಈ ಗ್ರಾಮಗಳಿಗೆ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಎನ್.ಮಹೇಶ್ ಬೇಟಿ...
ಸುದ್ದಿದಿನ ಡೆಸ್ಕ್ | ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಬೆಳಿಗ್ಗೆ ನವದೆಹಲಿಗೆ ತೆರಳಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ...
ಸುದ್ದಿದಿನ ಡೆಸ್ಕ್ | ‘ಒಡೆಯ’ ನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಿಂಚಲಿದ್ದಾರೆ. ಈ ‘ಒಡೆಯ’ ಸಿನೆಮಾದ ಮುಹೂರ್ತವು ಮೈಸೂರಿನಲ್ಲಿ ನಿನ್ನೆ ನೆರವೇರಿತು (ಆಗಸ್ಟ್ 16). ನಿರ್ಮಾಪಕರಾದ ಸಂದೇಶ್ ನಾಗರಾಜ್ ಅವರ ಹುಟ್ಟುಹಬ್ಬದ ಹಿನ್ನೆಲ, ಅವರ ಮನೆ...
ಸುದ್ದಿದಿನ ವಿಶೇಷ: ವಿಜ್ಞ ವಿನಾಶಕ ಗಣಪತಿ ಹಿಂದುಗಳಿಗೆ ವಿಶೇಷ ದೇವರು. ಬಿಂದುಗಳಲ್ಲಿ ಬಹುತೇಕ ಎಲ್ಲ ಸಮುದಾಯದವರು ವಿವಿಧ ರೂಪ ಹಾಗೂ ಕಾಲದಲ್ಲಿ ಗಣೇಶ ಆರಾಧನೆ ಮಾಡುವುದುಂಟು. ಇನ್ನು ಗಣೇಶ ಚತುರ್ಥಿ ವಿಶೇಷ ಆರಾಧನೆ ನಡೆಯುತ್ತವೆ. ಗಣೇಶನ...
ಸುದ್ದಿದಿನ ಡೆಸ್ಕ್ | ವಾಜಪೇಯಿ ಅವರು ನಿಧನ ಸುದ್ದಿ ಕೇಳ ಆಘಾತ ಆಗಿದೆ ,, ಪ್ರಧಾನ ಮಂತ್ರಿಯಾಗಿ ದೇಶಕ್ಕೆ ಅಪಾರ ಸೇವೆ ಮಾಡಿದ್ದಾರೆ ,, ಅವರೊಬ್ಬ ಶ್ರೇಷ್ಟ ನಾಯಕ, ಸಂಸದೀಯ ಪಟು ,, ಅವರ ಸ್ಥಾನವನ್ನು...
ಸುದ್ದಿದಿನ ಡೆಸ್ಕ್ | ಇಹ ಲೋಕ ತ್ಯಜಿಸಿದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಕರ್ನಾಟಕದ ನಂಟು ಅಪಾರವಾಗಿತ್ತು. ಮೈಸೂರಿಗೆ ನಾಲ್ಕು ಬಾರಿ ಬಂದು ಹೋಗಿದ್ದ ಅವರು ಕರ್ನಾಟಕಕ್ಕೆ ಲೆಕ್ಕವಿಲ್ಲದಷ್ಟು ಸಲ ಭೇಟಿ ನೀಡಿದ್ದಾರೆ. ತುರ್ತು ಪರಿಸ್ಥಿತಿಯ...
ಸುದ್ದಿದಿನ ಡೆಸ್ಕ್ | ಅಟಲ್ ಬಿಹಾರಿ ವಾಜಪೇಯಿ ಅವರು ಸಾಂಸ್ಕೃತಿಕ ನಗರಿ ಮೈಸೂರಿನ ಸೌಂದರ್ಯಕ್ಕೆ ಮನಸೋತಿದ್ದರು. 1999ರ ಜನವರಿ 3ರಂದು ಮೈಸೂರಿಗೆ ಬಂದಿದ್ದ ಅವರು ಇಲ್ಲಿನ ವಿಶಾಲ ರಸ್ತೆಗಳು, ಪ್ರಕೃತಿಯ ಸೊಬಗನ್ನು ಮನದುಂಬಿ ಶ್ಲಾಘಿಸಿದ್ದರು. ಹೆಎಸ್ಎಸ್...