ಬರೆಯುವ ಮುನ್ನ ಕೆಲವರು ತಮಗೆ ಯಾವುದಾದರೂ ಒಂದು ಸರ್ಕಾರಿ ನೌಕರಿ ಸಿಕ್ಕರೆ ಸಾಕಪ್ಪ ಎಂದು ಹಪಹಪಿಸುತ್ತಾರೆ. ಸಿಕ್ಕ ಮೇಲೆ ಹಲವರೋ ನೌಕರಿಯ ಅವಧಿ ಯಾವಾಗ ಮುಗಿಯತ್ತದೋ ಎಂದು ದಿನಗಳನ್ನು ಎಣಿಸುತ್ತಾ ಕಾಲ ದೂಡುತ್ತಾರೆ. ಕೆಲವರಿಗೋ ನೌಕರಿ...
ಸುದ್ದಿದಿನ ಡೆಸ್ಕ್ | ಬಲ ಮೊಣಕೈ ನೋವಿನಿಂದಾಗಿ ಕಳೆದ ವರ್ಷ ವಿಂಬಲ್ಡನ್ ಚಾಂಪಿಯನ್ ಶಿಪ್ ವಂಚಿತರಾಗಿದ್ದ ನೊವಾಕ್ ಜೊಕೊವಿಕ್ ಭಾನುವಾರ ನಡೆದ ಟೆನ್ನಿಸ್ ಪಂದ್ಯದಲ್ಲಿ ಕೆವಿನ್ ಅಂಡರ್ ಸನ್ ವಿರುದ್ಧ ಮುನ್ನಡೆ ಸಾಧಿಸಿ ಚಾಂಪಿಯನ್ ಶಿಪ್...
ಸುದ್ದಿದಿನ ಡೆಸ್ಕ್: ಉತ್ತರ ಪ್ರದೇಶದ ಕಾಸ್ಗಂಜ್ನ ನಿಜಾಂಪುರ ಎಂಬ ಗ್ರಾಮದಲ್ಲಿ ಮೇಲ್ಜಾತಿಯವರದ್ದೇ ಕಾರುಬಾರು. ಅವರು ಹೇಳಿದ್ದೇ ತೀರ್ಪು, ಕೈಗೊಂಡಿದ್ದೇ ತೀರ್ಮಾನ. ಠಾಕೂರ್ ಎಂಬ ಮೇಲ್ಜಾತಿಯ ಸಮುದಾಯದವರೇ ವಾಸವಿರುವ ಈ ಬೀದಿಗಳಲ್ಲಿ ಇದೇ ಮೊದಲಬಾರಿಗೆ ದಲಿತ ವರನೊಬ್ಬನ...
ಸರಳವಾಗಿ ಬದುಕುತ್ತಿರುವ ಹುಲಿ ಅಲಿಯಾಸ್ ಕಿಶೋರ್ ಅವರು ಮೊನ್ನೆ ಫೇಸ್ಬುಕ್ನಲ್ಲಿ ಬರೆದ ಪೋಸ್ಟ್ವೊಂದು ಗಮನ ಸೆಳೆದಿದೆ. ನಟನೆಯ ಜತೆ ಕೃಷಿಯಲ್ಲೂ ಆಸಕ್ತಿಇರುವ ಕಿಶೋರ್ ಅವರು ಎರೆಹುಳವೊಂದಕ್ಕೆ ಥ್ಯಾಂಕ್ಸ್ ಹೇಳಿ ಅದರ ಫೋಟೊ ಅಪ್ಲೋಡ್ ಮಾಡಿದ್ದಾರೆ.
ಸುದ್ದಿದಿನ ಡೆಸ್ಕ್: ಬೆಂಗಳೂರಿನ ಇಂದಿರಾ ಕ್ಯಾಂಟಿನ್ಗಳಲ್ಲಿ ಬರುವ ತಿಂಗಳಿನಿಂದ ರಾಗಿ ಮುದ್ದೆ ಸವಿಯಬಹುದು. ಮೈಸೂರಿನ ಸಿಎಫ್ಟಿಆರ್ಐ ಸಂಸ್ಥೆ ಅಭಿವೃದ್ಧಿಪಡಿಸಿರುವ ರಾಗಿ ಮುದ್ದೆ ಮಾಡುವ ಮಷಿನ್ಗಳನ್ನು ರಾಜಧಾನಿಯ ಎಂಟು ಇಂದಿರಾ ಕ್ಯಾಂಟಿನ್ಗಳಲ್ಲಿ ಅಳವಡಿಸಲು ಯೋಜನೆ ರೂಪಿಸಲಾಗಿದ್ದು, ಆಗಸ್ಟ್ನಲ್ಲಿ ಇದು...
ಮಾಸ್ಕೊ: ಫಿಫಾ ವಿಶ್ವ ಕಪ್ 2018 ಟೂರ್ನಿಯಲ್ಲಿ 20 ವರ್ಷದ ಬಳಿಕ ಪ್ರಾನ್ಸ್ ದಿಗ್ವಿಜಯ ಸಾಧಿಸಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಕ್ರೊವೇಷ್ಯಾ ಹಾಗೂ ಫ್ರಾನ್ಸ್ ತಂಡಗಳ ತೀವ್ರ ಹಣಾಹಣಿ ನಡೆಯಿತು. ಆದರೆ ಕ್ರೊವೇಷ್ಯಾ ತನ್ನ...
•ಹಿಮಾದಾಸ್ ಸಾಧನೆಗೆ 10 ಲಕ್ಷ ಬಹುಮಾನ ಘೋಷಿಸಿದ ಪರಂ ಆ ರೈತನ ಮಗಳು ಓದುತ್ತಿದ್ದ ಶಾಲೆಯ ದೈಹಿಕ ಶಿಕ್ಷಕಿಯು ಒಮ್ಮೆ ಆತನನ್ನು ಭೇಟಿ ಮಾಡಿ ‘ನಿಮ್ಮ ಮಗಳು ವಾಲಿಬಾಲ್ ಆಟದಲ್ಲಿಯೂ ಬಹಳ ಮುಂದಿದ್ದಾಳೆ ಹಾಗೆಯೇ ಓಟದಲ್ಲಿಯೂ...
ಸುದ್ದಿದಿನ ಡೆಸ್ಕ್: ಫ್ಲಿಪ್ಕಾರ್ಟ್ ಸಂಸ್ಥೆಯು ಫೇಸ್ಬುಕ್ನಲ್ಲಿ ನೀಡಿರುವ ಕ್ಯಾನ್ವಾಸ್ ಜಾಹೀರಾತೊಂದರಲ್ಲಿ ಬೆಂಗಳೂರಿನ ಹೆಸರನ್ನು ತಪ್ಪಾಗಿ ಬರೆದು ಕಂಪನಿಯು ವಿವಾದಕ್ಕೀಡಾಗಿದೆ. ಬೆಂಗಳೂರು ಎಂಬುದರ ಬದಲಾಗಿ ಬೆಂಗಲೂರು ಎಂದು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಇದು ಫೇಸ್ಬುಕ್ ಬಳಕೆದಾರರನ್ನು ಕೆರಳಿಸಿದೆ. ಬೆಂಗಳೂರಲ್ಲೆ ಜನ್ಮತಾಳಿದ...
ಸುದ್ದಿದಿನ ಡೆಸ್ಕ್ | ಕವಿ, ಕತೆಗಾರ, ಎಂ. ಎನ್. ವ್ಯಾಸರಾವ (73) ಇಂದು ಬೆಳಗ್ಗೆ (ಜುಲೈ 15) ಬೆಂಗಳೂರಿನ ನಿವಾಸದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ‘ಭಾವಗೀತೆ ಲೋಕದ ಕವಿ’ ಎಂದೇ ಹೆಸರಾಗಿದ್ದ ಇವರು ಪತ್ನಿ, ಪುತ್ರಿ,...
ಡೀಸೆಲ್ ಗೇಟ್ ಹಗರಣದಲ್ಲಿ ಸಿಲುಕಿರುವ ಅಮೆರಿಕದ ಪ್ರಖ್ಯಾತ ವೋಕ್ಸ್ ವ್ಯಾಗನ್ ಕಂಪನಿಯ 3.5 ಲಕ್ಷ ಡೀಸೆಲ್ ಕಾರುಗಳನ್ನು ಏನುಮಾಡಬೇಕೆಂದು ಕಂಪನಿಗೆ ದೊಡ್ಡ ತಲೆನೋವಾಗಿದೆ.